PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ಫಿಕ್ಸೆಡ್ ಡೆಪಾಸಿಟ್

ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್ ಅಕೌಂಟ್‌ನ ಪ್ರಯೋಜನಗಳು

ಹೆಚ್ಚಿನ ಸುರಕ್ಷತಾ ಭರವಸೆ

ಪಿಎನ್‌ಬಿ ಹೌಸಿಂಗ್‌ನ ಫಿಕ್ಸೆಡ್ ಡೆಪಾಸಿಟ್‌ಗಳು ಕೇರ್‌ನಿಂದ 'ಎಎ+/ಸ್ಥಿರ' ರೇಟಿಂಗ್ ಮತ್ತು ಕ್ರಿಸಿಲ್‌ನಿಂದ 'ಎಎ/ಪಾಸಿಟಿವ್' ಅನ್ನು ಪಡೆದಿದ್ದು, ಇವುಗಳು ಉನ್ನತ ಮಟ್ಟದ ಸುರಕ್ಷತೆಯನ್ನು ಸೂಚಿಸುತ್ತವೆ.

ಹಿರಿಯ ನಾಗರಿಕರಿಗಾಗಿ ಅಧಿಕ ಬಡ್ಡಿದರ

ಪಿಎನ್‌ಬಿ ಹೌಸಿಂಗ್ ಹಿರಿಯ ನಾಗರಿಕರಿಗೆ 0.30% ಹೆಚ್ಚಿನ ಎಫ್‌ಡಿ ಬಡ್ಡಿ ದರಗಳನ್ನು ನೀಡುತ್ತದೆ.

ಮೀಸಲಾದ ಸರ್ವೀಸ್ ಮ್ಯಾನೇಜರ್‌ಗಳು ಮತ್ತು ವ್ಯಾಪಕ ನೆಟ್ವರ್ಕ್

ಭಾರತದ 35 ನಗರಗಳಲ್ಲಿ 100 ಕ್ಕೂ ಹೆಚ್ಚು ಬ್ರಾಂಚ್‌ಗಳೊಂದಿಗೆ, ಪಿಎನ್‌ಬಿ ಹೌಸಿಂಗ್‌ನ ವ್ಯಾಪಕ ನೆಟ್ವರ್ಕ್ ತಲುಪಲು ಸುಲಭವಾಗಿದೆ. ಎಲ್ಲಾ ಗ್ರಾಹಕ ಪ್ರಶ್ನೆಗಳನ್ನು ಪರಿಹರಿಸಲು ಸಹಾಯ ಮಾಡುವ ಮೀಸಲಾದ ಗ್ರಾಹಕ ಸೇವಾ ನಿರ್ವಾಹಕರನ್ನು ನಾವು ಹೊಂದಿದ್ದೇವೆ.

ಮನೆಬಾಗಿಲಿನ ಸೇವೆಗಳು

ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್ ಗ್ರಾಹಕರಿಗೆ ಮನೆಬಾಗಿಲಿನ ಸೇವೆಗಳನ್ನು ಒದಗಿಸುತ್ತದೆ. ಪಿಎನ್‌ಬಿ ಹೌಸಿಂಗ್ ಪ್ರತಿನಿಧಿಗಳು ಗ್ರಾಹಕರನ್ನು ಭೇಟಿ ಮಾಡುತ್ತಾರೆ ಮತ್ತು ಗ್ರಾಹಕರು ಇರುವ ಜಾಗದಿಂದ ಅಪ್ಲಿಕೇಶನ್ ಪಿಕಪ್ ಮಾಡುತ್ತಾರೆ ಹಿರಿಯ ನಾಗರಿಕರು.
acceptance of deposit is subject to the terms and conditions as contained in the application form.
ಹಿರಿಯ ನಾಗರಿಕರು (60 ವರ್ಷಕ್ಕಿಂತ ಮೇಲ್ಪಟ್ಟವರು) 12-23 ಮತ್ತು 24-35 ತಿಂಗಳ ಅವಧಿಗೆ ವರ್ಷಕ್ಕೆ ಹೆಚ್ಚುವರಿ 0.30% ಕ್ಕೆ ಅರ್ಹರಾಗಿರುತ್ತಾರೆ.
ಹಿರಿಯ ನಾಗರಿಕರು (60 ವರ್ಷಕ್ಕಿಂತ ಮೇಲ್ಪಟ್ಟವರು) 36 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ವಾರ್ಷಿಕ ಹೆಚ್ಚುವರಿ 0.20% ಗೆ ಅರ್ಹರಾಗಿರುತ್ತಾರೆ.

ಪಿಎನ್‌ಬಿ ಹೌಸಿಂಗ್

ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ

ಇಲ್ಲಿಯವರೆಗೆ
8.00% P.A

*30 ತಿಂಗಳ ಅವಧಿಗೆ ಮಾತ್ರ, ಸೀಮಿತ ಅವಧಿಯ ಆಫರ್.

ಡೆಪಾಸಿಟ್‌ಗಾಗಿ ನಮ್ಮನ್ನು ಸಂಪರ್ಕಿಸಿ

ಈ ಹಂತಗಳ ಮೂಲಕ

ಪಿಎನ್‌ಬಿ ಹೌಸಿಂಗ್‌ನೊಂದಿಗೆ ಫಿಕ್ಸೆಡ್ ಡೆಪಾಸಿಟ್ ತೆರೆಯಿರಿ

ಈಗ ನೀವು ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದೀರಿ, ಈಗ ಅವುಗಳಿಗೆ ಅಪ್ಲೈ ಮಾಡಲು ಆರಂಭಿಸುವ ಸಮಯ ಬಂದಿದೆ. ಈ ಕೆಳಗೆ ಪಟ್ಟಿ ಮಾಡಲಾದ ಪ್ರಕ್ರಿಯೆಯು ಅಪ್ಲಿಕೇಶನ್ ಫಾರ್ಮ್ ಅನ್ನು ಸರಾಗವಾಗಿ ಭರ್ತಿ ಮಾಡಲು ಮತ್ತು ಪಿಎನ್‌ಬಿ ಹೌಸಿಂಗ್‌ನ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳಿಂದ ಮರಳಿ ಕರೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ: 
…

ಹಂತ 1

ಕೆಳಗಿರುವ "ಡೆಪಾಸಿಟ್‌ಗಳಿಗಾಗಿ ನಮ್ಮನ್ನು ಸಂಪರ್ಕಿಸಿ" ಬಟನ್ ಕ್ಲಿಕ್ ಮಾಡಿ

…

ಹಂತ 2

ನಿಮ್ಮ ಸಂಪರ್ಕ ವಿವರಗಳನ್ನು ಮತ್ತು ನೀವು ಡೆಪಾಸಿಟ್ ಮಾಡಲು ಬಯಸುವ ಮೊತ್ತವನ್ನು ಒದಗಿಸಿ
…

ಹಂತ 3

ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಲು ಪಿಎನ್‌ಬಿ ಹೌಸಿಂಗ್ ನಿಮ್ಮನ್ನು ಸಂಪರ್ಕಿಸುತ್ತದೆ, ಮುಂದಿನ 48 ಗಂಟೆಗಳಲ್ಲಿ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನೊಂದಿಗೆ ಬುಕ್ ಮಾಡಲಾಗುತ್ತದೆ.

ಫಿಕ್ಸೆಡ್ ಡೆಪಾಸಿಟ್

ಮುಂಚಿತ ಕ್ಯಾನ್ಸಲೇಶನ್

ಎಲ್ಲಾ ರೀತಿಯ ಡೆಪಾಸಿಟ್‌ಗಳಿಗೆ ಕನಿಷ್ಠ ಲಾಕ್-ಇನ್ ಅವಧಿಯು 3 ತಿಂಗಳುಗಳಾಗಿರುತ್ತದೆ.

ಡೆಪಾಸಿಟ್‌ಗಳ ಮುಂಪಾವತಿಗೆ ಬಡ್ಡಿ ದರಗಳು ಈ ಕೆಳಗಿನಂತಿವೆ:

  • Right Arrow Button = “>”

    ಮೂರು ತಿಂಗಳ ನಂತರ ಆದರೆ ಆರು ತಿಂಗಳ ಮೊದಲು - ಪಾವತಿಸಬೇಕಾದ ಗರಿಷ್ಠ ಬಡ್ಡಿಯು ವೈಯಕ್ತಿಕ ಡೆಪಾಸಿಟರ್‌ಗಳಿಗೆ ವರ್ಷಕ್ಕೆ 4% ಆಗಿರುತ್ತದೆ ಮತ್ತು
    ಬೇರೆ ವರ್ಗದ ಡೆಪಸಿಟರ್‌ಗಳಿಗೆ ಯಾವುದೇ ಬಡ್ಡಿ ಇರುವುದಿಲ್ಲ.

  • Right Arrow Button = “>”

    ಆರು ತಿಂಗಳ ನಂತರ ಆದರೆ ಮೆಚ್ಯೂರಿಟಿ ದಿನಾಂಕಕ್ಕಿಂತ ಮೊದಲು - ಪಾವತಿಸಬೇಕಾದ ಬಡ್ಡಿಯು ಡೆಪಾಸಿಟ್ ಚಾಲನೆಯಲ್ಲಿರುವ ಅವಧಿಗೆ ಸಾರ್ವಜನಿಕರ ಡೆಪಾಸಿಟ್‌ಗೆ ಅನ್ವಯವಾಗುವ ಬಡ್ಡಿ ದರಕ್ಕಿಂತ 1%
    ಕಡಿಮೆ ಇರುತ್ತದೆ.

  • Right Arrow Button = “>”

    ಒಂದು ವೇಳೆ ಡೆಪಾಸಿಟ್ ಚಾಲನೆಯಲ್ಲಿರುವ ಅವಧಿಗೆ ಯಾವುದೇ ದರವನ್ನು ನಿರ್ದಿಷ್ಟಪಡಿಸದಿದ್ದರೆ – ಡೆಪಾಸಿಟ್‌ಗಳು ಅಂಗೀಕರಿಸಿದ ಕನಿಷ್ಠ ದರಕ್ಕಿಂತ 2%
    ಕಡಿಮೆ ಇರುತ್ತದೆ.

ಕಂಪನಿಯ ಅಧಿಕೃತ ಏಜೆಂಟ್‌ಗೆ ಡೆಪಾಸಿಟ್‌ಗಳ ಸಂಪೂರ್ಣ ಅವಧಿಗೆ ಬ್ರೋಕರೇಜ್ ಅನ್ನು ಮುಂಗಡವಾಗಿ ಪಾವತಿಸಲಾಗುತ್ತದೆ. ಮೆಚ್ಯೂರಿಟಿ ಅವಧಿಗೂ ಮುಂಚಿತವಾಗಿ ವಿತ್‌ಡ್ರಾವಲ್ ಮಾಡಿದ ಸಂದರ್ಭದಲ್ಲಿ, ಪೂರ್ಣಗೊಂಡ ಅವಧಿಗೆ ಬ್ರೋಕರೇಜ್ ಪಾವತಿಸಲಾಗುತ್ತದೆ ಮತ್ತು ಪಾವತಿಸಿದ ಹೆಚ್ಚುವರಿ ಬ್ರೋಕರೇಜ್ ಅನ್ನು ಬಿಸಿನೆಸ್ ಪಾಲುದಾರರ ಪಾವತಿಯಿಂದ ಮರುಪಡೆಯಲಾಗುತ್ತದೆ. 

ಬೇರೆ ಏನನ್ನಾದರೂ ನೋಡುತ್ತಿದ್ದೀರಾ?

ನಮ್ಮನ್ನು ಸಂಪರ್ಕಿಸಿ

ನಿಮ್ಮ ಮನೆಯಿಂದಲೇ ಆರಾಮಾಗಿ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಬಳಸಿ.
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ನಿಮ್ಮ ಅವಶ್ಯಕತೆಯ ಬಗ್ಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರಿಲೇಶನ್‌ಶಿಪ್ ಮ್ಯಾನೇಜರ್‌ ಜೊತೆಗೆ ಮಾತನಾಡಿ.
ನೀವು pnbhfl ಎಂದು ಟೈಪ್ ಮಾಡಿ ಅದನ್ನು 56161 ಗೆ ಎಸ್‍ಎಂಎಸ್ ಕಳುಹಿಸಬಹುದು
800-120-8800 ನಲ್ಲಿ ನೀವು ನಮ್ಮ ಎಕ್ಸ್‌ಪರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಫೈನಾನ್ಶಿಯಲ್ ಅವಶ್ಯಕತೆಗಳನ್ನು ಶೇರ್ ಮಾಡಬಹುದು

ಶಿಫಾರಸು ಮಾಡಲಾದ ಬರಹಗಳು

ಫಿಕ್ಸೆಡ್ ಡೆಪಾಸಿಟ್ ಬ್ಲಾಗ್‌ಗಳು

ಫಿಕ್ಸೆಡ್ ಡೆಪಾಸಿಟ್

ಆಗಾಗ ಕೇಳುವ ಪ್ರಶ್ನೆಗಳು

ಕಂಪನಿ ಫಿಕ್ಸೆಡ್ ಡೆಪಾಸಿಟ್ ಎಂದರೇನು?

ಕಂಪನಿ ಅಥವಾ ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ ಕಾರ್ಪೊರೇಟ್ ಗ್ರಾಹಕರಿಗೆ ಒದಗಿಸಲಾದ ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ. ಈ ಯೋಜನೆಯಡಿಯಲ್ಲಿ, ಅಂಗೀಕರಿಸಲಾದ ಕನಿಷ್ಠ ಡೆಪಾಸಿಟ್ ₹10,000.

ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್‌ಗೆ ಕನಿಷ್ಠ ಅವಧಿ ಎಷ್ಟು?

ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್‌‌ನ ಕನಿಷ್ಠ ಅವಧಿ ಹನ್ನೆರಡು ತಿಂಗಳು.

ಪಿಎನ್‌ಬಿ ಹೌಸಿಂಗ್‌ನಲ್ಲಿ ಎಫ್‌ಡಿ ಬಡ್ಡಿ ದರ ಎಷ್ಟು?

ಎಫ್‌ಡಿ ಬಡ್ಡಿ ದರವು ಕಾಲಾವಧಿ ಮತ್ತು ಆಯ್ಕೆ ಮಾಡಿದ ಡೆಪಾಸಿಟ್ ಪ್ರಕಾರದೊಂದಿಗೆ ಬದಲಾಗುತ್ತದೆ. ಇತ್ತೀಚಿನ ಅನ್ವಯವಾಗುವ ಬಡ್ಡಿ ದರಗಳನ್ನುಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳಲ್ಲಿನೋಡಬಹುದು

ಫಿಕ್ಸೆಡ್ ಡೆಪಾಸಿಟ್ ತೆರೆಯಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?

ಪಿಎನ್‌ಬಿ ಹೌಸಿಂಗ್‌ನೊಂದಿಗೆ ಫಿಕ್ಸೆಡ್ ಡೆಪಾಸಿಟ್ ತೆರೆಯಲು ಪ್ಯಾನ್ ಮತ್ತು ಆಧಾರ್‌ನಂತಹ ಪ್ರಮುಖ ಕೆವೈಸಿ ಡಾಕ್ಯುಮೆಂಟ್‌ಗಳು ಅಗತ್ಯವಿದೆ.

ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಟಿಡಿಎಸ್ ತಪ್ಪಿಸುವುದು ಹೇಗೆ?
ನೀಡಲಾದ ಹಣಕಾಸು ವರ್ಷದಲ್ಲಿ ಗಳಿಸಿದ ಬಡ್ಡಿಯು ₹5,000 ಕ್ಕಿಂತ ಕಡಿಮೆ ಅಥವಾ ಸಮಾನವಾಗಿದ್ದರೆ ಟಿಡಿಎಸ್ ಕಡಿತಗೊಳಿಸಲಾಗುವುದಿಲ್ಲ.
ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್ 80ಸಿ ಅಡಿಯಲ್ಲಿ ಕವರ್ ಆಗುತ್ತದೆಯೇ?

ಇಲ್ಲ, ಸೆಕ್ಷನ್ 80 ಸಿ ಅಡಿಯಲ್ಲಿ ಬ್ಯಾಂಕ್‌ಗಳು ಒದಗಿಸುವ ತೆರಿಗೆ ಉಳಿತಾಯ ಎಫ್‌ಡಿಗಳನ್ನು ಮಾತ್ರ ಬಳಸಬಹುದು. ಅಂತಹ ತೆರಿಗೆ ಉಳಿತಾಯ ಫಿಕ್ಸೆಡ್ ಡೆಪಾಸಿಟ್‌ಗಳಿಗೆ 5 ವರ್ಷಗಳವರೆಗೆ ಲಾಕ್-ಇನ್ ಇರುತ್ತದೆ

ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಲ್ಲಿ ಯಾರು ಹೂಡಿಕೆ ಮಾಡಬಹುದು?

ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಯಾವುದೇ ವ್ಯಕ್ತಿ, ಎಚ್‌ಯುಎಫ್ ಅಥವಾ ಕಾರ್ಪೊರೇಟ್ ಹೂಡಿಕೆ ಮಾಡಬಹುದು.

Request Call Back at PNB Housing
ಕಾಲ್ ಬ್ಯಾಕ್ ಮಾಡಿ