PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್‌ನೊಂದಿಗೆ ಅಪಾಯಿಂಟ್ಮೆಂಟ್ ಬುಕ್ ಮಾಡಿ

ನೀವು ಈಗಾಗಲೇ ಗಾಗಿ ಅಪಾಯಿಂಟ್ಮೆಂಟ್ ಬುಕ್ ಮಾಡಿದ್ದೀರಿ. ನೀವು ಬದಲಾಯಿಸಲು ಬಯಸಿದರೆ, ನೀವು ಮೊದಲು ಪ್ರಸ್ತುತ ಅಪಾಯಿಂಟ್ಮೆಂಟ್ ಅನ್ನು ರದ್ದುಗೊಳಿಸಬೇಕು

ನಿಮ್ಮ ಕೋರಿಕೆಯ ಪ್ರಕಾರ ಗಾಗಿನ ನಿಮ್ಮ ಬುಕ್ ಮಾಡಲಾದ ಅಪಾಯಿಂಟ್ಮೆಂಟ್ ಅನ್ನು ರದ್ದುಗೊಳಿಸಲಾಗಿದೆ.

ಅಕೌಂಟ್ ಪ್ರಕಾರ

ಅಪಾಯಿಂಟ್ಮೆಂಟ್ ಕ್ಯಾನ್ಸಲ್ ಮಾಡುವುದೇ?

ನೀವು ಅಪಾಯಿಂಟ್ಮೆಂಟ್ ಕ್ಯಾನ್ಸಲ್ ಮಾಡಲು ಖಚಿತವಾಗಿ ಬಯಸುವಿರಾ.

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಲ್ಲಾ ಸೇವಾ ಚಾನೆಲ್‌ಗಳಿಂದ ನಮ್ಮ ಅತ್ಯುತ್ತಮ ಸೇವೆಗಳನ್ನು ನಿಮಗೆ ನೀಡುವ ಭರವಸೆ ನೀಡುತ್ತದೆ. ನಮ್ಮ ಡಿಜಿಟಲ್ ವೇದಿಕೆಗಳ ಮೂಲಕ ನಮ್ಮನ್ನು ಸಂಪರ್ಕಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ನಿಮ್ಮ ಬೆರಳತುದಿಯಲ್ಲಿ ಹಲವಾರು ಸೇವೆಗಳನ್ನು ಆನಂದಿಸಲು, ನಮ್ಮ ಗ್ರಾಹಕ ಪೋರ್ಟಲ್ (https://customerservice.pnbhousing.com/myportal/pnbhfllogin) ಗೆ ಭೇಟಿ ನೀಡಿ. ಹೊಸ ಲೋನ್ ಅಥವಾ ಡೆಪಾಸಿಟ್ ಕೋರಿಕೆಗಳಿಗಾಗಿ ನೀವು ನಮ್ಮ ವೆಬ್‌ಸೈಟ್ (www.pnbhousing.com) ಗೆ ಕೂಡ ಭೇಟಿ ನೀಡಬಹುದು.
ಆದಾಗ್ಯೂ, ನೀವು ವೈಯಕ್ತಿಕವಾಗಿ ನಮ್ಮ ಬ್ರಾಂಚ್‌ಗೆ ಭೇಟಿ ನೀಡಬೇಕಾದ ಕೆಲವು ತುರ್ತು ಅವಶ್ಯಕತೆಗಳು ಎದುರಾಗಬಹುದು ಎಂದು ನಾವು ತಿಳಿದುಕೊಂಡಿದ್ದೇವೆ. ನಾವು ನಿಮ್ಮ ಸುರಕ್ಷತೆ ಮತ್ತು ಸಮಯಕ್ಕೆ ಮೌಲ್ಯ ನೀಡುತ್ತೇವೆ ಆದ್ದರಿಂದ, ನೀವು ನಿಮ್ಮ ಆದ್ಯತೆಯ ದಿನಾಂಕ/ಸಮಯದ ಸ್ಲಾಟ್ ಅನ್ನು ಮುಂಚಿತವಾಗಿ (ರಜಾದಿನಗಳು ಮತ್ತು ವಾರಾಂತ್ಯಗಳನ್ನು ಹೊರತುಪಡಿಸಿ ಮುಂದಿನ 14 ಕೆಲಸದ ದಿನಗಳವರೆಗೆ) ಬುಕ್ ಮಾಡಬಹುದಾದ ರೀತಿಯ ಅಪಾಯಿಂಟ್ಮೆಂಟ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಿದ್ದೇವೆ.
ಮುನ್ನೆಚ್ಚರಿಕೆಯ ಕ್ರಮವಾಗಿ, ನಮ್ಮ ಬ್ರಾಂಚ್‌ಗಳು ಪ್ರಸ್ತುತ ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯಲ್ಲಿವೆ ಮತ್ತು ನಿಮ್ಮ ನಿಗದಿತ ಭೇಟಿಯ ಪೂರ್ವ ಮಾಹಿತಿಯೊಂದಿಗೆ, ದಿನವನ್ನು ಉತ್ತಮವಾಗಿ ಯೋಜಿಸಲು ಮತ್ತು ನಿಮಗೆ ಸುಗಮ ಸೇವಾ ಅನುಭವವನ್ನು ಒದಗಿಸಲು ನಮಗೆ ಸಾಧ್ಯವಾಗುತ್ತದೆ.
Request Call Back at PNB Housing
ಕಾಲ್ ಬ್ಯಾಕ್ ಮಾಡಿ