PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ಕ್ರೆಡಿಟ್ ಸ್ಕೋರ್ ಪರಿಶೀಲನೆ

ಕ್ರೆಡಿಟ್ ಸ್ಕೋರ್ ಎಂಬುದು ಅರ್ಜಿದಾರರ ಕ್ರೆಡಿಟ್ ಇತಿಹಾಸ ಮತ್ತು ಕಾರ್ಯಕ್ಷಮತೆಯನ್ನು ಸೂಚಿಸುವ ಮೂರು ಅಂಕಿಯ ಸಂಖ್ಯೆಯಾಗಿದೆ. ಇದು 300-900 ವರೆಗೆ ಇರುತ್ತದೆ. ಹೆಚ್ಚಿನ ಸ್ಕೋರ್ ಹೊಂದಿರುವ ಅರ್ಜಿದಾರರನ್ನು ಸಾಲದಾತರಿಗೆ ಕಡಿಮೆ ಅಪಾಯವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಕ್ರೆಡಿಟ್ ಸ್ಕೋರ್ ಹೆಚ್ಚಾದಷ್ಟೂ, ಅರ್ಜಿದಾರರ ಕ್ರೆಡಿಟ್ ಅರ್ಹತೆ ಹೆಚ್ಚಿರುತ್ತದೆ. ಇದು ಅಂತಿಮವಾಗಿ, ನೀಡಲಾದ ಯಾವುದೇ ಲೋನ್ ಕೋರಿಕೆಗೆ- ಹೋಮ್ ಲೋನ್‌ಗೆ ಕೂಡ ಹೆಚ್ಚಿನ ಅರ್ಹತೆಯಾಗಿ ಪರಿಗಣಿಸಲಾಗುತ್ತದೆ.

ಉತ್ತಮ ಕ್ರೆಡಿಟ್ ಸ್ಕೋರ್‌ನ ಪ್ರಯೋಜನಗಳು

ಲೋನ್‌ಗಳ ಮೇಲೆ ಕಡಿಮೆ ಬಡ್ಡಿ ದರ
ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್‌ಗಳು
ದೀರ್ಘಾವಧಿಯ ಲೋನ್‌ಗಳ ಮೇಲೆ ಸುಲಭ ಅನುಮೋದನೆ
ಲೋನ್ ಮತ್ತು ಕ್ರೆಡಿಟ್ ಕಾರ್ಡ್ ತ್ವರಿತ ಅನುಮೋದನೆ
+91

ಪಿಎನ್‌ಬಿ ಹೌಸಿಂಗ್

ಕ್ರೆಡಿಟ್ ಸ್ಕೋರ್ ಶ್ರೇಣಿ

  • 300 ನಿಂದ 579
  • 580 ನಿಂದ 669
  • 670 ನಿಂದ 739
  • 740 ನಿಂದ 799
  • 800 ನಿಂದ 900
300 ನಿಂದ 579

ದುರ್ಬಲ

ಈ ಶ್ರೇಣಿಯ ಜನರು ಸಾಮಾನ್ಯವಾಗಿ ಹೊಸ ಕ್ರೆಡಿಟ್‌ಗೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಾರೆ. ನೀವು ಕಳಪೆ ವರ್ಗದಲ್ಲಿದ್ದರೆ, ನೀವು ಯಾವುದೇ ಹೊಸ ಲೋನ್ ಪಡೆಯುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್‌ಗಳನ್ನು ಹೆಚ್ಚಿಸಲು ನೀವು ಕ್ರಮ ಕೈಗೊಳ್ಳಬೇಕಾಗುತ್ತದೆ.

ಫೇರ್

ಈ ಗುಂಪಿನ ಜನರನ್ನು ಸಾಮಾನ್ಯವಾಗಿ "ಸಬ್‌ಪ್ರೈಮ್" ಸಾಲಗಾರರು ಎಂದು ಕರೆಯಲಾಗುತ್ತದೆ. ಸಾಲದಾತರು ಅವರನ್ನು ಹೆಚ್ಚಿನ ಅಪಾಯವೆಂದು ಪರಿಗಣಿಸಬಹುದು ಮತ್ತು ಅವರು ಹೊಸ ಕ್ರೆಡಿಟ್‌ಗೆ ಅನುಮೋದನೆ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಬಹುದು.

ತೃಪ್ತಿಕರ

ಸಾಲದಾತರು ಸಾಮಾನ್ಯವಾಗಿ 670 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್‌ಗಳನ್ನು ಅಂಗೀಕರಿಸಬಹುದಾದ ಅಥವಾ ಕಡಿಮೆ ಅಪಾಯಕಾರಿ ಸಾಲಗಾರರಾಗಿ ಪರಿಗಣಿಸುತ್ತಾರೆ.

ತುಂಬಾ ಉತ್ತಮ

ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಜನರು ಜವಾಬ್ದಾರಿಯುತ ಕ್ರೆಡಿಟ್ ಬಳಕೆಯ ಟ್ರ್ಯಾಕ್ ರೆಕಾರ್ಡ್ ಹೊಂದಿರುತ್ತಾರೆ ಮತ್ತು ಹೆಚ್ಚಿನ ಕ್ರೆಡಿಟ್‌ಗೆ ಅನುಮೋದನೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ಅತ್ಯುತ್ತಮ

800 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ, ಮತ್ತು ನೀವು ಕಡಿಮೆ-ಅಪಾಯದ ಸಾಲಗಾರರಾಗಿದ್ದೀರಿ ಹಾಗೂ ಆದ್ಯತೆಯ ನಿಯಮಗಳಲ್ಲಿ ಲೋನ್ ಪಡೆಯಲು ಸಾಧ್ಯವಾಗಬಹುದು ಎಂಬ ಅರ್ಥ ನೀಡುತ್ತದೆ.

ನಿಮ್ಮ ಕ್ರೆಡಿಟ್ ಸ್ಕೋರ್‌ಗೆ

ಕೊಡುಗೆ ನೀಡುವ ಅಂಶಗಳು

ಲೋನ್ ಪಾವತಿ ಹಿಸ್ಟರಿ

ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುವ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಈ ಹಿಂದೆ ನೀವು ನಿಮ್ಮ ಕ್ರೆಡಿಟ್ ಅಕೌಂಟ್‌ಗಳಲ್ಲಿ (ಲೋನ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಅಡಮಾನಗಳು ಇತ್ಯಾದಿ) ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ಮಾಡಿದ್ದೀರಾ ಎಂಬುದನ್ನು ಇದು ತೋರಿಸುತ್ತದೆ. ತಡವಾದ ಪಾವತಿಗಳು, ಡೀಫಾಲ್ಟ್‌ಗಳು ಅಥವಾ ಸಂಗ್ರಹಗಳಿಗೆ ಕಳುಹಿಸಲಾದ ಅಕೌಂಟ್‌ಗಳು ಋಣಾತ್ಮಕ ಪರಿಣಾಮವನ್ನು ಬೀರಬಹುದು.

ಕ್ರೆಡಿಟ್ ಬಳಕೆ ದರ
ಕ್ರೆಡಿಟ್ ಹಿಸ್ಟರಿ ಉದ್ದ
ಕ್ರೆಡಿಟ್/ ಪ್ರಾಡಕ್ಟ್ ಮಿಶ್ರಣ
ಹೊಸ ಕ್ರೆಡಿಟ್ ಅಪ್ಲಿಕೇಶನ್‌ಗಳು
ಕ್ರೆಡಿಟ್ ಅಕೌಂಟ್ ವಯಸ್ಸು ಮತ್ತು ಚಟುವಟಿಕೆ

ಎಸಿಇ ಪ್ಲಾಟ್‌ಫಾರ್ಮ್‌ನಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ

video-Icon

ಪಿಎನ್‌ಬಿ ಹೌಸಿಂಗ್

ನಿಮ್ಮ ಕ್ರೆಡಿಟ್ ಅನ್ನು ನಿರ್ವಹಿಸಲು ಉತ್ತಮ ಅಭ್ಯಾಸಗಳು

ಸಹಾಯ ಮಾಡುವ ಅಭ್ಯಾಸಗಳು

ಸಂಬಳ ಪಡೆಯುವ ಉದ್ಯೋಗಿಗಳಿಗೆ

  • ನಿಮ್ಮ ಲೋನ್ ಪಾವತಿಯು ಪೂರ್ಣವಾಗಿದೆ ಮತ್ತು ಸಮಯಕ್ಕೆ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ

  • ನಿಮ್ಮ ಕ್ರೆಡಿಟ್ ಬಳಕೆಯನ್ನು ಕನಿಷ್ಠವಾಗಿರಿಸಿ

  • ಉತ್ತಮ ಹಣಕಾಸಿನ ದಾಖಲೆಗಳನ್ನು ನಿರ್ವಹಿಸಿ ಮತ್ತು ಸೆಕ್ಯೂರ್ಡ್ ಮತ್ತು ಅನ್‌ಸೆಕ್ಯೂರ್ಡ್ ಕ್ರೆಡಿಟ್ ನಡುವೆ ಉತ್ತಮ ಬ್ಯಾಲೆನ್ಸ್ ಹೊಂದಿರಿ

  • ನಿಮ್ಮ ಸಿಬಿಲ್ ಸ್ಕೋರ್ ಅನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಿ ಮತ್ತು ಸಿಬಿಲ್ ವರದಿಯಲ್ಲಿ ದೋಷಗಳಿವೆಯೇ ಎಂದು ನಿಯತಕಾಲಿಕವಾಗಿ ಪರಿಶೀಲಿಸಿ

ಹಾನಿ ಮಾಡುವ  ಅಭ್ಯಾಸಗಳು

ಸಂಬಳ ಪಡೆಯುವ ಉದ್ಯೋಗಿಗಳಿಗೆ

  • ಒಂದೇ ಸಮಯದಲ್ಲಿ ಅನೇಕ ಬ್ಯಾಂಕ್‌ಗಳು ಮತ್ತು ಇತರ ಸಂಸ್ಥೆಗಳಲ್ಲಿ ಅನೇಕ ಕ್ರೆಡಿಟ್ ವಿಚಾರಣೆಗಳನ್ನು ಮಾಡಬೇಡಿ

  • ಹೊಸ ಕ್ರೆಡಿಟ್ ಕಾರ್ಡ್‌ಗಳಿಗೆ ಅನೇಕ ಬಾರಿ ಅಪ್ಲೈ ಮಾಡುವುದನ್ನು ತಪ್ಪಿಸಿ

  • ಪರ್ಸನಲ್ ಲೋನ್‌ಗಳು ಅಥವಾ ಅಡಮಾನಗಳಿಗೆ ತಡವಾಗಿ ಪಾವತಿಸುವುದು

  • ಹೆಚ್ಚಿನ ಕ್ರೆಡಿಟ್ ಬಳಕೆಯನ್ನು ನಿರ್ವಹಿಸುವುದು ಅಥವಾ ದೀರ್ಘಾವಧಿಯ ಕ್ರೆಡಿಟ್ ಇತಿಹಾಸವನ್ನು ಹೊಂದಿರುವ ಹಳೆಯ ಕ್ರೆಡಿಟ್ ಅಕೌಂಟ್‌ಗಳನ್ನು ಮುಚ್ಚುವುದು

ಪಿಎನ್‌ಬಿ ಹೌಸಿಂಗ್

ಕ್ರೆಡಿಟ್ ಸ್ಕೋರ್ ಸುಧಾರಿಸಲು ಸಲಹೆಗಳು

ಸರಿಯಾದ ಸಮಯಕ್ಕೆ
ನಿಮ್ಮ ಬಿಲ್‌ಗಳನ್ನು ಪಾವತಿಸಿ
ಅನೇಕ ಲೋನ್‌ಗಳನ್ನು ತಪ್ಪಿಸಿ
ದೂರವಿರಿ
ನಿಮ್ಮ ಕ್ರೆಡಿಟ್ ರಿಪೋರ್ಟ್
ನಿಯಮಿತವಾಗಿ ಪರಿಶೀಲಿಸಿ
ಬುದ್ಧಿವಂತಿಕೆಯಿಂದ
ಕ್ರೆಡಿಟ್ ಬಳಸಿ
Request Call Back at PNB Housing
ಕಾಲ್ ಬ್ಯಾಕ್ ಮಾಡಿ