ಹೋಮ್ ಲೋನ್ - 90% ವರೆಗೆ ಹೋಮ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ
ಎನ್ಎಸ್ಇ: ₹ ▲ ▼ ₹
ಬಿಎಸ್ಇ: ₹ ▲ ▼ ₹
ಕೊನೆಯ ಅಪ್ಡೇಟ್:
-
english
ಹುಡುಕಿ ಆನ್ಲೈನ್ ಪಾವತಿ
-
ಲೋನ್ ಪ್ರಾಡಕ್ಟ್ಗಳು
-
ಹೌಸಿಂಗ್ ಲೋನ್‌ಗಳು
-
ಇತರೆ ಹೋಮ್ ಲೋನ್‌ಗಳು
-
-
ರೋಶ್ನಿ ಲೋನ್‌ಗಳು
-
ಕೈಗೆಟಕುವ ಹೌಸಿಂಗ್
-
- ಫಿಕ್ಸೆಡ್ ಡೆಪಾಸಿಟ್
-
ಕ್ಯಾಲ್ಕುಲೇಟರ್ಗಳು
-
ನಿಮ್ಮ ಹಣಕಾಸಿನ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು
-
ನಿಮ್ಮ ಹಣಕಾಸನ್ನು ನಿರ್ವಹಿಸುವುದು
-
ಹೆಚ್ಚುವರಿ ವೆಚ್ಚಗಳನ್ನು ಲೆಕ್ಕ ಹಾಕುವುದು
-
-
ಜ್ಞಾನ ಕೇಂದ್ರ
-
ಹೂಡಿಕೆದಾರರು
-
ಹೂಡಿಕೆದಾರರ ಸಂಪರ್ಕ
-
ಕಾರ್ಪೋರೇಟ್ ಆಡಳಿತ
-
ಹಣಕಾಸು
-
ಡಿಸ್ಕ್ಲೋಸರ್ಗಳು
-
ಪಿಎನ್‌ಬಿ ಹೌಸಿಂಗ್ನಲ್ಲಿ ಹೊಸತು
-
-
ನಮ್ಮ ಬಗ್ಗೆ
-
ಮ್ಯಾನೇಜ್ಮೆಂಟ್
-
ಒತ್ತಿ
-
ಉದ್ಯೋಗಿ
-
- ನಮ್ಮನ್ನು ಸಂಪರ್ಕಿಸಿ
ಪಡೆಯಬಹುದಾದ ಗರಿಷ್ಠ ಹೋಮ್ ಲೋನ್
ನಿಮ್ಮ ಆಸ್ತಿ ಮೌಲ್ಯದ 90%
ಹೋಮ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು

ಆಕರ್ಷಕ ಬಡ್ಡಿ ದರ
.webp/6af369ab-3f20-4c34-b8d2-f64d61b99856?t=1694500738801)
ಹೋಮ್ ಲೋನ್ ಪ್ರಾಡಕ್ಟ್ ಬೊಕೇ
.webp/a616b98d-03b0-8c49-bfe3-f06b236f2ddc?t=1694500739008)
30-ವರ್ಷದ ಅವಧಿಯವರೆಗಿನ ಹೋಮ್ ಲೋನ್

ಸುಲಭ ಫೈನಾನ್ಸ್

ಕಡಿಮೆ ಪ್ರಕ್ರಿಯಾ ಶುಲ್ಕ
.webp/a6cc8830-a860-b720-e5c0-615ba7942c18?t=1694500739224)
ಗ್ರಾಹಕ-ಸ್ನೇಹಿ ಫೀಚರ್‌ಗಳು ಮತ್ತು ಅನುಕೂಲತೆ
ಪಿಎನ್‌ಬಿ ಹೌಸಿಂಗ್ ಹೋಮ್ ಲೋನ್
ನಿಮ್ಮ ಇಎಂಐ
ಬಡ್ಡಿ ಮೊತ್ತ₹ 2,241,811
ಪಾವತಿಸಬೇಕಾದ ಒಟ್ಟು ಮೊತ್ತ₹ 4,241,811
ಪಿಎನ್‌ಬಿ ಹೌಸಿಂಗ್
ಅಮೊರ್ಟೈಸೇಶನ್ ಚಾರ್ಟ್
ಅಮೊರ್ಟೈಸೇಶನ್ ಎಂದರೆ ನಿಮ್ಮ ಲೋನನ್ನು ಸಮಾನ ಕಂತುಗಳಲ್ಲಿ ನಂತರದಲ್ಲಿ ಪಾವತಿಸುವುದಾಗಿದೆ. ನಿಮ್ಮ ಹೋಮ್ ಲೋನ್ ಅವಧಿಯು ಪ್ರಗತಿಯಾಗುತ್ತಿರುವಾಗ, ನಿಮ್ಮ ಅವಧಿಯ ಕೊನೆಯಲ್ಲಿ ಲೋನನ್ನು ಪೂರ್ಣವಾಗಿ ಪಾವತಿಸುವವರೆಗೆ ನಿಮ್ಮ ಪಾವತಿಯ ದೊಡ್ಡ ಭಾಗವು ಅಸಲನ್ನು ಕಡಿಮೆ ಮಾಡುವುದಕ್ಕೆ ಹೋಗುತ್ತದೆ. ಈ ಚಾರ್ಟ್ ಅಸಲು ಮತ್ತು ಬಡ್ಡಿ ಮೊತ್ತಕ್ಕೆ ನೀವು ಪ್ರತಿ ವರ್ಷ ಪಾವತಿಸುವುದನ್ನು ವಿವರಿಸುತ್ತದೆ

×
ಪಿಎನ್‌ಬಿ ಹೌಸಿಂಗ್
ಅಮೊರ್ಟೈಸೇಶನ್ ಚಾರ್ಟ್
ನಿಮ್ಮ ಮಾಸಿಕ ಇಎಂಐ
ಅರ್ಹ ಲೋನ್ ಮೊತ್ತ ₹565,796
ಹೋಮ್ ಲೋನ್
ಬಡ್ಡಿ ದರ
ಹೋಮ್ ಲೋನ್
ಅರ್ಹತಾ ಮಾನದಂಡ
-
ವಯಸ್ಸು: ಹೋಮ್ ಲೋನ್‌ಗೆ ಅಪ್ಲೈ ಮಾಡುವ ಸಮಯದಲ್ಲಿ ಅರ್ಜಿದಾರರು 21 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಾಗಿರಬೇಕು. ಹೋಮ್ ಲೋನ್ ಮೆಚ್ಯೂರಿಟಿ ಸಮಯದಲ್ಲಿ ವಯಸ್ಸು 70 ವರ್ಷಗಳನ್ನು ಮೀರಬಾರದು.
-
ಮಾಸಿಕ ಸಂಬಳ/ಆದಾಯ: ₹15,000 ಮತ್ತು ಅದಕ್ಕಿಂತ ಹೆಚ್ಚು
-
ಅಗತ್ಯವಿರುವ ಸಿಬಿಲ್ ಸ್ಕೋರ್: ಕನಿಷ್ಠ 611
-
ಸಂಬಳ ಪಡೆಯುವ ವ್ಯಕ್ತಿಗಳಿಗೆ ಕೆಲಸದ ಅನುಭವ: 3+ ವರ್ಷಗಳು
-
ಸ್ವಯಂ ಉದ್ಯೋಗಿಗಳಿಗೆ ಬಿಸಿನೆಸ್ ಮುಂದುವರಿಕೆ: 3+ ವರ್ಷಗಳು
ಈ ಹಂತಗಳ ಮೂಲಕ
ಹೋಮ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ
ಹಂತ 1
ಕೆಳಗಿರುವ ಲೋನಿಗಾಗಿ ಅಪ್ಲೈ ಮಾಡಿ ಬಟನ್ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ಪ್ರಾರಂಭಿಸಿ.ಹಂತ 2
ನಿಮ್ಮ ಪ್ರಮುಖ ವಿವರಗಳು ಮತ್ತು ಲೋನ್ ಅವಶ್ಯಕತೆಗಳನ್ನು ನಮೂದಿಸಿ.ಹಂತ 3
ನಿಮ್ಮ ವಿವರಗಳನ್ನು ಪರಿಶೀಲಿಸಲು ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ.ನೀವು ಒಂದು ಹೆಜ್ಜೆ ಹತ್ತಿರವಾಗಿದ್ದೀರಿ
ಪಿಎನ್‌ಬಿ ಹೌಸಿಂಗ್ ಹೋಮ್ ಲೋನ್ ಎಕ್ಸ್‌ಪರ್ಟ್ ನಿಮ್ಮನ್ನು ಸಂಪರ್ಕಿಸುತ್ತಾರೆ
ಲೋನ್‌ಗೆ ಅಪ್ಲೈ ಮಾಡುವುದು ಹೇಗೆ
ಹೋಮ್ ಲೋನ್
ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಸಂಬಳ ಪಡೆಯುವ ಉದ್ಯೋಗಿಗಳಿಗೆ
-
ಲೋನ್ ಅಪ್ಲಿಕೇಶನ್ ಫಾರ್ಮ್ (ಕಡ್ಡಾಯ)
-
ವಯಸ್ಸಿನ ಪುರಾವೆ
-
ನಿವಾಸದ ಪುರಾವೆ
-
ಆದಾಯ ಪುರಾವೆ: ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು
-
ಕಳೆದ 2 ವರ್ಷಗಳ ಫಾರ್ಮ್ 16
-
ಇತ್ತೀಚಿನ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
-
ಆಸ್ತಿ ಶೀರ್ಷಿಕೆ, ಅನುಮೋದಿತ ಪ್ಲಾನ್‌ನಂತಹ ಇತರ ಡಾಕ್ಯುಮೆಂಟ್‌ಗಳು.
ಸ್ವಯಂ ಉದ್ಯೋಗಿ/ವೃತ್ತಿಪರರಿಗೆ
-
ಲೋನ್ ಅಪ್ಲಿಕೇಶನ್ ಫಾರ್ಮ್ (ಕಡ್ಡಾಯ)
-
ವಯಸ್ಸಿನ ಪುರಾವೆ
-
ನಿವಾಸದ ಪುರಾವೆ
-
ಬಿಸಿನೆಸ್‌ಗೆ ಆದಾಯ ಪುರಾವೆ ಮತ್ತು ಐಟಿಆರ್
-
ವ್ಯಾಪಾರದ ಅಸ್ತಿತ್ವದ ಪುರಾವೆ
-
ಕಳೆದ 3 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್
-
ಅಕೌಂಟೆಂಟ್-ಪ್ರಮಾಣೀಕೃತ ಬ್ಯಾಲೆನ್ಸ್ ಶೀಟ್‌ಗಳು ಕಳೆದ 12 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
-
ಆಸ್ತಿ ಶೀರ್ಷಿಕೆ, ಅನುಮೋದಿತ ಪ್ಲಾನ್ ಮುಂತಾದ ಇತರ ಡಾಕ್ಯುಮೆಂಟ್‌ಗಳು.
ಬೇರೆ ಏನನ್ನಾದರೂ ನೋಡುತ್ತಿದ್ದೀರಾ?
ನಮ್ಮನ್ನು ಸಂಪರ್ಕಿಸಿ




ಶಿಫಾರಸು ಮಾಡಲಾದ ಬರಹಗಳು
ಹೋಮ್ ಲೋನ್ ಬ್ಲಾಗ್‌ಗಳು








.jpg/4343a0f3-b1f0-73f6-1bbe-1371a3c3b483?version=1.0&t=1740120801621)

ಹೋಮ್ ಲೋನ್
ಆಗಾಗ ಕೇಳುವ ಪ್ರಶ್ನೆಗಳು
ಹೌದು, ಆದರೆ ಆಸ್ತಿ ಮಾಲೀಕರು ಅದನ್ನು ಹೊಸ ಖರೀದಿದಾರರಿಗೆ ಮಾರಾಟ ಮಾಡಲು ಬಯಸಿದರೆ ಮಾತ್ರ. ಮಾರಾಟಗಾರರಿಂದ ಖರೀದಿದಾರರಿಗೆ ಹೌಸ್ ಲೋನ್ ಟ್ರಾನ್ಸ್‌ಫರ್ ಮಾಡುವುದಕ್ಕೆ ಔಪಚಾರಿಕ ಪ್ರಕ್ರಿಯೆಯ ಅಗತ್ಯವಿದೆ. ಮಾರಾಟಗಾರರು ಖರೀದಿದಾರರಿಗೆ ಫೋರ್‌ಕ್ಲೋಸರ್ ಪತ್ರವನ್ನು ಒದಗಿಸಬೇಕು. ಖರೀದಿದಾರರ ಹೋಮ್ ಲೋನ್ ಬ್ಯಾಂಕ್‌ನ ಒಳಗೆ ಟ್ರಾನ್ಸ್‌ಫರ್ ಆದರೆ, ಅವರು ಹೌಸ್ ಲೋನ್‌ಗೆ ಮತ್ತೊಮ್ಮೆ ಅಪ್ಲೈ ಮಾಡಬೇಕು ಮತ್ತು ಶುಲ್ಕವನ್ನು ಪಾವತಿಸಬೇಕು.
ನೀವು ದೊಡ್ಡ ಮೊತ್ತದ ಲೋನ್ ಬಯಸಿದರೆ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಜಂಟಿಯಾಗಿ ಹೌಸ್ ಲೋನ್ ಪಡೆಯಬಹುದು. ವೈಯಕ್ತಿಕ ಲೋನ್‌ಗಳಿಗಿಂತ ಹೋಮ್ ಲೋನ್‌ಗಳು ಅನುಮೋದನೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಆದಾಯ ತೆರಿಗೆ ವಿನಾಯಿತಿಗಳು ಜಂಟಿ ಲೋನ್‌ಗೆ ಅಪ್ಲೈ ಮಾಡುವ ದೊಡ್ಡ ಪ್ರಯೋಜನವಾಗಿದೆ ಮತ್ತು ಆ ಉಳಿತಾಯವು ಒಬ್ಬರೇ ಲೋನ್ ಪಡೆಯುವಾಗ ಸಿಗುವುದಕ್ಕಿಂತ ಹೆಚ್ಚಿನ ಪ್ರಯೋಜನ ಸಿಗುತ್ತದೆ.
ಗ್ರಾಹಕರ ಕೋರಿಕೆಯ ಮೇರೆಗೆ ಲೋನ್ ಅವಧಿಯನ್ನು ಸ್ವಯಂಪ್ರೇರಿತವಾಗಿ ಮಾರ್ಪಾಡು ಮಾಡಬಹುದು. ಲೋನ್ ಅವಧಿಯನ್ನು ಕಡಿಮೆ ಮಾಡಲು ಸಾಲಗಾರರು ಲೋನ್ ಅಸಲು ಮೊತ್ತವನ್ನು ಮುಂಗಡ ಪಾವತಿ ಮಾಡಬಹುದು. ಕೋರಲಾದ ಲೋನ್ ಅವಧಿಯನ್ನು ಪರಿಗಣಿಸಲು ಪಿಎನ್‌ಬಿ ಹೌಸಿಂಗ್ ನಿಮ್ಮ ಲೋನ್ ಸ್ಟೇಟ್ಮೆಂಟ್ ಮತ್ತು ಇತ್ತೀಚಿನ ಆದಾಯ ಸ್ಟೇಟ್ಮೆಂಟ್‌ಗಳನ್ನು ರಿವ್ಯೂ ಮಾಡುತ್ತದೆ.
ಮನೆ ಖರೀದಿಸುವುದು ಎಲ್ಲರ ಕನಸಾಗಿದೆ. ಭಾರತ ಸರ್ಕಾರವು ಜನರಿಗೆ ಸ್ವಂತ ಮನೆ ಹೊಂದಲು ಪ್ರೋತ್ಸಾಹಿಸುತ್ತದೆ. ಇದಕ್ಕಾಗಿಯೇ ಹೌಸ್ ಲೋನ್ 80 ಸಿ ಕಡಿತಕ್ಕೆ ಅರ್ಹವಾಗುತ್ತದೆ ಮತ್ತು ಅಡಮಾನದೊಂದಿಗೆ ಆಸ್ತಿ ಖರೀದಿಸುವುದು ನಿಮ್ಮ ತೆರಿಗೆ ಬಿಲ್ ಅನ್ನು ಗಣನೀಯವಾಗಿ ಕಡಿಮೆ ಮಾಡುವ ಹಲವಾರು ತೆರಿಗೆ ಪ್ರಯೋಜನಗಳನ್ನು ಹೊಂದಿದೆ.
ನೀವು ಈಗ ನಮ್ಮ ಟೋಲ್-ಫ್ರೀ ನಂಬರ್‌ಗೆ ಕರೆ ಮಾಡಬಹುದು ಅಥವಾ ಹೋಮ್ ಲೋನ್ ಪಡೆಯುವ ನಿಮ್ಮ ಆಸಕ್ತಿಯನ್ನು ತೋರಿಸುವ ಎಸ್ಎಂಎಸ್ ಕಳುಹಿಸಬಹುದು. ಆದಾಗ್ಯೂ, ಹೋಮ್ ಲೋನ್‌ಗೆ ಅಪ್ಲೈ ಮಾಡುವ ಸುಲಭ ಮತ್ತು ಉತ್ತಮ ಮಾರ್ಗ ಆನ್ಲೈನ್ ಮೂಲಕವಾಗಿದೆ.
ಕಳೆದ 30 ನಿಮಿಷಗಳಲ್ಲಿ ಅಪ್ಲೈ ಮಾಡಿದ ಜನರು.
ತ್ವರಿತ ಹೋಮ್ ಲೋನ್ ಮಂಜೂರಾತಿ ಪಡೆಯಿರಿ
ನಿಮ್ಮ ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್ನಿಂದ ಕರೆ ಪಡೆಯಿರಿ
ತ್ವರಿತ ಹೋಮ್ ಲೋನ್ ಮಂಜೂರಾತಿ ಪಡೆಯಿರಿ
ನಿಮ್ಮ ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್ನಿಂದ ಕರೆ ಪಡೆಯಿರಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ನಿಮ್ಮ ಭೇಟಿಗೆ ಧನ್ಯವಾದಗಳು, ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.
ಪಿಎನ್‌ಬಿ ಹೌಸಿಂಗ್ ಬಗ್ಗೆ






ನಿಮ್ಮ ಆಸಕ್ತಿಗೆ ಧನ್ಯವಾದಗಳು! ಪ್ರತಿನಿಧಿಯು ಶೀಘ್ರದಲ್ಲೇ ಸಂಪರ್ಕದಲ್ಲಿರುತ್ತಾರೆ
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ಒಟಿಪಿ ಪರಿಶೀಲಿಸಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ದಯವಿಟ್ಟು ಕೆಳಗೆ ನಮೂದಿಸಿ.