PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಫಿಕ್ಸೆಡ್ ಡೆಪಾಸಿಟ್

ಬಡ್ಡಿ ದರ

ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು ನಿಮ್ಮ ಎಫ್‌ಡಿ ಅವಧಿಯ ಕೊನೆಯಲ್ಲಿ ನೀವು ಗಳಿಸುವ ನಿಗದಿತ ಮೊತ್ತವನ್ನು ನಿರ್ಧರಿಸುತ್ತವೆ. ಬಡ್ಡಿ ದರಗಳು ಸ್ಕೀಮ್, ಡೆಪಾಸಿಟ್‌ನ ಕಾಲಾವಧಿ ಮತ್ತು ಬಡ್ಡಿಯನ್ನು ಗಳಿಸುವ ಆವರ್ತನ, ಫಿಕ್ಸೆಡ್ ಡೆಪಾಸಿಟ್ ಪ್ರಕಾರ ಒಳಗೊಂಡಂತೆ ಹಲವಾರು ಅಂಶಗಳ ಪರಿಣಾಮಕ್ಕೆ ಒಳಗಾಗುತ್ತವೆ
 

ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು 

ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು (₹5 ಕೋಟಿಯವರೆಗೆ)

ಕಾಲಾವಧಿ (ತಿಂಗಳು) ಒಟ್ಟುಗೂಡಿಸಿದ ಆಯ್ಕೆ* ಆರ್‌ಒಐ (ವಾರ್ಷಿಕವಾಗಿ) ಒಟ್ಟುಗೂಡಿಸದ ಆಯ್ಕೆ ಆರ್‌ಒಐ (ವಾರ್ಷಿಕವಾಗಿ)
ಬಡ್ಡಿ ದರ
(ವಾರ್ಷಿಕ.)
ತಾತ್ಕಾಲಿಕ ಲಾಭ
ಮೆಚ್ಯೂರಿಟಿಗೆ
ಮಾಸಿಕ ತ್ರೈಮಾಸಿಕ ಅರ್ಧ ವಾರ್ಷಿಕ ವಾರ್ಷಿಕ
12 – 23 7.45% 7.45% 7.21% 7.25% 7.32% 7.45%
24 – 35 7.25% 7.51% 7.02% 7.06% 7.12% 7.25%
36 – 47 7.75% 8.37% 7.49% 7.53% 7.61% 7.75%
48 – 59 7.40% 8.26% 7.16% 7.20% 7.26% 7.40%
60 7.60% 8.85% 7.35% 7.39% 7.46% 7.60%
​​​​for cumulative option, interest rate is compounded annually on march 31st

5 ಕೋಟಿಯವರೆಗಿನ ವಿಶೇಷ ಕಾಲಾವಧಿ ಯೋಜನೆ (ಸೀಮಿತ ಅವಧಿಯ ಆಫರ್)

ಕಾಲಾವಧಿ (ತಿಂಗಳು) ಒಟ್ಟುಗೂಡಿಸಿದ ಆಯ್ಕೆ* ಆರ್‌ಒಐ (ವಾರ್ಷಿಕವಾಗಿ) ಒಟ್ಟುಗೂಡಿಸದ ಆಯ್ಕೆ ಆರ್‌ಒಐ (ವಾರ್ಷಿಕವಾಗಿ)
ಆರ್‌ಒಐ ಮೆಚ್ಯೂರಿಟಿ ವೇಳೆ ತಾತ್ಕಾಲಿಕ ಆದಾಯ ಮಾಸಿಕ ತ್ರೈಮಾಸಿಕ ಅರ್ಧ-ವಾರ್ಷಿಕ ವಾರ್ಷಿಕ
30 ತಿಂಗಳು 8.00% 8.49% 7.72% 7.77% 7.85% 8.00%
  • Right Arrow Button = “>”

    ಪ್ರತಿ ಅವಧಿಯ ಗ್ರಿಡ್‌ನ ಮೊದಲ ತಿಂಗಳನ್ನು ಬಳಸಿ ನಮೂದಿಸಿದ ಲಾಭಾಂಶವನ್ನು ಲೆಕ್ಕ ಹಾಕಲಾಗುತ್ತದೆ.

  • Right Arrow Button = “>”

    ಮೇಲಿನ ಬಡ್ಡಿ ದರವು ಪಿಎನ್‌ಬಿ ಹೌಸಿಂಗ್‌ನ ಸ್ವಂತ ವಿವೇಚನೆಯಿಂದ ಬದಲಾಗಬಹುದು.

  • Right Arrow Button = “>”

    1ನೇ ಜೂನ್, 2024 ರಿಂದ ಅನ್ವಯವಾಗುವ ದಿನಾಂಕವನ್ನು ಹೊಂದಿರುವ ಯಾವುದೇ ಡೆಪಾಸಿಟ್ ಹೊಸ ಬಡ್ಡಿ ದರವನ್ನು ಹೊಂದಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

  • Right Arrow Button = “>”

    ಹಿರಿಯ ನಾಗರಿಕರು (60 ವರ್ಷಕ್ಕಿಂತ ಮೇಲ್ಪಟ್ಟವರು) 12-23 ಮತ್ತು 24-35 ತಿಂಗಳ ಅವಧಿಗೆ ವರ್ಷಕ್ಕೆ ಹೆಚ್ಚುವರಿ 0.30% ಕ್ಕೆ ಅರ್ಹರಾಗಿರುತ್ತಾರೆ.

  • Right Arrow Button = “>”

    ಹಿರಿಯ ನಾಗರಿಕರು (60 ವರ್ಷಕ್ಕಿಂತ ಮೇಲ್ಪಟ್ಟವರು) 36 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ವಾರ್ಷಿಕ ಹೆಚ್ಚುವರಿ 0.20% ಗೆ ಅರ್ಹರಾಗಿರುತ್ತಾರೆ.

  • Right Arrow Button = “>”

    ₹ 1 ಕೋಟಿಯವರೆಗಿನ ಡೆಪಾಸಿಟ್‌ಗಳಿಗೆ ಹಿರಿಯ ನಾಗರಿಕರ ವಿಶೇಷ ದರಗಳು ಅನ್ವಯವಾಗುತ್ತವೆ.

ಡೆಪಾಸಿಟ್‌ಗಾಗಿ ನಮ್ಮನ್ನು ಸಂಪರ್ಕಿಸಿ

ಶಿಫಾರಸು ಮಾಡಲಾದ ಬರಹಗಳು

ಫಿಕ್ಸೆಡ್ ಡೆಪಾಸಿಟ್ ಬ್ಲಾಗ್‌ಗಳು

ಬಡ್ಡಿ ದರ ಸಂಬಂಧಿತ

ಆಗಾಗ ಕೇಳುವ ಪ್ರಶ್ನೆಗಳು

ನನ್ನ ಫಿಕ್ಸೆಡ್ ಡೆಪಾಸಿಟ್ ಮೇಲೆ ನಾನು ಮಾಸಿಕ ಬಡ್ಡಿಯನ್ನು ಪಡೆಯಬಹುದೇ?

ಹೌದು, ನೀವು ಒಟ್ಟುಗೂಡಿಸದ ಫಿಕ್ಸೆಡ್ ಡೆಪಾಸಿಟ್‍‌ನಲ್ಲಿ ಮಾಸಿಕ ಬಡ್ಡಿಯನ್ನು ಪಡೆಯಬಹುದು. ಪಿಎನ್‌ಬಿ ಹೌಸಿಂಗ್ ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಪಾವತಿಗಳ ಆಯ್ಕೆಯನ್ನು ಒದಗಿಸುವ ಮೂಲಕ ನಿಗದಿತ ಆದಾಯದ ಮೂಲವನ್ನು ಹೊಂದಲು ನಿಮಗೆ ಅನುಮತಿ ನೀಡುತ್ತದೆ.

ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್‌ಗಳ ಪ್ರಯೋಜನಗಳು ಯಾವುವು?

ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್ ಕ್ರಿಸಿಲ್‌ನಿಂದ ಎಎ/ ಸ್ಥಿರ ರೇಟಿಂಗ್ ಹೊಂದಿದೆ. ಇದು ಫಿಕ್ಸೆಡ್ ಡೆಪಾಸಿಟ್‌ಗಳು ನೀವು ಮಾಡಬಹುದಾದ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾಗಿದೆ ಎಂದು ಸೂಚಿಸುತ್ತದೆ.

ನಾನು ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಏಕೆ ಹೂಡಿಕೆ ಮಾಡಬೇಕು?

ಎಫ್‌ಡಿ ಬಡ್ಡಿ ದರವು ಮಾರ್ಕೆಟ್ ಪರಿಸ್ಥಿತಿಗಳ ಪರಿಣಾಮಕ್ಕೆ ಒಳಗಾಗುವುದಿಲ್ಲ, ಅಂದರೆ ಅವುಗಳು ಅತ್ಯಂತ ಸುರಕ್ಷಿತ ಹೂಡಿಕೆ ಸಾಧನಗಳಲ್ಲಿ ಒಂದಾಗಿವೆ ಎಂದರ್ಥ. ಆರಂಭದಲ್ಲಿಯೇ, ಕಾಲಾವಧಿಯ ಕೊನೆಯಲ್ಲಿ ನೀವು ಪಡೆಯುವ ಹಣದ ಬಗ್ಗೆ ನಿಮಗೆ ತಿಳಿದಿರುತ್ತದೆ.

ಎಫ್‌ಡಿ ಡೆಪಾಸಿಟ್ ಮೊತ್ತವು ದ್ವಿಗುಣಗೊಳ್ಳಲು ಎಷ್ಟು ವರ್ಷಗಳು ಬೇಕಾಗುತ್ತವೆ?

ನೀವು ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ವರ್ಷಕ್ಕೆ 8.70% ರಷ್ಟು ತೆರಿಗೆ ನಂತರದ ಬಡ್ಡಿಯನ್ನು ಗಳಿಸುತ್ತಿದ್ದೀರಿ ಎಂದು ಭಾವಿಸೋಣ, ಮೊತ್ತವು 8.27 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಎಫ್‌ಡಿ ದ್ವಿಗುಣಗೊಳ್ಳುವ ಸಮಯವನ್ನು ಅಂದಾಜು ಮಾಡಲು ನೀವು 72 ರ ನಿಯಮವನ್ನು ಬಳಸಬಹುದು. ಅಂದರೆ, ಫಿಕ್ಸೆಡ್ ಡೆಪಾಸಿಟ್‌ ದ್ವಿಗುಣಗೊಳ್ಳಲು ತೆಗೆದುಕೊಳ್ಳುವ ಸಮಯ (72/ತೆರಿಗೆ ನಂತರದ ವಾರ್ಷಿಕ ಎಫ್‌ಡಿ ಬಡ್ಡಿ ದರ)

Request Call Back at PNB Housing
ಕಾಲ್ ಬ್ಯಾಕ್ ಮಾಡಿ