PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ಪ್ಲಾಟ್ ಲೋನ್

ಪ್ಲಾಟ್ ಲೋನ್ ಒಂದು ವಿಧದ ಹೋಮ್ ಲೋನ್ ಆಗಿದ್ದು, ಇದು ವಸತಿ ಪ್ಲಾಟ್ ಲೋನ್‌ಗೆ ಹಣಕಾಸು ಒದಗಿಸಲು ನಿಮಗೆ ಅವಕಾಶ ನೀಡುತ್ತದೆ. ಇದು ನೀವು ಭವಿಷ್ಯದಲ್ಲಿ ಕನಸಿನ ಮನೆಯನ್ನು ನಿರ್ಮಿಸುವ ಭೂಮಿಯಾಗಿದೆ. ರಿಯಲ್ ಎಸ್ಟೇಟ್ ಹೌಸಿಂಗ್ ಸೊಸೈಟಿಗಳು/ಪ್ರಾಜೆಕ್ಟ್‌ಗಳಲ್ಲಿ ನೇರ ಹಂಚಿಕೆ ಮೂಲಕ ಅಥವಾ ಅಭಿವೃದ್ಧಿ ಪ್ರಾಧಿಕಾರಗಳಿಂದ ನೇರವಾಗಿ ಪ್ಲಾಟ್‌ಗಳನ್ನು ಖರೀದಿಸಬಹುದು.
70-75%

ಪ್ಲಾಟ್‌ನ ಮಾರ್ಕೆಟ್ ವ್ಯಾಪ್ತಿಯಲ್ಲಿ ಫೈನಾನ್ಸ್

ತೆರಿಗೆಯ ಪ್ರಯೋಜನಗಳು

ಖರೀದಿಸಿದ ಭೂಮಿಯಲ್ಲಿ ನೀವು ನಿರ್ಮಾಣವನ್ನು ಆರಂಭಿಸಿದರೆ.

ಪ್ಲಾಟ್ ಲೋನ್

ಬಡ್ಡಿ ದರ

ಆರಂಭ
9.50%*
ಆರಂಭ
9.50%*
ಗಮನಿಸಿ: ನಮೂದಿಸಿದ ಬಡ್ಡಿ ದರಗಳು ಫ್ಲೋಟಿಂಗ್ ದರಗಳಾಗಿವೆ

ಪಿಎನ್‌ಬಿ ಹೌಸಿಂಗ್ ಪ್ಲಾಟ್ ಲೋನ್‌ನ ಫೀಚರ್‌ಗಳು

ಭಾರತದಾದ್ಯಂತದ ಬ್ರಾಂಚ್‌ಗಳು

ಮನೆಬಾಗಿಲಿನ ಸೇವೆಗಳೊಂದಿಗೆ ತ್ವರಿತ ಮತ್ತು ಸುಲಭ ಲೋನ್‌ಗಳು

ಆಕರ್ಷಕ ಬಡ್ಡಿ ದರಗಳು

ದೀರ್ಘ ಅವಧಿಯ ಅವಧಿ

ಸರ್ಕಾರದಿಂದ ಅನ್ವಯವಾಗುವ ಬಡ್ಡಿ ಸಬ್ಸಿಡಿ

ಪಾವತಿ-ನಂತರದ ಆನ್ಲೈನ್ ಸೇವೆಗಳು

ವಿವಿಧ ಮರುಪಾವತಿ ಆಯ್ಕೆಗಳು

ಪ್ಲಾಟ್ ಲೋನ್

ಅರ್ಹತಾ ಮಾನದಂಡ

  • Right Arrow Button = “>”

    ವೃತ್ತಿ: ಸಾಲಗಾರರು ಸಂಬಳ ಪಡೆಯುವ ವ್ಯಕ್ತಿ, ಸ್ವಯಂ ಉದ್ಯೋಗಿ ಅಥವಾ ಬಿಸಿನೆಸ್ ಮಾಲೀಕರಾಗಿರಬೇಕು.

  • Right Arrow Button = “>”

    ಕ್ರೆಡಿಟ್ ಸ್ಕೋರ್: ಆಕರ್ಷಕ ಬಡ್ಡಿ ದರಗಳಿಗೆ ಅರ್ಹತೆ ಪಡೆಯಲು ಸಾಲಗಾರರ ಕ್ರೆಡಿಟ್ ಸ್ಕೋರ್ ಕನಿಷ್ಠ 650 ಆಗಿರಬೇಕು. ಕ್ರೆಡಿಟ್ ಸ್ಕೋರ್ ಕಡಿಮೆಯಾದರೆ ಬಡ್ಡಿ ದರಗಳು ಹೆಚ್ಚಾಗುತ್ತವೆ.

  • Right Arrow Button = “>”

    ವಯಸ್ಸು: ಲೋನ್ ಮೆಚ್ಯೂರಿಟಿ ಸಮಯದಲ್ಲಿ ಸಾಲಗಾರರ ವಯಸ್ಸು 70 ವರ್ಷವನ್ನು ಮೀರಬಾರದು.

  • Right Arrow Button = “>”

    ಲೋನ್ ಅವಧಿ: ಲೋನ್ ಅವಧಿಯ ಉದ್ದವು ಲೋನ್ ಅರ್ಹತೆಯ ಮೊತ್ತವನ್ನು ನಿರ್ಧರಿಸುತ್ತದೆ.

  • Right Arrow Button = “>”

    ಆಸ್ತಿ ವೆಚ್ಚ: ಪಿಎನ್‌ಬಿ ಹೌಸಿಂಗ್‌ನ ಎಲ್‌ಟಿವಿ ಪಾಲಿಸಿಗಳ ಪ್ರಕಾರ ಆಸ್ತಿಯ ವೆಚ್ಚವು ಲೋನ್ ಅನ್ನು ನಿರ್ಧರಿಸುತ್ತದೆ.

ಪಿಎನ್‌ಬಿ ಹೌಸಿಂಗ್ ಅರ್ಹತಾ ಮಾನದಂಡ ಕ್ಯಾಲ್ಕುಲೇಟರ್

₹ 10 ಸಾವಿರ ₹ 10 ಲಕ್ಷ
%
10% 20%
ವರ್ಷ
1 ವರ್ಷ 30 ವರ್ಷಗಳು
₹ 10 ಸಾವಿರ ₹ 10 ಲಕ್ಷ

ನಿಮ್ಮ ಮಾಸಿಕ ಇಎಂಐ

5,000

ಅರ್ಹ ಲೋನ್ ಮೊತ್ತ ₹565,796

ಈ ಹಂತಗಳ ಮೂಲಕ

ಆನ್ಲೈನ್‌ನಲ್ಲಿ ಪ್ಲಾಟ್ ಲೋನ್‌ಗೆ ಅಪ್ಲೈ ಮಾಡಿ

ಈಗ ನೀವು ಪಿಎನ್‌ಬಿ ಹೌಸಿಂಗ್ ಮನೆ ಸುಧಾರಣೆ ಲೋನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದೀರಿ, ಈಗ ಅವುಗಳಿಗೆ ಅಪ್ಲೈ ಮಾಡಲು ಆರಂಭಿಸುವ ಸಮಯ ಬಂದಿದೆ. ಈ ಕೆಳಗೆ ಪಟ್ಟಿ ಮಾಡಲಾದ ಪ್ರಕ್ರಿಯೆಯು ಅಪ್ಲಿಕೇಶನ್ ಫಾರ್ಮ್ ಅನ್ನು ಸರಾಗವಾಗಿ ಭರ್ತಿ ಮಾಡಲು ಮತ್ತು ಪಿಎನ್‌ಬಿ ಹೌಸಿಂಗ್‌ನ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳಿಂದ ಮರಳಿ ಕರೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ:
…

ಹಂತ 1

ಕೆಳಗಿರುವ ಲೋನಿಗಾಗಿ ಅಪ್ಲೈ ಮಾಡಿ ಬಟನ್ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ಪ್ರಾರಂಭಿಸಿ.
…

ಹಂತ 2

ನಿಮ್ಮ ಪ್ರಮುಖ ವಿವರಗಳು ಮತ್ತು ಲೋನ್ ಅವಶ್ಯಕತೆಗಳನ್ನು ನಮೂದಿಸಿ.
…

ಹಂತ 3

ನಿಮ್ಮ ವಿವರಗಳನ್ನು ಪರಿಶೀಲಿಸಲು ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ.

ಇನ್ಶೂರೆನ್ಸ್ / ಗ್ರಾಹಕ ಸುರಕ್ಷತೆಯನ್ನು ಒದಗಿಸುವ

ಪಿಎನ್‌ಬಿ ಹೌಸಿಂಗ್

ಪಿಎನ್‌ಬಿ ಹೌಸಿಂಗ್ ತನ್ನ ಗ್ರಾಹಕರ ಸುರಕ್ಷತೆ ಮತ್ತು ವಿಸ್ತರಿತ ಆರಾಮಕ್ಕಾಗಿ, ಲೋನ್ ಮರುಪಾವತಿ ಅವಧಿಯಲ್ಲಿ ದುರದೃಷ್ಟಕರ ಘಟನೆಯನ್ನು ತಪ್ಪಿಸಲು ಗ್ರಾಹಕರು ತಮ್ಮ ಆಸ್ತಿ ಮತ್ತು ಲೋನ್ ಮರುಪಾವತಿಗಳನ್ನು ಇನ್ಶೂರ್ ಮಾಡಿಸಬೇಕು ಎಂದು ಸೂಚಿಸುತ್ತದೆ.
ಗ್ರಾಹಕರ ಅನುಕೂಲಕ್ಕಾಗಿ, ಮನೆಬಾಗಿಲಿಗೆ ಅತ್ಯುತ್ತಮ ದರ್ಜೆಯ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಒದಗಿಸಲು ಪಿಎನ್‌ಬಿ ಹೌಸಿಂಗ್ ವಿವಿಧ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಸಹಯೋಗ ಹೊಂದಿದೆ.

ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ

ನಮ್ಮನ್ನು ಸಂಪರ್ಕಿಸಿ

ನಿಮ್ಮ ಮನೆಯಿಂದಲೇ ಆರಾಮಾಗಿ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಬಳಸಿ.
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ನಿಮ್ಮ ಅವಶ್ಯಕತೆಯ ಬಗ್ಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರಿಲೇಶನ್‌ಶಿಪ್ ಮ್ಯಾನೇಜರ್‌ ಜೊತೆಗೆ ಮಾತನಾಡಿ.
ನೀವು pnbhfl ಎಂದು ಟೈಪ್ ಮಾಡಿ ಅದನ್ನು 56161 ಗೆ ಎಸ್‍ಎಂಎಸ್ ಕಳುಹಿಸಬಹುದು
800-120-8800 ನಲ್ಲಿ ನೀವು ನಮ್ಮ ಎಕ್ಸ್‌ಪರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಫೈನಾನ್ಶಿಯಲ್ ಅವಶ್ಯಕತೆಗಳನ್ನು ಶೇರ್ ಮಾಡಬಹುದು

ಪ್ಲಾಟ್ ಲೋನ್

ಆಗಾಗ ಕೇಳುವ ಪ್ರಶ್ನೆಗಳು

ಪ್ಲಾಟ್ ಲೋನ್ ಮೇಲೆ ಅನ್ವಯವಾಗುವ ಇತರ ಶುಲ್ಕಗಳು
  • ವಿಳಂಬವಾದ ಅವಧಿಗೆ ಪಾವತಿಸದಿರುವ ಇಎಂಐ ಮೇಲೆ ವರ್ಷಕ್ಕೆ 24% ವರೆಗೆ

  • ಯಾವುದೇ ಪೂರ್ವಪಾವತಿ ಶುಲ್ಕಗಳಿಲ್ಲ

  • ಲೋನ್ ಮೊತ್ತದ 1% ಪ್ರಕ್ರಿಯಾ ಶುಲ್ಕ

  • ಲೋನ್ ಸ್ಟೇಟ್ಮೆಂಟಿಗೆ ₹500 ವರೆಗೆ

ನಾನು ಎಷ್ಟು ಪ್ಲಾಟ್ ಲೋನನ್ನು ಪಡೆಯಬಹುದು?
ನಿಮ್ಮ ಪ್ಲಾಟ್ ಲೋನ್ ಅಪ್ಲಿಕೇಶನ್‌ನಲ್ಲಿ ನೀವು ಪಡೆಯಬಹುದಾದ ಮೊತ್ತವನ್ನು ಪಿಎನ್‌ಬಿ ಹೌಸಿಂಗ್ ಪಾಲಿಸಿಗಳು, ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ನಿಮ್ಮ ವಯಸ್ಸು ನಿರ್ಧರಿಸುತ್ತದೆ. ಈ ಎಲ್ಲಾ ಅಂಶಗಳು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಅಳೆಯಲು ಸಾಲದಾತರಿಗೆ ಅನುವು ಮಾಡಿಕೊಡಲು ನಿಮ್ಮ ಹಣಕಾಸಿನ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ.
Request Call Back at PNB Housing
ಕಾಲ್ ಬ್ಯಾಕ್ ಮಾಡಿ