PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

 

ಪ್ಲಾಟ್ ಲೋನ್

ಬಡ್ಡಿ ದರ

ಪ್ಲಾಟ್ ಖರೀದಿಸುವ ಮತ್ತು ಸ್ವಂತ ಮನೆ ನಿರ್ಮಿಸುವ ಕನಸು ಕಾಣುತ್ತಿದ್ದೀರಾ? ಪಿಎನ್‌ಬಿ ಹೌಸಿಂಗ್‌ನಲ್ಲಿ, ನೀವು ಮಾರ್ಕೆಟ್‌ನಲ್ಲಿ ಅತ್ಯಂತ ಸ್ಪರ್ಧಾತ್ಮಕ ಮತ್ತು ಕೈಗೆಟಕುವ ಲ್ಯಾಂಡ್ ಲೋನ್ ಬಡ್ಡಿ ದರವನ್ನು ಪಡೆಯಬಹುದು.
ಆರಂಭ
9.50%*
ಗಮನಿಸಿ: ನಮೂದಿಸಿದ ಬಡ್ಡಿ ದರಗಳು ಫ್ಲೋಟಿಂಗ್ ದರಗಳಾಗಿವೆ
ಕ್ರೆಡಿಟ್ ಸ್ಕೋರ್ ವೇತನದಾರರು / ಸ್ವಯಂ - ಉದ್ಯೋಗಿ ವೃತ್ತಿಪರರು (ಎಸ್ಇಪಿ)

ಸ್ವಯಂ - ಉದ್ಯೋಗಿ

ವೃತ್ತಿಪರರಲ್ಲದವರು (ಎಸ್ಇಎನ್‌ಪಿ)

>=825 9.50% ನಿಂದ 10% 9.80% ನಿಂದ 10.30%
>800 ನಿಂದ 825 9.50% ನಿಂದ 10% 9.90% ನಿಂದ 10.40%
>775 ನಿಂದ 799 10.10% ನಿಂದ 10.60% 10.65% ನಿಂದ 11.15%
>750 ನಿಂದ <=775 10.25% ನಿಂದ 10.75% 10.80% ನಿಂದ 11.30%
> 725 ನಿಂದ < =750 10.55% ನಿಂದ 11.05% 11.25% ನಿಂದ 11.75%
> 700 ನಿಂದ <= 725 10.85% ನಿಂದ 11.35% 11.55% ನಿಂದ 12.05%
> 650 ನಿಂದ <= 700 11.25% ನಿಂದ 11.75% 11.75% ನಿಂದ 12.25%
650 ರ ವರೆಗೆ 11.25% ನಿಂದ 11.75% 11.75% ನಿಂದ 12.25%
ಎನ್‌ಟಿಸಿ ಸಿಬಿಲ್ >=170 11.25% ನಿಂದ 11.75% 11.65% ನಿಂದ 12.15%
ಎನ್‌ಟಿಸಿ ಸಿಬಿಲ್ <170 11.15% ನಿಂದ 11.65% 11.55% ನಿಂದ 12.05%

ಹೋಮ್ ಲೋನ್‌ಗೆ ಫಿಕ್ಸೆಡ್ ದರ – 15.75%

*ಬಡ್ಡಿ ದರಗಳು ಪಿಎನ್‌ಬಿ ಹೌಸಿಂಗ್‌ನ ಸ್ವಂತ ವಿವೇಚನೆಯಿಂದ ಬದಲಾಗಬಹುದು.

**ಎನ್‌ಟಿಸಿ: ಕ್ರೆಡಿಟ್‌ಗೆ ಹೊಸತು

ಆರಂಭ
9.50%*
ಗಮನಿಸಿ: ನಮೂದಿಸಿದ ಬಡ್ಡಿ ದರಗಳು ಫ್ಲೋಟಿಂಗ್ ದರಗಳಾಗಿವೆ
ಕ್ರೆಡಿಟ್ ಸ್ಕೋರ್ ವೇತನದಾರರು / ಸ್ವಯಂ - ಉದ್ಯೋಗಿ ವೃತ್ತಿಪರರು (ಎಸ್ಇಪಿ) ಸ್ವಯಂ - ಉದ್ಯೋಗಿ ವೃತ್ತಿಪರರಲ್ಲದವರು (ಎಸ್‌ಇಎನ್‌ಪಿ)
>=825 9.50% ನಿಂದ 10% 9.80% ನಿಂದ 10.30%
>800 ನಿಂದ 825 9.50% ನಿಂದ 10% 9.80% ನಿಂದ 10.30%
>775 ನಿಂದ 799 10.20% ನಿಂದ 10.70% 10.80% ನಿಂದ 11.30%
>750 ನಿಂದ <=775 10.35% ನಿಂದ 10.85% 11.15% ನಿಂದ 11.65%
> 725 ನಿಂದ < =750 10.70% ನಿಂದ 11.20% 11.30% ನಿಂದ 11.80%
> 700 ನಿಂದ <= 725 11.05% ನಿಂದ 11.55% 11.75% ನಿಂದ 12.25%
> 650 ನಿಂದ <= 700 11.45% ನಿಂದ 11.95% 11.95% ನಿಂದ 12.45%
650 ರ ವರೆಗೆ 11.45% ನಿಂದ 11.95% 11.95% ನಿಂದ 12.45%
ಎನ್‌ಟಿಸಿ ಸಿಬಿಲ್ >=170 11.45% ನಿಂದ 11.95% 11.85% ನಿಂದ 12.35%
ಎನ್‌ಟಿಸಿ ಸಿಬಿಲ್ <170 11.35% ನಿಂದ 11.85% 11.75% ನಿಂದ 12.25%

ಹೋಮ್ ಲೋನ್‌ಗೆ ಫಿಕ್ಸೆಡ್ ದರ – 15.75%

*ಬಡ್ಡಿ ದರಗಳು ಪಿಎನ್‌ಬಿ ಹೌಸಿಂಗ್‌ನ ಸ್ವಂತ ವಿವೇಚನೆಯಿಂದ ಬದಲಾಗಬಹುದು.

**ಎನ್‌ಟಿಸಿ: ಕ್ರೆಡಿಟ್‌ಗೆ ಹೊಸತು

ಇನ್ನಷ್ಟು ತಿಳಿಯಿರಿ

ನಮ್ಮ ಹೋಮ್ ಲೋನ್‌ಗಳಿಗೆ ಹೋಲಿಸಬಹುದಾದ ಫ್ಲೋಟಿಂಗ್ ಬಡ್ಡಿ ದರಗಳನ್ನು ನಾವು ಒದಗಿಸುತ್ತೇವೆ. ಸಾಮಾನ್ಯವಾಗಿ, ಲ್ಯಾಂಡ್ ಲೋನ್ ಬಡ್ಡಿ ದರಗಳು ಕೆಲವು ಬೇಸಿಸ್ ಪಾಯಿಂಟ್‌ಗಳಿಂದ ಸ್ವಲ್ಪ ಹೆಚ್ಚಾಗಿರುತ್ತವೆ. ವಿವಿಧ ಮಾನದಂಡಗಳನ್ನು ಅವಲಂಬಿಸಿ ಅದರಲ್ಲಿ ಏರಿಳಿತವಾಗಬಹುದು:

ಕ್ರೆಡಿಟ್ ಸ್ಕೋರ್

ಪ್ಲಾಟ್ ಲೋನ್ ಮೊತ್ತ

ಲೋನ್ ಮಂಜೂರು ಮಾಡುವ ಅರ್ಹತಾ ಕಾರ್ಯಕ್ರಮಗಳು

ಪಿಎನ್‌ಬಿ ಹೌಸಿಂಗ್ ಶುಲ್ಕಗಳ ವೇಳಾಪಟ್ಟಿ

ಬಡ್ಡಿ ದರ ಸಂಬಂಧಿತ

ಆಗಾಗ ಕೇಳುವ ಪ್ರಶ್ನೆಗಳು

ಲ್ಯಾಂಡ್ ಲೋನ್‌ಗಳಿಗೆ ಪ್ರಸ್ತುತ ಬಡ್ಡಿ ದರ ಎಷ್ಟು?

ಲ್ಯಾಂಡ್ ಲೋನ್‌ಗಳ ಬಡ್ಡಿ ದರವು ಏರಿಳಿತವಾಗುತ್ತಿರುತ್ತದೆ. ಪ್ರಸ್ತುತ ದರವು 9.50% ರಿಂದ ಆರಂಭವಾಗುತ್ತದೆ.

ಪ್ಲಾಟ್ ಖರೀದಿ ಲೋನ್ ಬಡ್ಡಿ ದರವು ಹೋಮ್ ಲೋನ್ ಬಡ್ಡಿ ದರಕ್ಕೆ ಸಮನಾಗಿರುತ್ತದೆಯೇ?

ಇಲ್ಲ, ಭೂಮಿ ಖರೀದಿಗೆ ಲೋನ್ ಬಡ್ಡಿ ದರವು ನಿಯಮಿತಹೋಮ್ ಲೋನ್ ಬಡ್ಡಿ ದರಕ್ಕಿಂತಸ್ವಲ್ಪ ಭಿನ್ನವಾಗಿದೆ. ಇದು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿದ್ದರೂ, ಪ್ಲಾಟ್ ಲೋನ್ ಬಡ್ಡಿ ದರವು ಸಾಮಾನ್ಯವಾಗಿ ಕೆಲವು ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಾಗಿರುತ್ತದೆ. ಏಕೆಂದರೆ ಪ್ಲಾಟ್ ಲೋನ್ ಸಾಮಾನ್ಯವಾಗಿ ಹೆಚ್ಚಿನ ಅಪಾಯವನ್ನು ಒಳಗೊಂಡಿರುತ್ತದೆ.

Request Call Back at PNB Housing
ಕಾಲ್ ಬ್ಯಾಕ್ ಮಾಡಿ