ಮನೆ ನಿರ್ಮಾಣ ಲೋನ್
ಎನ್ಎಸ್ಇ: ₹ ▲ ▼ ₹
ಬಿಎಸ್ಇ: ₹ ▲ ▼ ₹
ಕೊನೆಯ ಅಪ್ಡೇಟ್:
-
english
ಹುಡುಕಿ ಆನ್ಲೈನ್ ಪಾವತಿ
-
ಲೋನ್ ಪ್ರಾಡಕ್ಟ್ಗಳು
-
ಹೌಸಿಂಗ್ ಲೋನ್ಗಳು
-
ಇತರೆ ಹೋಮ್ ಲೋನ್ಗಳು
-
-
ರೋಶ್ನಿ ಲೋನ್ಗಳು
-
ಕೈಗೆಟಕುವ ಹೌಸಿಂಗ್
-
- ಫಿಕ್ಸೆಡ್ ಡೆಪಾಸಿಟ್
-
ಕ್ಯಾಲ್ಕುಲೇಟರ್ಗಳು
-
ನಿಮ್ಮ ಹಣಕಾಸಿನ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು
-
ನಿಮ್ಮ ಹಣಕಾಸನ್ನು ನಿರ್ವಹಿಸುವುದು
-
ಹೆಚ್ಚುವರಿ ವೆಚ್ಚಗಳನ್ನು ಲೆಕ್ಕ ಹಾಕುವುದು
-
-
ಜ್ಞಾನ ಕೇಂದ್ರ
-
ಹೂಡಿಕೆದಾರರು
-
ಹೂಡಿಕೆದಾರರ ಸಂಪರ್ಕ
-
ಕಾರ್ಪೋರೇಟ್ ಆಡಳಿತ
-
ಹಣಕಾಸು
-
ಡಿಸ್ಕ್ಲೋಸರ್ಗಳು
-
ಪಿಎನ್‌ಬಿ ಹೌಸಿಂಗ್‌ನಲ್ಲಿ ಹೊಸತು
-
-
ನಮ್ಮ ಬಗ್ಗೆ
-
ಮ್ಯಾನೇಜ್ಮೆಂಟ್
-
ಒತ್ತಿ
-
ಉದ್ಯೋಗಿ
-
- ನಮ್ಮನ್ನು ಸಂಪರ್ಕಿಸಿ
ಮನೆ ನಿರ್ಮಾಣ ಲೋನ್
ಪಿಎನ್‌ಬಿ ಹೌಸಿಂಗ್ ನಿಮಗೆ ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಕೈಗೆಟಕುವ, ತೊಂದರೆ ರಹಿತ ಮನೆ ನಿರ್ಮಾಣ ಲೋನನ್ನು ಒದಗಿಸುತ್ತದೆ.
ಪಿಎನ್‌ಬಿ ಹೌಸಿಂಗ್
ಮನೆ ನಿರ್ಮಾಣ ಲೋನ್
ನಾವು ಹೋಮ್ ಕನ್‌ಸ್ಟ್ರಕ್ಷನ್ ಲೋನ್‌ಗಳಲ್ಲಿ 30 ವರ್ಷಗಳ ಪರಿಣತಿಯನ್ನು ಹೊಂದಿದ್ದೇವೆ ಮತ್ತು ನಮ್ಮ ಗ್ರಾಹಕರು ಸ್ಪರ್ಧಾತ್ಮಕ ನಿರ್ಮಾಣ ಹೋಮ್ ಲೋನ್ ಬಡ್ಡಿ ದರಗಳು, ಕೈಗೆಟಕುವ ಇಎಂಐ ಗಳು ಮತ್ತು ತೊಂದರೆ ರಹಿತ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ತಮ್ಮ ಮನೆ ನಿರ್ಮಾಣವನ್ನು ತ್ವರಿತಗೊಳಿಸಲು ಸಾಧ್ಯವಾಗಿದೆ.
ಲೋನ್‌ಗಳ ಬಗ್ಗೆ ಇನ್ನಷ್ಟು ತಿಳಿಯಿರಿ
ಮನೆ ನಿರ್ಮಾಣದ ಲೋನ್‌ನ ಅನುಕೂಲಗಳು

ಕಸ್ಟಮೈಜ್ ಮಾಡಿದ ನಿರ್ಮಾಣ ಲೋನ್ ಕೊಡುಗೆಗಳು

ತ್ವರಿತ ಮತ್ತು ಸುಗಮ ನಿರ್ಮಾಣ ಲೋನ್ ವಿತರಣೆ

ಎಲ್ಲಾ ನಿರ್ಮಾಣದ ಅಗತ್ಯಗಳಿಗೆ ಸುಲಭವಾದ ಟಾಪ್-ಅಪ್ ಲೋನ್ ಆಯ್ಕೆ

ವಿಶ್ವ ದರ್ಜೆಯ ವಿತರಣೆ ನಂತರದ ಮತ್ತು ಗ್ರಾಹಕ ಸೇವೆಗಳು

ಬಹು ಮರುಪಾವತಿ ಆಯ್ಕೆಗಳು
ಮನೆ ನಿರ್ಮಾಣ ಲೋನ್
ಅರ್ಹತಾ ಮಾನದಂಡ
ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಅರ್ಹತೆಯನ್ನು ಕೂಡ ಪರಿಶೀಲಿಸಬಹುದು.
-
ಭಾರತೀಯ ನಾಗರಿಕತ್ವ
-
ಸಂಬಳ ಪಡೆಯುವ ಅರ್ಜಿದಾರರಿಗೆ ಕನಿಷ್ಠ 3 ವರ್ಷಗಳ ಕೆಲಸದ ಅನುಭವ ಮತ್ತು ಸ್ವಯಂ ಉದ್ಯೋಗಿಗಳಿಗೆ 5 ವರ್ಷಗಳ ಬಿಸಿನೆಸ್ ಮುಂದುವರಿಕೆ
-
ಕನಿಷ್ಠ ಸಿಬಿಲ್ ಸ್ಕೋರ್ 650
ಈ ಹಂತಗಳ ಮೂಲಕ
ಮನೆ ನಿರ್ಮಾಣ ಲೋನ್‌ಗೆ ಆನ್ಲೈನ್‌ನಲ್ಲಿ ಅಪ್ಲೈ ಮಾಡಲು
ಹಂತ 1
ಕೆಳಗಿರುವ ಲೋನಿಗಾಗಿ ಅಪ್ಲೈ ಮಾಡಿ ಬಟನ್ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ಪ್ರಾರಂಭಿಸಿ.ಹಂತ 2
ನಿಮ್ಮ ಪ್ರಮುಖ ವಿವರಗಳು ಮತ್ತು ಲೋನ್ ಅವಶ್ಯಕತೆಗಳನ್ನು ನಮೂದಿಸಿ.ಹಂತ 3
ನಿಮ್ಮ ವಿವರಗಳನ್ನು ಪರಿಶೀಲಿಸಲು ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ.ನೀವು ಒಂದು ಹೆಜ್ಜೆ ಹತ್ತಿರವಾಗಿದ್ದೀರಿ
ಪಿಎನ್‌ಬಿ ಹೌಸಿಂಗ್ ಹೋಮ್ ಲೋನ್ ಎಕ್ಸ್‌ಪರ್ಟ್ ನಿಮ್ಮನ್ನು ಸಂಪರ್ಕಿಸುತ್ತಾರೆ
ಲೋನ್ಗೆ ಅಪ್ಲೈ ಮಾಡುವುದು ಹೇಗೆ
ಮನೆ ನಿರ್ಮಾಣ ಲೋನ್
ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಕೆವೈಸಿ ಡಾಕ್ಯುಮೆಂಟ್‌ಗಳು
ನೀವು ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರಾಗಿರದ ಹೊರತು ಹೌಸಿಂಗ್ ಲೋನ್ ಪಡೆಯಲು ಕೆವೈಸಿ ಡಾಕ್ಯುಮೆಂಟ್‌ಗಳು ಕಡ್ಡಾಯವಾಗಿವೆ. ಇವುಗಳು ಅರ್ಜಿದಾರರ ಬಗ್ಗೆ ಅಗತ್ಯ ಮಾಹಿತಿಯನ್ನು, ಅಂದರೆ ವಯಸ್ಸು, ವಿಳಾಸ, ಆದಾಯ, ಉದ್ಯೋಗ, ಆದಾಯ ತೆರಿಗೆ ಇತ್ಯಾದಿಗಳನ್ನು ಒದಗಿಸುತ್ತವೆ. ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಹೋಮ್ ಲೋನ್ ಡಾಕ್ಯುಮೆಂಟ್ ಅವಶ್ಯಕತೆಗಳು ಸ್ವಲ್ಪ ಭಿನ್ನವಾಗಿರುತ್ತವೆ ಎಂಬುದನ್ನು ನೆನಪಿಡಿ.
ಸಂಬಳ ಪಡೆಯುವ ಉದ್ಯೋಗಿಗಳಿಗೆ
-
ವಯಸ್ಸಿನ ಪುರಾವೆ: ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಶಾಸನಬದ್ಧ ಪ್ರಾಧಿಕಾರದಿಂದ ಯಾವುದೇ ಇತರ ಪ್ರಮಾಣಪತ್ರ
-
ನಿವಾಸದ ಪುರಾವೆ: ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಶಾಸನಬದ್ಧ ಪ್ರಾಧಿಕಾರದಿಂದ ಯಾವುದೇ ಇತರ ಪ್ರಮಾಣಪತ್ರ
-
ಆದಾಯ ಪುರಾವೆ: ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು
-
ಕಳೆದ 2 ವರ್ಷಗಳ ಫಾರ್ಮ್ 16
-
ಇತ್ತೀಚಿನ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
ಸ್ವ-ಉದ್ಯೋಗಿಗಳಿಗಾಗಿ
-
ವಯಸ್ಸಿನ ಪುರಾವೆ: ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಶಾಸನಬದ್ಧ ಪ್ರಾಧಿಕಾರದಿಂದ ಯಾವುದೇ ಇತರ ಪ್ರಮಾಣಪತ್ರ
-
ನಿವಾಸದ ಪುರಾವೆ: ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಶಾಸನಬದ್ಧ ಪ್ರಾಧಿಕಾರದಿಂದ ಯಾವುದೇ ಇತರ ಪ್ರಮಾಣಪತ್ರ
-
ಆದಾಯ ಪುರಾವೆ: 3 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್
-
ಅಕೌಂಟೆಂಟ್-ಪ್ರಮಾಣೀಕೃತ ಬ್ಯಾಲೆನ್ಸ್ ಶೀಟ್‌ಗಳು
-
ಕಳೆದ 12 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
-
ಬಿಸಿನೆಸ್ ಮತ್ತು ಐಟಿಆರ್‌ಗೆ ಸಂಬಂಧಿಸಿದಂತೆ, ಬಿಸಿನೆಸ್ ಅಸ್ತಿತ್ವದ ಪುರಾವೆ
-
ಪ್ರಾಧಿಕಾರದಿಂದ ಅನುಮೋದಿತ ಮಂಜೂರಾತಿ ಪ್ಲಾನ್
ಬೇರೆ ಏನನ್ನಾದರೂ ನೋಡುತ್ತಿದ್ದೀರಾ?
ನಮ್ಮನ್ನು ಸಂಪರ್ಕಿಸಿ




ಕಳೆದ 30 ನಿಮಿಷಗಳಲ್ಲಿ ಅಪ್ಲೈ ಮಾಡಿದ ಜನರು.
ತ್ವರಿತ ಹೋಮ್ ಲೋನ್ ಮಂಜೂರಾತಿ ಪಡೆಯಿರಿ
ನಿಮ್ಮ ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್ನಿಂದ ಕರೆ ಪಡೆಯಿರಿ
ತ್ವರಿತ ಹೋಮ್ ಲೋನ್ ಮಂಜೂರಾತಿ ಪಡೆಯಿರಿ
ನಿಮ್ಮ ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್ನಿಂದ ಕರೆ ಪಡೆಯಿರಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ನಿಮ್ಮ ಭೇಟಿಗೆ ಧನ್ಯವಾದಗಳು, ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.
ಪಿಎನ್‌ಬಿ ಹೌಸಿಂಗ್ ಬಗ್ಗೆ






ನಿಮ್ಮ ಆಸಕ್ತಿಗೆ ಧನ್ಯವಾದಗಳು! ಪ್ರತಿನಿಧಿಯು ಶೀಘ್ರದಲ್ಲೇ ಸಂಪರ್ಕದಲ್ಲಿರುತ್ತಾರೆ
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ಒಟಿಪಿ ಪರಿಶೀಲಿಸಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ದಯವಿಟ್ಟು ಕೆಳಗೆ ನಮೂದಿಸಿ.