ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಲೋನ್‌ಗಳ ಮೇಲೆ 70% ವರೆಗೆ ಹಣಕಾಸು ಪಡೆಯಿರಿ
ಎನ್ಎಸ್ಇ: ₹ ▲ ▼ ₹
ಬಿಎಸ್ಇ: ₹ ▲ ▼ ₹
ಕೊನೆಯ ಅಪ್ಡೇಟ್:
-
english
ಹುಡುಕಿ ಆನ್ಲೈನ್ ಪಾವತಿ
-
ಲೋನ್ ಪ್ರಾಡಕ್ಟ್ಗಳು
-
ಹೌಸಿಂಗ್ ಲೋನ್‌ಗಳು
-
ಇತರೆ ಹೋಮ್ ಲೋನ್‌ಗಳು
-
-
ರೋಶ್ನಿ ಲೋನ್‌ಗಳು
-
ಕೈಗೆಟಕುವ ಹೌಸಿಂಗ್
-
- ಫಿಕ್ಸೆಡ್ ಡೆಪಾಸಿಟ್
-
ಕ್ಯಾಲ್ಕುಲೇಟರ್ಗಳು
-
ನಿಮ್ಮ ಹಣಕಾಸಿನ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು
-
ನಿಮ್ಮ ಹಣಕಾಸನ್ನು ನಿರ್ವಹಿಸುವುದು
-
ಹೆಚ್ಚುವರಿ ವೆಚ್ಚಗಳನ್ನು ಲೆಕ್ಕ ಹಾಕುವುದು
-
-
ಜ್ಞಾನ ಕೇಂದ್ರ
-
ಹೂಡಿಕೆದಾರರು
-
ಹೂಡಿಕೆದಾರರ ಸಂಪರ್ಕ
-
ಕಾರ್ಪೋರೇಟ್ ಆಡಳಿತ
-
ಹಣಕಾಸು
-
ಡಿಸ್ಕ್ಲೋಸರ್ಗಳು
-
ಪಿಎನ್‌ಬಿ ಹೌಸಿಂಗ್ನಲ್ಲಿ ಹೊಸತು
-
-
ನಮ್ಮ ಬಗ್ಗೆ
-
ಮ್ಯಾನೇಜ್ಮೆಂಟ್
-
ಒತ್ತಿ
-
ಉದ್ಯೋಗಿ
-
- ನಮ್ಮನ್ನು ಸಂಪರ್ಕಿಸಿ
ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ
ಲೋನ್
ಪಿಎನ್‌ಬಿ ಹೌಸಿಂಗ್ ಕಾರ್ಪೊರೇಟ್ ಲೋನ್ಗಳೊಂದಿಗೆ ನಿಮ್ಮ ರಿಯಲ್ ಎಸ್ಟೇಟ್ ಅಭಿವೃದ್ಧಿ ಯೋಜನೆಗಳ ಸಾಮರ್ಥ್ಯವನ್ನು ಬಳಸಿಕೊಳ್ಳಿ
ಇನ್ನಷ್ಟು ತಿಳಿಯಿರಿ
ಪಿಎನ್‌ಬಿ ಹೌಸಿಂಗ್
ರಿಯಲ್ ಎಸ್ಟೇಟ್ ಡೆವಲಪರ್‌ಗಳ ಲೋನ್
ನಿರ್ಮಾಣ ಹಣಕಾಸು ಅಥವಾ ಪ್ರಾಜೆಕ್ಟ್ ಹಣಕಾಸು ಒಂದು ಅನನ್ಯ ಕೊಡುಗೆಯಾಗಿದ್ದು, ಇದರ ಅಡಿಯಲ್ಲಿ ಪಿಎನ್‌ಬಿ ಹೌಸಿಂಗ್ ರಿಯಲ್ ಎಸ್ಟೇಟ್ ಡೆವಲಪರ್‌ಗಳು ಅಭಿವೃದ್ಧಿಪಡಿಸುತ್ತಿರುವ ಪ್ರಾಜೆಕ್ಟ್‌ಗಳಿಗೆ ನೇರವಾಗಿ ಹಣಕಾಸು ಒದಗಿಸುತ್ತದೆ
ಈ ಪ್ರಾಡಕ್ಟ್ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಪ್ರಾಜೆಕ್ಟ್ ಸ್ವಾಧೀನ ಮತ್ತು
ಪಿಎನ್‌ಬಿ ಹೌಸಿಂಗ್‌ನಿಂದ ಪ್ರಾಜೆಕ್ಟ್‌ನ ವಿವರವಾದ ಮೌಲ್ಯಮಾಪನವನ್ನು ಆಧರಿಸಿದ ನಿರ್ಮಾಣ ವೆಚ್ಚದ ಮೇಲೆ ನಿರ್ಮಿಸಲಾದ ಕಸ್ಟಮೈಜ್ ಮಾಡಿದ ಕೊಡುಗೆಗಳೊಂದಿಗೆ ಬರುತ್ತದೆ.
ನಿರ್ಮಾಣ ಹಣಕಾಸಿನಲ್ಲಿ ನಮ್ಮ ಗಮನವು ಪ್ರಾಥಮಿಕವಾಗಿ, ರಿಟೇಲ್ ಅಡಮಾನ ಬಿಸಿನೆಸ್‌ಗೆ ಪೂರಕವಾಗಿರುವ ವಸತಿ ಯೋಜನೆಗಳಿಗೆ ಹಣಕಾಸು ಒದಗಿಸುವುದರ ಮೇಲೆ ಇದೆ.
ನಿರ್ಮಾಣ ಹಣಕಾಸಿನಲ್ಲಿ ನಮ್ಮ ಗಮನವು ಪ್ರಾಥಮಿಕವಾಗಿ, ರಿಟೇಲ್ ಅಡಮಾನ ಬಿಸಿನೆಸ್‌ಗೆ ಪೂರಕವಾಗಿರುವ ವಸತಿ ಯೋಜನೆಗಳಿಗೆ ಹಣಕಾಸು ಒದಗಿಸುವುದರ ಮೇಲೆ ಇದೆ.
ರಿಯಲ್ ಎಸ್ಟೇಟ್ ಡೆವಲಪರ್‌ಗಳ ಲೋನ್ ತೆಗೆದುಕೊಳ್ಳುವ ಅನುಕೂಲಗಳು

ವಾಣಿಜ್ಯ ಆಸ್ತಿಯ ಖರೀದಿ ಮತ್ತು ನಿರ್ಮಾಣ, ವಸತಿ ಮತ್ತು ವಾಣಿಜ್ಯ ಆಸ್ತಿ ಮೇಲಿನ ಲೋನ್ ಮತ್ತು ಗುತ್ತಿಗೆ ಬಾಡಿಗೆ ರಿಯಾಯಿತಿಯಂತಹ ಹೋಮ್ ಲೋನ್ ಅಲ್ಲದ ಪ್ರಾಡಕ್ಟ್‌ಗಳ ವ್ಯಾಪಕ ಶ್ರೇಣಿಯನ್ನು ಒದಗಿಸುತ್ತದೆ

ಗ್ರಾಹಕರಿಗೆ ತೃಪ್ತಿಯನ್ನು ಒದಗಿಸಲು ಅತ್ಯುತ್ತಮ ಮಾಹಿತಿ ವ್ಯವಸ್ಥೆಗಳು ಮತ್ತು ನೆಟ್ವರ್ಕ್‌ನಲ್ಲಿ ಕೆಲಸ ಮಾಡುವ ಉತ್ತಮ ಅನುಭವಿ ಉದ್ಯೋಗಿಗಳ ಮೀಸಲಾದ ತಂಡ

ಭಾರತದಾದ್ಯಂತ ಬ್ರಾಂಚ್ ನೆಟ್ವರ್ಕ್

ವೆಚ್ಚದಲ್ಲಿ ಹೆಚ್ಚಳವಾದ ಸಂದರ್ಭದಲ್ಲಿ ಲೋನ್ ಮೊತ್ತದಲ್ಲಿ ವರ್ಧನೆಯ ಸೌಲಭ್ಯ

ಸುವ್ಯವಸ್ಥಿತ ಸೇವಾ ಡೆಲಿವರಿ ಮಾದರಿ - ಲೋನ್‌ಗಳ ಸುಲಭ ಹಾಗೂ ತ್ವರಿತ ಅನುಮೋದನೆ ಮತ್ತು ವಿತರಣೆಯನ್ನು ಖಚಿತಪಡಿಸುವ ಮನೆಬಾಗಿಲಿನ ಸೇವೆಗಳು

ನೈತಿಕತೆ, ಸಮಗ್ರತೆ ಮತ್ತು ಪಾರದರ್ಶಕತೆಯ ಉನ್ನತ ಮಾನದಂಡಗಳು

ವಿತರಣೆಯ ನಂತರದ ಅತ್ಯುತ್ತಮ ಸೇವೆಗಳು

ವಿವಿಧ ಮರುಪಾವತಿ ಆಯ್ಕೆಗಳು
ಬೇರೆ ಏನನ್ನಾದರೂ ನೋಡುತ್ತಿದ್ದೀರಾ?
ನಮ್ಮನ್ನು ಸಂಪರ್ಕಿಸಿ

ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ನಿಮ್ಮ ಅವಶ್ಯಕತೆಯ ಬಗ್ಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರಿಲೇಶನ್‌ಶಿಪ್ ಮ್ಯಾನೇಜರ್ ಜೊತೆಗೆ ಮಾತನಾಡಿ.

800-120-8800 ನಲ್ಲಿ ನೀವು ನಮ್ಮ ಎಕ್ಸ್‌ಪರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಫೈನಾನ್ಶಿಯಲ್ ಅವಶ್ಯಕತೆಗಳನ್ನು ಶೇರ್ ಮಾಡಬಹುದು

ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ನಿಮ್ಮ ಅವಶ್ಯಕತೆಯ ಬಗ್ಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರಿಲೇಶನ್‌ಶಿಪ್ ಮ್ಯಾನೇಜರ್ ಜೊತೆಗೆ ಮಾತನಾಡಿ.

800-120-8800 ನಲ್ಲಿ ನೀವು ನಮ್ಮ ಎಕ್ಸ್‌ಪರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಫೈನಾನ್ಶಿಯಲ್ ಅವಶ್ಯಕತೆಗಳನ್ನು ಶೇರ್ ಮಾಡಬಹುದು
ಕಳೆದ 30 ನಿಮಿಷಗಳಲ್ಲಿ ಅಪ್ಲೈ ಮಾಡಿದ ಜನರು.
ಕಾಲ್ ಬ್ಯಾಕ್ ಮಾಡಿ
ತ್ವರಿತ ಹೋಮ್ ಲೋನ್ ಮಂಜೂರಾತಿ ಪಡೆಯಿರಿ
ನಿಮ್ಮ ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್ನಿಂದ ಕರೆ ಪಡೆಯಿರಿ
+91
ತ್ವರಿತ ಹೋಮ್ ಲೋನ್ ಮಂಜೂರಾತಿ ಪಡೆಯಿರಿ
ನಿಮ್ಮ ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್ನಿಂದ ಕರೆ ಪಡೆಯಿರಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ನೀವು ತಪ್ಪಾದ ಒಟಿಪಿಯನ್ನು ನಮೂದಿಸಿದ್ದೀರಿ.
ನಿಮ್ಮ ಭೇಟಿಗೆ ಧನ್ಯವಾದಗಳು, ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.
ಪಿಎನ್‌ಬಿ ಹೌಸಿಂಗ್ ಬಗ್ಗೆ
ಪಿಎನ್‌ಬಿ ಹೌಸಿಂಗ್ ಲಾಭಗಳು






ನಿಮ್ಮ ಆಸಕ್ತಿಗೆ ಧನ್ಯವಾದಗಳು! ಪ್ರತಿನಿಧಿಯು ಶೀಘ್ರದಲ್ಲೇ ಸಂಪರ್ಕದಲ್ಲಿರುತ್ತಾರೆ
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
+91
ಒಟಿಪಿ ಪರಿಶೀಲಿಸಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ದಯವಿಟ್ಟು ಕೆಳಗೆ ನಮೂದಿಸಿ.
ನೀವು ತಪ್ಪಾದ ಒಟಿಪಿಯನ್ನು ನಮೂದಿಸಿದ್ದೀರಿ.