PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ಗುತ್ತಿಗೆ ಬಾಡಿಗೆ ರಿಯಾಯಿತಿ

ಸಾಧ್ಯವಾದಷ್ಟು ರೀತಿಯಲ್ಲಿ ನಮ್ಮ ಗ್ರಾಹಕರಿಗೆ ಪ್ರಯೋಜನ ನೀಡಲು ನಾವು ಯಾವಾಗಲೂ ನಾವೀನ್ಯತೆಯನ್ನು ಪ್ರಯತ್ನಿಸುತ್ತೇವೆ. ಅದಕ್ಕಾಗಿಯೇ ನಾವು ಬಾಡಿಗೆ ಭದ್ರತಾ ಯೋಜನೆಯನ್ನು ಒದಗಿಸುತ್ತೇವೆ, ಅದರಲ್ಲಿ ನೀವು ಬ್ಯಾಂಕ್, ಬಹುರಾಷ್ಟ್ರೀಯ ಕಂಪನಿ, ಎಎ* ಅಥವಾ ಎಎಎ* ರೇಟೆಡ್ ಕಾರ್ಪೊರೇಟ್ ಮತ್ತು ಸರ್ಕಾರಿ/ ಅರೆ ಸರ್ಕಾರಿ ಉದ್ಯಮಗಳಿಗೆ ಬಾಡಿಗೆಗೆ ನೀಡಲಾದ ನಿಮ್ಮ ಮಾಲೀಕತ್ವದ ಆಸ್ತಿಯಿಂದ ಪಡೆಯಬಹುದಾದ ಖಚಿತ ಬಾಡಿಗೆಯ ಮೇಲೆ ನಾವು ಲೋನ್ ಒದಗಿಸುತ್ತೇವೆ.

ಪಿಎನ್‌ಬಿ ಹೌಸಿಂಗ್‌ನಿಂದ ಗುತ್ತಿಗೆ ಬಾಡಿಗೆ ರಿಯಾಯಿತಿಯ ಅನುಕೂಲಗಳು

ವಾಣಿಜ್ಯ ಆಸ್ತಿಯ ಖರೀದಿ ಮತ್ತು ನಿರ್ಮಾಣ, ವಸತಿ ಮತ್ತು ವಾಣಿಜ್ಯ ಆಸ್ತಿ ಮೇಲಿನ ಲೋನ್ ಮತ್ತು ಗುತ್ತಿಗೆ ಬಾಡಿಗೆ ರಿಯಾಯಿತಿಯಂತಹ ಹೋಮ್ ಲೋನ್ ಅಲ್ಲದ ಪ್ರಾಡಕ್ಟ್‌ಗಳ ವ್ಯಾಪಕ ಶ್ರೇಣಿಯನ್ನು ಒದಗಿಸುತ್ತದೆ

ಗ್ರಾಹಕರಿಗೆ ತೃಪ್ತಿಯನ್ನು ಒದಗಿಸಲು ಅತ್ಯುತ್ತಮ ಮಾಹಿತಿ ವ್ಯವಸ್ಥೆಗಳು ಮತ್ತು ನೆಟ್ವರ್ಕ್‌ನಲ್ಲಿ ಕೆಲಸ ಮಾಡುವ ಉತ್ತಮ ಅನುಭವಿ ಉದ್ಯೋಗಿಗಳ ಮೀಸಲಾದ ತಂಡ

ಭಾರತದಾದ್ಯಂತ ಬ್ರಾಂಚ್ ನೆಟ್ವರ್ಕ್

ವೆಚ್ಚದಲ್ಲಿ ಹೆಚ್ಚಳವಾದ ಸಂದರ್ಭದಲ್ಲಿ ಲೋನ್ ಮೊತ್ತದಲ್ಲಿ ವರ್ಧನೆಯ ಸೌಲಭ್ಯ

ಸುವ್ಯವಸ್ಥಿತ ಸೇವಾ ಡೆಲಿವರಿ ಮಾದರಿ - ಲೋನ್‌ಗಳ ಸುಲಭ ಹಾಗೂ ತ್ವರಿತ ಅನುಮೋದನೆ ಮತ್ತು ವಿತರಣೆಯನ್ನು ಖಚಿತಪಡಿಸುವ ಮನೆಬಾಗಿಲಿನ ಸೇವೆಗಳು

ನೈತಿಕತೆ, ಸಮಗ್ರತೆ ಮತ್ತು ಪಾರದರ್ಶಕತೆಯ ಉನ್ನತ ಮಾನದಂಡಗಳು

ವಿತರಣೆಯ ನಂತರದ ಅತ್ಯುತ್ತಮ ಸೇವೆಗಳು

ವಿವಿಧ ಮರುಪಾವತಿ ಆಯ್ಕೆಗಳು

ಗುತ್ತಿಗೆ ಬಾಡಿಗೆ ರಿಯಾಯಿತಿ

ಬಡ್ಡಿ ದರ

ಆರಂಭ
9.25%* 
ಗಮನಿಸಿ: ನಮೂದಿಸಿದ ಬಡ್ಡಿ ದರಗಳು ಫ್ಲೋಟಿಂಗ್ ದರಗಳಾಗಿವೆ

ಗುತ್ತಿಗೆ ಬಾಡಿಗೆ ರಿಯಾಯಿತಿ

ಲೋನ್ ಮೊತ್ತ

ಗರಿಷ್ಠ ಲೋನ್ ಮೊತ್ತ ಮತ್ತು ಗರಿಷ್ಠ ಅವಧಿಯು
80%

ಪಡೆಯಬಹುದಾದ ಒಟ್ಟು ಭವಿಷ್ಯದ ಬಾಡಿಗೆಯ 

10 ವರ್ಷಗಳು

ಗರಿಷ್ಠ ಅವಧಿಗೆ ಒಳಪಟ್ಟು ಗುತ್ತಿಗೆ ಪತ್ರದ ಅವಧಿ ಮುಗಿಯದ ಅವಧಿಯೊಳಗೆ.

  • Right Arrow Button = “>”

    ಪಿಎನ್‌ಬಿ ಹೌಸಿಂಗ್ ಆದಾಯ, ವಯಸ್ಸು, ಅರ್ಹತೆ ಮತ್ತು ಉದ್ಯೋಗ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ಲೋನ್ ಅರ್ಹತೆಯನ್ನು ನಿರ್ಧರಿಸುತ್ತದೆ.

  • Right Arrow Button = “>”

    ಲೋನ್ ಅರ್ಹತೆಯನ್ನು ಲೆಕ್ಕ ಹಾಕಲು ಸಾಲಗಾರರು / ಸಹ-ಸಾಲಗಾರರ ಆದಾಯವನ್ನು ಒಟ್ಟಿಗೆ ಸೇರಿಸಬಹುದು.

ಲೋನ್‌ಗಳ ಖಾತರಿದಾರರು

ಕಾರ್ಪೊರೇಟ್‌‌ಗೆ ಲೋನ್ ನೀಡುವ ಸಂದರ್ಭದಲ್ಲಿ, ವೈಯಕ್ತಿಕ ಸಾಮರ್ಥ್ಯದಲ್ಲಿ ಪ್ರಮೋಟರ್ / ನಿರ್ದೇಶಕರ ವೈಯಕ್ತಿಕ ಖಾತರಿಯಿಂದ ಅಕೌಂಟ್ ಅನ್ನು ಖಾತರಿಪಡಿಸಬೇಕು.

ಪಿಎನ್‌ಬಿ ಹೌಸಿಂಗ್

ಲೋನ್ ವಿತರಣೆ

  • Right Arrow Button = “>”

    ಆಸ್ತಿಯನ್ನು ತಾಂತ್ರಿಕವಾಗಿ ಮೌಲ್ಯಮಾಪನ ಮಾಡಿದ ನಂತರ ಮತ್ತು ಎಲ್ಲಾ ಕಾನೂನು ಡಾಕ್ಯುಮೆಂಟೇಶನ್ ಪೂರ್ಣಗೊಳಿಸಿದ ನಂತರ ವಿತರಣೆ ಮಾಡಲಾಗುತ್ತದೆ.

  • Right Arrow Button = “>”

    ಮರುಮಾರಾಟದ ನಂತರ ವ್ಯಕ್ತಿಯಿಂದ ಮನೆ/ಫ್ಲಾಟ್ ಖರೀದಿಸಲು, ಗ್ರಾಹಕರು ತಮ್ಮ ಕೊಡುಗೆಯನ್ನು ಪಾವತಿಸಿದ್ದಾರೆ ಎಂದು ಖಚಿತಪಡಿಸಿದ ನಂತರ ಟ್ರಾನ್ಸ್‌ಫರ್ ಸಮಯದಲ್ಲಿ ಲೋನ್ ಮೊತ್ತವನ್ನು ಒಟ್ಟು ಮೊತ್ತದಲ್ಲಿ ಮಾರಾಟಗಾರರಿಗೆ ಪಾವತಿಸಲಾಗುತ್ತದೆ.

  • Right Arrow Button = “>”

    ನಿರ್ಮಾಣದಲ್ಲಿರುವ ಮನೆಗಳು/ಫ್ಲಾಟ್‌ಗಳಿಗೆ, ನಿರ್ಮಾಣದ ಪ್ರಗತಿಯ ಆಧಾರದ ಮೇಲೆ ಲೋನ್ ಮೊತ್ತವನ್ನು ಹಂತಗಳಲ್ಲಿ ವಿತರಿಸಲಾಗುತ್ತದೆ.

  • Right Arrow Button = “>”

    ವಿತರಣೆಗೂ ಮೊದಲು ಗ್ರಾಹಕರು ತಮ್ಮ ಅನುಪಾತದ ವೆಚ್ಚದ ಪಾಲನ್ನು ಹೂಡಿಕೆ ಮಾಡಬೇಕು. ಲೋನ್ ಅನ್ನು ಒಟ್ಟು ಮೊತ್ತದಲ್ಲಿ ಅಥವಾ ಅಭಿವೃದ್ಧಿ ಪ್ರಾಧಿಕಾರ/ ಸೊಸೈಟಿ/ ಖಾಸಗಿ ಬಿಲ್ಡರ್ ಅವಶ್ಯಕತೆಗೆ ಅನುಗುಣವಾಗಿ ಕಂತುಗಳಲ್ಲಿ ವಿತರಿಸಬಹುದು.

ತಕ್ಷಣವೇ ಲೆಕ್ಕ ಹಾಕುತ್ತದೆ

 ಗರಿಷ್ಠ 120 ಮಾಸಿಕ ಕಂತುಗಳು ಅಥವಾ ಉಳಿದ ಲೀಸ್ ಅವಧಿಯೊಂದಿಗೆ ಎಸ್ಕ್ರೋ ಅಕೌಂಟ್ ಮೂಲಕ ಲೋನ್ ಮರುಪಾವತಿಯಾಗಿದೆ. ಪಿಎನ್‌ಬಿ ಹೌಸಿಂಗ್ ನಿಗದಿಸಿದ ಅಕೌಂಟ್‌ನಲ್ಲಿ ಗುತ್ತಿಗೆ ಬಾಡಿಗೆಯ ನೇರ ರವಾನೆಗಾಗಿ ಗುತ್ತಿಗೆ ಪಡೆದವರಿಂದ ಪತ್ರ.
 

ಇನ್ಶೂರೆನ್ಸ್ / ಗ್ರಾಹಕ ಸುರಕ್ಷತೆಯನ್ನು ಒದಗಿಸುವ

ಪಿಎನ್‌ಬಿ ಹೌಸಿಂಗ್

ಪಿಎನ್‌ಬಿ ಹೌಸಿಂಗ್ ತನ್ನ ಗ್ರಾಹಕರ ಸುರಕ್ಷತೆ ಮತ್ತು ವಿಸ್ತರಿತ ಆರಾಮಕ್ಕಾಗಿ, ಲೋನ್ ಮರುಪಾವತಿ ಅವಧಿಯಲ್ಲಿ ದುರದೃಷ್ಟಕರ ಘಟನೆಯನ್ನು ತಪ್ಪಿಸಲು ಗ್ರಾಹಕರು ತಮ್ಮ ಆಸ್ತಿ ಮತ್ತು ಲೋನ್ ಮರುಪಾವತಿಗಳನ್ನು ಇನ್ಶೂರ್ ಮಾಡಿಸಬೇಕು ಎಂದು ಸೂಚಿಸುತ್ತದೆ.
ಗ್ರಾಹಕರ ಅನುಕೂಲಕ್ಕಾಗಿ, ಮನೆಬಾಗಿಲಿಗೆ ಅತ್ಯುತ್ತಮ ದರ್ಜೆಯ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಒದಗಿಸಲು ಪಿಎನ್‌ಬಿ ಹೌಸಿಂಗ್ ವಿವಿಧ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಸಹಯೋಗ ಹೊಂದಿದೆ.

ಬೇರೆ ಏನನ್ನಾದರೂ ನೋಡುತ್ತಿದ್ದೀರಾ?

ನಮ್ಮನ್ನು ಸಂಪರ್ಕಿಸಿ

ನಿಮ್ಮ ಮನೆಯಿಂದಲೇ ಆರಾಮಾಗಿ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಬಳಸಿ.
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ನಿಮ್ಮ ಅವಶ್ಯಕತೆಯ ಬಗ್ಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರಿಲೇಶನ್‌ಶಿಪ್ ಮ್ಯಾನೇಜರ್‌ ಜೊತೆಗೆ ಮಾತನಾಡಿ.
ನೀವು pnbhfl ಎಂದು ಟೈಪ್ ಮಾಡಿ ಅದನ್ನು 56161 ಗೆ ಎಸ್‍ಎಂಎಸ್ ಕಳುಹಿಸಬಹುದು
800-120-8800 ನಲ್ಲಿ ನೀವು ನಮ್ಮ ಎಕ್ಸ್‌ಪರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಫೈನಾನ್ಶಿಯಲ್ ಅವಶ್ಯಕತೆಗಳನ್ನು ಶೇರ್ ಮಾಡಬಹುದು
Request Call Back at PNB Housing
ಕಾಲ್ ಬ್ಯಾಕ್ ಮಾಡಿ