PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್‌ನಿಂದ ಎನ್‌ಆರ್‌ಐ ಹೋಮ್ ಲೋನ್ ತೆಗೆದುಕೊಳ್ಳುವ ಪ್ರಯೋಜನಗಳು

ಭಾರತದಾದ್ಯಂತ ಬ್ರಾಂಚ್ ನೆಟ್ವರ್ಕ್

ಲೋನ್‌ಗಳ ಸುಲಭ ಮತ್ತು ತ್ವರಿತ ಅನುಮೋದನೆ ಮತ್ತು ವಿತರಣೆಯನ್ನು ಖಚಿತಪಡಿಸುವ ಮನೆಬಾಗಿಲಿನ ಸೇವೆಗಳು

ವಿತರಣೆಯ ನಂತರದ ಅತ್ಯುತ್ತಮ ಸೇವೆಗಳು

ವೆಚ್ಚದಲ್ಲಿ ಹೆಚ್ಚಳವಾದ ಸಂದರ್ಭದಲ್ಲಿ ಲೋನ್ ಮೊತ್ತದಲ್ಲಿ ವರ್ಧನೆಯ ಸೌಲಭ್ಯ

ಉತ್ತಮ ಅನುಭವಿ ಉದ್ಯೋಗಿಗಳ ಮೀಸಲಾದ ತಂಡ

ನೈತಿಕತೆ, ಸಮಗ್ರತೆ ಮತ್ತು ಪಾರದರ್ಶಕತೆಯ ಉನ್ನತ ಮಾನದಂಡಗಳು

ವಿವಿಧ ಮರುಪಾವತಿ ಆಯ್ಕೆಗಳು

ಪಿಎನ್‌ಬಿ ಹೌಸಿಂಗ್ ಎನ್‌ಆರ್‌ಐಗಳ ಹೋಮ್ ಲೋನ್

₹ 1 ಲಕ್ಷ ₹ 5 ಕೋಟಿ
%
5% 20%
ವರ್ಷ
1 ವರ್ಷ 30 ವರ್ಷ

ನಿಮ್ಮ ಇಎಂಐ

17,674

ಬಡ್ಡಿ ಮೊತ್ತ₹ 2,241,811

ಪಾವತಿಸಬೇಕಾದ ಒಟ್ಟು ಮೊತ್ತ₹ 4,241,811

ಪಿಎನ್‌ಬಿ ಹೌಸಿಂಗ್

ಅಮೊರ್ಟೈಸೇಶನ್ ಚಾರ್ಟ್

ಅಮೊರ್ಟೈಸೇಶನ್ ಎಂದರೆ ನಿಮ್ಮ ಲೋನನ್ನು ಸಮಾನ ಕಂತುಗಳಲ್ಲಿ ನಂತರದಲ್ಲಿ ಪಾವತಿಸುವುದಾಗಿದೆ. ನಿಮ್ಮ ಹೋಮ್ ಲೋನ್ ಅವಧಿಯು ಪ್ರಗತಿಯಾಗುತ್ತಿರುವಾಗ, ನಿಮ್ಮ ಅವಧಿಯ ಕೊನೆಯಲ್ಲಿ ಲೋನನ್ನು ಪೂರ್ಣವಾಗಿ ಪಾವತಿಸುವವರೆಗೆ ನಿಮ್ಮ ಪಾವತಿಯ ದೊಡ್ಡ ಭಾಗವು ಅಸಲನ್ನು ಕಡಿಮೆ ಮಾಡುವುದಕ್ಕೆ ಹೋಗುತ್ತದೆ. ಈ ಚಾರ್ಟ್ ಅಸಲು ಮತ್ತು ಬಡ್ಡಿ ಮೊತ್ತಕ್ಕೆ ನೀವು ಪ್ರತಿ ವರ್ಷ ಪಾವತಿಸುವುದನ್ನು ವಿವರಿಸುತ್ತದೆ

₹ 10 ಸಾವಿರ ₹ 10 ಲಕ್ಷ
%
10% 20%
ವರ್ಷ
1 ವರ್ಷ 30 ವರ್ಷಗಳು
₹ 10 ಸಾವಿರ ₹ 10 ಲಕ್ಷ

ನಿಮ್ಮ ಮಾಸಿಕ ಇಎಂಐ

5,000

ಅರ್ಹ ಲೋನ್ ಮೊತ್ತ ₹565,796

ಎನ್‍ಆರ್‌ಐಗಳಿಗೆ ಹೋಮ್ ಲೋನ್

ಬಡ್ಡಿ ದರ

ಆರಂಭ
8.50%* 
ಆರಂಭ
8.50%* 
ಗಮನಿಸಿ: ನಮೂದಿಸಿದ ಬಡ್ಡಿ ದರಗಳು ಫ್ಲೋಟಿಂಗ್ ದರಗಳಾಗಿವೆ
ಕ್ರೆಡಿಟ್ ಸ್ಕೋರ್‌ಗಳ ಪ್ರಕಾರ ಬಡ್ಡಿ ದರವನ್ನು ನೋಡಿ

ಎನ್‍ಆರ್‌ಐಗಳಿಗೆ ಹೋಮ್ ಲೋನ್

ಅರ್ಹತಾ ಮಾನದಂಡ

  • Right Arrow Button = “>”

    ನೀವು ಭಾರತೀಯ ನಾಗರಿಕರಾಗಿರಬೇಕು ಅಥವಾ ಡೆಪ್ಯುಟೇಶನ್/ಉದ್ಯೋಗ/ಅಸೈನ್ಮೆಂಟ್‌‌ನ ಎನ್‌ಆರ್‌ಐ ಸ್ಟೇಟಸ್‌ನಲ್ಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಭಾರತೀಯ ಮೂಲದ ವ್ಯಕ್ತಿಯಾಗಿರಬೇಕು (ಪಿಐಒ).

  • Right Arrow Button = “>”

    ಭಾರತೀಯ ಮೂಲದ ವ್ಯಕ್ತಿಯಾಗಿರಬೇಕು (ಪಿಐಒ). ಒಂದು ವರ್ಷದ ಮೇಲಿನ ಕನಿಷ್ಠ ಸೇವೆಯ ಷರತ್ತು ಡೆಪ್ಯೂಟೇಶನ್‌ ಸಲುವಾಗಿ ವಿದೇಶಕ್ಕೆ ಹೋಗುವ ಜನರಿಗೆ ಅನ್ವಯಿಸುವುದಿಲ್ಲ.

  • Right Arrow Button = “>”

    ಲೋನ್ ಮೆಚ್ಯೂರಿಟಿ ಸಮಯದಲ್ಲಿ ನಿಮ್ಮ ವಯಸ್ಸು 70 ವರ್ಷಗಳಿಗಿಂತ ಹೆಚ್ಚಾಗಿರಬಾರದು

ಈ ಹಂತಗಳ ಮೂಲಕ

ಆನ್ಲೈನ್‌ನಲ್ಲಿ ಎನ್‌ಆರ್‌ಐ ಹೋಮ್ ಲೋನ್‌ಗೆ ಅಪ್ಲೈ ಮಾಡಿ

ಈಗ ನೀವು ಎನ್‌ಆರ್‌ಐಗಳ ಪಿಎನ್‌ಬಿ ಹೌಸಿಂಗ್ ಹೋಮ್ ಲೋನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದೀರಿ, ಈಗ ಅವುಗಳಿಗೆ ಅಪ್ಲೈ ಮಾಡಲು ಆರಂಭಿಸುವ ಸಮಯ ಬಂದಿದೆ. ಈ ಕೆಳಗೆ ಪಟ್ಟಿ ಮಾಡಲಾದ ಪ್ರಕ್ರಿಯೆಯು ಅಪ್ಲಿಕೇಶನ್ ಫಾರ್ಮ್ ಅನ್ನು ಸರಾಗವಾಗಿ ಭರ್ತಿ ಮಾಡಲು ಮತ್ತು ಪಿಎನ್‌ಬಿ ಹೌಸಿಂಗ್‌ನ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳಿಂದ ಮರಳಿ ಕರೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ:
…

ಹಂತ 1

ಕೆಳಗಿರುವ ಲೋನಿಗಾಗಿ ಅಪ್ಲೈ ಮಾಡಿ ಬಟನ್ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ಪ್ರಾರಂಭಿಸಿ.
…

ಹಂತ 2

ನಿಮ್ಮ ಪ್ರಮುಖ ವಿವರಗಳು ಮತ್ತು ಲೋನ್ ಅವಶ್ಯಕತೆಗಳನ್ನು ನಮೂದಿಸಿ.
…

ಹಂತ 3

ನಿಮ್ಮ ವಿವರಗಳನ್ನು ಪರಿಶೀಲಿಸಲು ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ.

ಎನ್‌ಆರ್‌ಐಗಳ ಹೋಮ್ ಲೋನ್

ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಎನ್‌ಆರ್‌ಐ ಆಗಿ ಹೋಮ್ ಲೋನ್ ಪಡೆಯಲು ಸರಿಯಾದ ಡಾಕ್ಯುಮೆಂಟೇಶನ್ ಅಗತ್ಯವಿದೆ. ಪಿಎನ್‌ಬಿ ಹೌಸಿಂಗ್‌ನಲ್ಲಿ, ಸುಗಮ ಮತ್ತು ಸರಳ ಪ್ರಕ್ರಿಯೆಯ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ ಹೋಮ್ ಲೋನ್‌ಗೆ ಅಪ್ಲೈ ಮಾಡುವ ಎನ್‌ಆರ್‌ಐಗಳಿಗೆ ಡಾಕ್ಯುಮೆಂಟೇಶನ್ ಪ್ರಕ್ರಿಯೆಯನ್ನು ನಾವು ಸರಳಗೊಳಿಸಿದ್ದೇವೆ. ಪಿಎನ್‍ಬಿ ಹೌಸಿಂಗ್ ಹೋಮ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಲಿಸ್ಟ್ ಇಲ್ಲಿದೆ:

personal documents

  • Right Arrow Button = “>”

    ಸರಿಯಾಗಿ ಭರ್ತಿ ಮಾಡಲಾದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ಫೋಟೋ

  • Right Arrow Button = “>”

    ವಯಸ್ಸಿನ ಪುರಾವೆ (ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಯಾವುದೇ ಇತರ ಪ್ರಮಾಣಪತ್ರ)

  • Right Arrow Button = “>”

    ನಿವಾಸದ ಪುರಾವೆ (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಯಾವುದೇ ಇತರ ಪ್ರಮಾಣಪತ್ರ)

  • Right Arrow Button = “>”

    ಪಾಸ್‌ಪೋರ್ಟ್/ ಪಿಐಒ ಕಾರ್ಡ್‌ನ ಕಾಪಿ

  • Right Arrow Button = “>”

    ಶಿಕ್ಷಣ ಅರ್ಹತೆಗಳು - ಇತ್ತೀಚಿಗೆ ಪಡೆದ ಪದವಿ

  • Right Arrow Button = “>”

    ಆಸ್ತಿಯ ಟೈಟಲ್ ಡಾಕ್ಯುಮೆಂಟ್‌ಗಳು, ಅನುಮೋದಿತ ಪ್ಲಾನ್ ಇತ್ಯಾದಿಗಳ ಫೋಟೋಕಾಪಿ.

ವೃತ್ತಿಪರ ಡಾಕ್ಯುಮೆಂಟ್‌ಗಳು

  • Right Arrow Button = “>”

    ಅನ್ವಯವಾದರೆ, ವರ್ಕ್ ಪರ್ಮಿಟ್‌ನ ಕಾಪಿ

  • Right Arrow Button = “>”

    ಇತ್ತೀಚಿನ ಮೂರು ಸಂಬಳದ ಸ್ಲಿಪ್‌ಗಳು

  • Right Arrow Button = “>”

    ಪ್ರಸ್ತುತ ಉದ್ಯೋಗದಾತರ ನೇಮಕಾತಿ ಪತ್ರ

  • Right Arrow Button = “>”

    ಉದ್ಯೋಗದಾತರಿಂದ ಕಳೆದ ಎರಡು ವರ್ಷಗಳ ಆದಾಯದ ಸ್ಟೇಟ್ಮೆಂಟ್

  • Right Arrow Button = “>”

    ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು (ಸಂಬಳ ಪಡೆಯುತ್ತಿರುವುದಕ್ಕೆ ಸಾಕ್ಷಿ)

  • Right Arrow Button = “>”

    ನಿರ್ಮಾಣ / ನವೀಕರಣದ ಸಂದರ್ಭದಲ್ಲಿ ಆರ್ಕಿಟೆಕ್ಟ್ / ಮೌಲ್ಯಮಾಪಕರಿಂದ ವಿವರವಾದ ವೆಚ್ಚದ ಅಂದಾಜು

  • Right Arrow Button = “>”

    'ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್' ಪರವಾಗಿ ಪ್ರಕ್ರಿಯಾ ಶುಲ್ಕದ ಚೆಕ್

ಬೇರೆ ಏನನ್ನಾದರೂ ನೋಡುತ್ತಿದ್ದೀರಾ?

ನಮ್ಮನ್ನು ಸಂಪರ್ಕಿಸಿ

ನಿಮ್ಮ ಮನೆಯಿಂದಲೇ ಆರಾಮಾಗಿ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಬಳಸಿ.
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ನಿಮ್ಮ ಅವಶ್ಯಕತೆಯ ಬಗ್ಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರಿಲೇಶನ್‌ಶಿಪ್ ಮ್ಯಾನೇಜರ್‌ ಜೊತೆಗೆ ಮಾತನಾಡಿ.
ಇಮೇಲ್ ಮೂಲಕ ಸಂಪರ್ಕಿಸಿ
ನಮ್ಮ ಎಕ್ಸ್‌ಪರ್ಟ್ ಜೊತೆಗೆ ಸಂಪರ್ಕ ಸಾಧಿಸಲು ನಿಮ್ಮ ಫೈನಾನ್ಶಿಯಲ್ ಅವಶ್ಯಕತೆಗಳನ್ನು ನಮಗೆ ಇಮೇಲ್ ಮಾಡಿ: nricare@pnbhousing.com
800-120-8800 ನಲ್ಲಿ ನೀವು ನಮ್ಮ ಎಕ್ಸ್‌ಪರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಫೈನಾನ್ಶಿಯಲ್ ಅವಶ್ಯಕತೆಗಳನ್ನು ಶೇರ್ ಮಾಡಬಹುದು

ಶಿಫಾರಸು ಮಾಡಲಾದ ಬರಹಗಳು

ಎನ್‌ಆರ್‌ಐ ಹೋಮ್ ಲೋನ್ ಬ್ಲಾಗ್‌ಗಳು

Request Call Back at PNB Housing
ಕಾಲ್ ಬ್ಯಾಕ್ ಮಾಡಿ