PNB Housing Finance Limited

ಎನ್ಎಸ್ಇ: 917.05 44.20(5.06%)

ಬಿಎಸ್ಇ: 920.00 45.05(5.15%)

ಕೊನೆಯ ಅಪ್ಡೇಟ್:Apr 02, 2025 03:56 PM

…

ಪಿಎನ್‌ಬಿ ಹೌಸಿಂಗ್

ಮನೆ ಸುಧಾರಣೆ ಲೋನ್

ಪಿಎನ್‌ಬಿ ಹೌಸಿಂಗ್ ವೇತನದಾರ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ತಮ್ಮ ಮನೆಗಳನ್ನು ನವೀಕರಿಸಲು ಸಹಾಯ ಮಾಡಲು ಸ್ಪರ್ಧಾತ್ಮಕ ಮನೆ ಸುಧಾರಣೆ ಲೋನ್ ಬಡ್ಡಿ ದರಗಳನ್ನು ಒದಗಿಸುತ್ತದೆ. ಪಿಎನ್‌ಬಿ ಹೌಸಿಂಗ್ ಮನೆ ಸುಧಾರಣೆ ಲೋನ್‌ಗಳು ಎಲ್ಲರಿಗೂ ತಮ್ಮ ಇಚ್ಛೆಗಳನ್ನು ಪೂರೈಸಲು ಮತ್ತು ತಮ್ಮ ಮನೆಯನ್ನು ಸಾಂಪ್ರದಾಯಿಕ ಮತ್ತು ಆರಾಮದಾಯಕ ಸ್ವರ್ಗವಾಗಿ ಪರಿವರ್ತಿಸಲು ಸಶಕ್ತಗೊಳಿಸುತ್ತವೆ.

ಪಿಎನ್‌ಬಿ ಮನೆ ಸುಧಾರಣೆ ಲೋನ್‌ನೊಂದಿಗೆ ನೀವು ಕೈಗೊಳ್ಳಬಹುದಾದ ಕೆಲಸಗಳು

    • Right Arrow Button = “>”

      ಈಗಾಗಲೇ ಮಾಲೀಕತ್ವ ಹೊಂದಿರುವ ವಸತಿ ಆಸ್ತಿಯ ಸಂಪೂರ್ಣ ನವೀಕರಣ.

    • Right Arrow Button = “>”

      ಅಪ್ಗ್ರಡೇಶನ್

    • Right Arrow Button = “>”

      ಮನೆ/ಫ್ಲಾಟ್ ರಿಪೇರಿಗಳು

    • Right Arrow Button = “>”

      ಬಾಹ್ಯ ಮತ್ತು ಆಂತರಿಕ ರಿಪೇರಿಗಳು/ಪೇಂಟ್

    • Right Arrow Button = “>”

      ಫಾಲ್ಸ್ ಸೀಲಿಂಗ್ ಮತ್ತು ಮರದ ಕೆಲಸ (ಕಟ್ಟಡಕ್ಕೆ ಫಿಕ್ಸ್ ಮಾಡಿರುವ)

    • Right Arrow Button = “>”

      ವಾಟರ್‌ಪ್ರೂಫಿಂಗ್ ಮತ್ತು ರೂಫಿಂಗ್

    • Right Arrow Button = “>”

      ಟೈಲಿಂಗ್ ಮತ್ತು ಫ್ಲೋರಿಂಗ್

    • Right Arrow Button = “>”

      ಪ್ಲಂಬಿಂಗ್ ಮತ್ತು ಎಲೆಕ್ಟ್ರಿಕಲ್ ಕೆಲಸ

ಮನೆ ಸುಧಾರಣೆ ಲೋನ್ ತೆಗೆದುಕೊಳ್ಳುವ ಅನುಕೂಲಗಳು

ಸಮಗ್ರ ಲೋನ್ ಕವರ್

ನಾವು ನಿಮ್ಮ ಎಲ್ಲಾ ದೊಡ್ಡ ಅಥವಾ ಸಣ್ಣ ಅಗತ್ಯಗಳಿಗೆ ಹಣಕಾಸು ಒದಗಿಸುತ್ತೇವೆ. ಪಿಎನ್‌ಬಿ ಹೌಸಿಂಗ್ ಅರ್ಹತೆಯ ಆಧಾರದ ಮೇಲೆ ತೊಂದರೆ ರಹಿತ ಮನೆ ಸುಧಾರಣೆ ಲೋನ್‌ಗಳನ್ನು ಒದಗಿಸುತ್ತದೆ.

ಎಲ್ಲಾ ಗ್ರಾಹಕರಿಗೆ ಲಭ್ಯವಿದೆ

ವೃತ್ತಿಪರರು ಮತ್ತು ಸಣ್ಣ ಬಿಸಿನೆಸ್ ಮಾಲೀಕರು ಸೇರಿದಂತೆ, ಹೊಸ ಅಥವಾ ಅಸ್ತಿತ್ವದಲ್ಲಿರುವ ಎಲ್ಲಾ ಗ್ರಾಹಕರಿಗೆ ಆಕರ್ಷಕ ಮನೆ ಸುಧಾರಣೆ ಲೋನ್ ಆಫರ್‌ಗಳು.

ವಿಶಿಷ್ಟ ಮತ್ತು ಕಸ್ಟಮೈಸ್ಡ್

ನಿಮ್ಮ ವಿಶಿಷ್ಟ ಅಗತ್ಯಗಳು, ಬಜೆಟ್ ಮತ್ತು ಅರ್ಹತೆಗೆ ಹೊಂದಿಕೆಯಾಗುವಂತೆ ನಾವು ಪಿಎನ್‌ಬಿ ಹೌಸಿಂಗ್‌ನಲ್ಲಿ ಪರ್ಸನಲೈಸ್ ಮಾಡಿದ ನವೀಕರಣ ಲೋನ್‌ಗಳನ್ನು ಒದಗಿಸುತ್ತೇವೆ.

ಎಲ್ಲಾ ಅಗತ್ಯ ಅವಶ್ಯಕತೆಗಳನ್ನು ಕವರ್ ಮಾಡುತ್ತದೆ

ನಮ್ಮ ಮನೆ ನವೀಕರಣ ಲೋನ್‌ಗಳು ರೂಫಿಂಗ್, ಟೈಲಿಂಗ್, ಫ್ಲೋರಿಂಗ್, ಪ್ಲಂಬಿಂಗ್ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲವನ್ನೂ ಒಳಗೊಂಡಿರುವ ಮನೆ ಸುಧಾರಣೆ ಕವರೇಜ್ ಒದಗಿಸುತ್ತವೆ.

ತ್ವರಿತ ಮತ್ತು ತೊಂದರೆ ರಹಿತ ಲೋನ್ ವಿತರಣೆ

ತೊಂದರೆ ರಹಿತ ಮನೆ ಸುಧಾರಣೆ ಲೋನ್‌ಗೆ ಆನ್ಲೈನ್‌ನಲ್ಲಿ ಅಪ್ಲೈ ಮಾಡಿ. ಮನೆಬಾಗಿಲಿನ ಸೇವೆಗಳು, ತ್ವರಿತ ಅನುಮೋದನೆ, ತ್ವರಿತ 3-ನಿಮಿಷದ ಲೋನ್‌ಗಳನ್ನು ಆನಂದಿಸಿ.

ಸುಲಭ ಟಾಪ್-ಅಪ್ ಲೋನ್ ಆಯ್ಕೆ

ಅನಿರೀಕ್ಷಿತ ದುರಸ್ತಿ ಮತ್ತು ನವೀಕರಣದ ಆಕಸ್ಮಿಕತೆಗಳಿಗಾಗಿ ಪಿಎನ್‌ಬಿ ಹೌಸಿಂಗ್‌ನಿಂದ ಸುಲಭವಾದ ಟಾಪ್-ಅಪ್ ಲೋನ್ ಆಯ್ಕೆಗಳನ್ನು ಪಡೆಯಿರಿ.

ವಿತರಣೆಯ ನಂತರದ ಪ್ರಮುಖ ಸೇವೆಗಳು

ನಮ್ಮ ಅನುಭವಿ ವೃತ್ತಿಪರರ ತಂಡ ಮತ್ತು ಭಾರತದಾದ್ಯಂತ ಇರುವ ಬ್ರಾಂಚ್‌ಗಳು ನಮ್ಮ ಗ್ರಾಹಕರು ಎಲ್ಲೇ ಇದ್ದರೂ ಅವರಿಗೆ ಉತ್ತಮ ಸೇವೆ ಒದಗಿಸುವುದನ್ನು ಸುಲಭಗೊಳಿಸುತ್ತವೆ.

ಬಹು ಮರುಪಾವತಿ ಆಯ್ಕೆಗಳು

ಸಾಲಗಾರರು ತಮ್ಮ ಇಎಂಐಗಳನ್ನು ತೊಂದರೆ ರಹಿತವಾಗಿ ಪಾವತಿಸಬಹುದು ಮತ್ತು ಅನೇಕ ಮರುಪಾವತಿ ಆಯ್ಕೆಗಳನ್ನು ಬಳಸಿಕೊಂಡು ಮುಂಗಡ ಪಾವತಿಗಳನ್ನು ಮಾಡಬಹುದು.

ಮನೆ ಸುಧಾರಣೆ ಲೋನ್

ಬಡ್ಡಿ ದರ

ಆರಂಭ
8.50%*
ಗಮನಿಸಿ: ನಮೂದಿಸಿದ ಬಡ್ಡಿ ದರಗಳು ಫ್ಲೋಟಿಂಗ್ ದರಗಳಾಗಿವೆ

ಮನೆ ಸುಧಾರಣೆ ಲೋನ್

ಅರ್ಹತಾ ಮಾನದಂಡ

 ವಯಸ್ಸು, ಕ್ರೆಡಿಟ್ ಸ್ಕೋರ್ ಮತ್ತು ಆದಾಯದ ಆಧಾರದಲ್ಲಿ ಸರಳ ಅರ್ಹತಾ ಮಾನದಂಡಗಳೊಂದಿಗೆ ಪಿಎನ್‌ಬಿ ಹೌಸಿಂಗ್ ತೊಂದರೆ ರಹಿತ ಮನೆ ಸುಧಾರಣೆ ಲೋನ್‌ಗಳನ್ನು
ಒದಗಿಸುತ್ತದೆ.
  • Right Arrow Button = “>”

    ವಯಸ್ಸು: ಅರ್ಜಿದಾರರ ವಯಸ್ಸು 70 ವರ್ಷಗಳಿಗಿಂತ ಹೆಚ್ಚಾಗಿರಬಾರದು
    ಹೆಚ್ಚಾಗಿರಬಾರದು.

  • Right Arrow Button = “>”

    ಕ್ರೆಡಿಟ್ ಸ್ಕೋರ್: ಸಿಬಿಲ್ ಸ್ಕೋರ್ 611 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.

  • Right Arrow Button = “>”

    ವೃತ್ತಿ: ಸಂಬಳ ಪಡೆಯುವವರು / ಸ್ವಯಂ ಉದ್ಯೋಗಿಗಳು

  • Right Arrow Button = “>”

    ಆದಾಯ: ಅರ್ಜಿದಾರರು ಸ್ಥಿರ ಉದ್ಯೋಗ ಮತ್ತು ವಿಶ್ವಾಸಾರ್ಹ ಆದಾಯದ ಮೂಲವನ್ನು ಹೊಂದಿರಬೇಕು

ಸಹ-ಅರ್ಜಿದಾರರನ್ನು ಸೇರಿಸುವುದು ನಿಮಗೆ ಅತ್ಯುತ್ತಮ ಮನೆ ಸುಧಾರಣೆ ಲೋನ್ ಬಡ್ಡಿ ದರಗಳೊಂದಿಗೆ ಹೆಚ್ಚಿನ ಲೋನ್ ಮೊತ್ತದ ಅನುಮೋದನೆಗಳನ್ನು ಪಡೆಯಲು ಸಹಾಯ ಮಾಡುತ್ತದೆ.

 ಪಿಎನ್‌ಬಿ ಹೌಸಿಂಗ್ ತೊಂದರೆ ರಹಿತ ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ತ್ವರಿತ ವಿತರಣೆಯೊಂದಿಗೆ ಮನೆ ಸುಧಾರಣೆ ಲೋನ್ ಅರ್ಹತಾ ಮಾನದಂಡಗಳನ್ನು ಸಡಿಲಗೊಳಿಸಿದೆ
ಅಸ್ತಿತ್ವದಲ್ಲಿರುವ ಅಥವಾ ಹೊಸ ಗ್ರಾಹಕರು, ಯಾರೇ ಆಗಿರಲಿ ಸಮಂಜಸವಾದ ಮನೆ ಸುಧಾರಣೆ ಲೋನ್ ಬಡ್ಡಿ ದರದಲ್ಲಿ
ಮನೆ ನವೀಕರಣ ಲೋನ್‌ಗೆ ಅಪ್ಲೈ ಮಾಡಬಹುದು.
 

ಈ ಹಂತಗಳ ಮೂಲಕ

ಮನೆ ಸುಧಾರಣೆ ಲೋನ್‌ಗೆ ಅಪ್ಲೈ ಮಾಡಿ

ಪಿಎನ್‌ಬಿ ಹೌಸಿಂಗ್ ತ್ವರಿತ ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ಕನಿಷ್ಠ ಹೋಮ್ ಲೋನ್ ಡಾಕ್ಯುಮೆಂಟ್ ಅವಶ್ಯಕತೆಗಳನ್ನು ಹೊಂದಿದೆ. ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ
ಲೋನ್ ಅರ್ಹತಾ ಕ್ಯಾಲ್ಕುಲೇಟರ್. ಅಪ್ಲೈ ಮಾಡಲು ಈ ಹಂತಗಳನ್ನು ಅನುಸರಿಸಿ:
…

ಹಂತ 1

ಕೆಳಗಿರುವ ಲೋನಿಗಾಗಿ ಅಪ್ಲೈ ಮಾಡಿ ಬಟನ್ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ಪ್ರಾರಂಭಿಸಿ.
…

ಹಂತ 2

ನಿಮ್ಮ ಪ್ರಮುಖ ವಿವರಗಳು ಮತ್ತು ಲೋನ್ ಅವಶ್ಯಕತೆಗಳನ್ನು ನಮೂದಿಸಿ.
…

ಹಂತ 3

ನಿಮ್ಮ ವಿವರಗಳನ್ನು ಪರಿಶೀಲಿಸಲು ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ.

ಇನ್ಶೂರೆನ್ಸ್ / ಗ್ರಾಹಕ ಸುರಕ್ಷತೆಯನ್ನು ಒದಗಿಸುವ

ಪಿಎನ್‌ಬಿ ಹೌಸಿಂಗ್

 
 ಪಿಎನ್‌ಬಿ ಹೌಸಿಂಗ್ ತನ್ನ ಗ್ರಾಹಕರ ಸುರಕ್ಷತೆ ಮತ್ತು ವಿಸ್ತರಿತ ಆರಾಮಕ್ಕಾಗಿ, ಲೋನ್ ಮರುಪಾವತಿ ಅವಧಿಯಲ್ಲಿ ದುರದೃಷ್ಟಕರ ಘಟನೆಯನ್ನು ತಪ್ಪಿಸಲು ಗ್ರಾಹಕರು ತಮ್ಮ ಆಸ್ತಿ ಮತ್ತು ಲೋನ್ ಮರುಪಾವತಿಗಳನ್ನು ಇನ್ಶೂರ್ ಮಾಡಿಸಬೇಕು ಎಂದು ಸೂಚಿಸುತ್ತದೆ.

ಗ್ರಾಹಕರ ಅನುಕೂಲಕ್ಕಾಗಿ, ಮನೆಬಾಗಿಲಿಗೆ ಅತ್ಯುತ್ತಮ ದರ್ಜೆಯ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಒದಗಿಸಲು ಪಿಎನ್‌ಬಿ ಹೌಸಿಂಗ್ ವಿವಿಧ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಸಹಯೋಗ ಹೊಂದಿದೆ.
 

ಬೇರೆ ಏನನ್ನಾದರೂ ನೋಡುತ್ತಿದ್ದೀರಾ?

ನಮ್ಮನ್ನು ಸಂಪರ್ಕಿಸಿ

ನಿಮ್ಮ ಮನೆಯಿಂದಲೇ ಆರಾಮಾಗಿ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಬಳಸಿ.
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ನಿಮ್ಮ ಅವಶ್ಯಕತೆಯ ಬಗ್ಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರಿಲೇಶನ್‌ಶಿಪ್ ಮ್ಯಾನೇಜರ್‌ ಜೊತೆಗೆ ಮಾತನಾಡಿ.
ನೀವು pnbhfl ಎಂದು ಟೈಪ್ ಮಾಡಿ ಅದನ್ನು 56161 ಗೆ ಎಸ್‍ಎಂಎಸ್ ಕಳುಹಿಸಬಹುದು
800-120-8800 ನಲ್ಲಿ ನೀವು ನಮ್ಮ ಎಕ್ಸ್‌ಪರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಫೈನಾನ್ಶಿಯಲ್ ಅವಶ್ಯಕತೆಗಳನ್ನು ಶೇರ್ ಮಾಡಬಹುದು
Request Call Back at PNB Housing
ಕಾಲ್ ಬ್ಯಾಕ್ ಮಾಡಿ