PNB Housing Finance Limited

ಎನ್ಎಸ್ಇ: 917.05 44.20(5.06%)

ಬಿಎಸ್ಇ: 920.00 45.05(5.15%)

ಕೊನೆಯ ಅಪ್ಡೇಟ್:Apr 02, 2025 03:56 PM

ಪಿಎನ್‌ಬಿ ಹೌಸಿಂಗ್

ಮನೆ ವಿಸ್ತರಣೆ ಲೋನ್

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಿಮ್ಮ ಕುಟುಂಬದ ಹೆಚ್ಚುತ್ತಿರುವ ಅಗತ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಅಸ್ತಿತ್ವದಲ್ಲಿರುವ ಮನೆಗೆ ಹೆಚ್ಚಿನ ಸ್ಥಳವನ್ನು ಸೇರಿಸಲು ಮನೆ ವಿಸ್ತರಣೆ ಲೋನ್‌ಗಳನ್ನು ಒದಗಿಸುತ್ತದೆ
ನಿಮ್ಮ ಕುಟುಂಬವು ಬೆಳೆದಂತೆ, ನಿಮ್ಮ ಮಕ್ಕಳಿಗೆ ಹೆಚ್ಚುವರಿ ಕೊಠಡಿ, ನಿಮಗಾಗಿ ಓದುವ ಕೊಠಡಿ ಅಥವಾ ಆಗಾಗ್ಗೆ ಭೇಟಿ ನೀಡುವ ಅತಿಥಿಗಳಿಗೆ ಕೊಠಡಿಯ ಅಗತ್ಯವಿರಬಹುದು
ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನಿಮ್ಮ ಅಸ್ತಿತ್ವದಲ್ಲಿರುವ ವಸತಿ ಮನೆಯ ಆಸ್ತಿಯನ್ನು ವಿಸ್ತರಿಸುವುದನ್ನು ನಾವು ಸುಲಭಗೊಳಿಸುತ್ತೇವೆ.

ಪಿಎನ್‌ಬಿ ಹೌಸಿಂಗ್ಸ್‌ನಿಂದ ಹೋಮ್ ಲೋನ್ ಪಡೆಯುವ ಪ್ರಯೋಜನಗಳು

ಮನೆ ಖರೀದಿ ಲೋನ್‌ಗಳು, ಮನೆ ನಿರ್ಮಾಣ ಲೋನ್‌ಗಳು, ಮನೆ ವಿಸ್ತರಣೆ ಲೋನ್‌ಗಳು, ಮನೆ ಸುಧಾರಣೆ ಲೋನ್‌ಗಳು ಮತ್ತು ಪ್ಲಾಟ್ ಲೋನ್‌ಗಳಂತಹ ವ್ಯಾಪಕ ಶ್ರೇಣಿಯ ಹೋಮ್ ಲೋನ್ ಪ್ರಾಡಕ್ಟ್‌ಗಳನ್ನು ಒದಗಿಸುತ್ತದೆ

ಗ್ರಾಹಕರಿಗೆ ತೃಪ್ತಿಯನ್ನು ಒದಗಿಸಲು ಅತ್ಯುತ್ತಮ ಮಾಹಿತಿ ವ್ಯವಸ್ಥೆಗಳು ಮತ್ತು ನೆಟ್ವರ್ಕ್‌ನಲ್ಲಿ ಕೆಲಸ ಮಾಡುವ ಉತ್ತಮ ಅನುಭವಿ ಉದ್ಯೋಗಿಗಳ ಮೀಸಲಾದ ತಂಡ

ಭಾರತದಾದ್ಯಂತ ಬ್ರಾಂಚ್ ನೆಟ್ವರ್ಕ್

ವಿವಿಧ ಮರುಪಾವತಿ ಆಯ್ಕೆಗಳು

ಸುವ್ಯವಸ್ಥಿತ ಸೇವಾ ಡೆಲಿವರಿ ಮಾದರಿ - ಲೋನ್‌ಗಳ ಸುಲಭ ಹಾಗೂ ತ್ವರಿತ ಅನುಮೋದನೆ ಮತ್ತು ವಿತರಣೆಯನ್ನು ಖಚಿತಪಡಿಸುವ ಮನೆಬಾಗಿಲಿನ ಸೇವೆಗಳು

ವೆಚ್ಚದಲ್ಲಿ ಹೆಚ್ಚಳವಾದ ಸಂದರ್ಭದಲ್ಲಿ ಲೋನ್ ಮೊತ್ತದಲ್ಲಿ ವರ್ಧನೆಯ ಸೌಲಭ್ಯ

ವಿತರಣೆಯ ನಂತರದ ಅತ್ಯುತ್ತಮ ಸೇವೆಗಳು

ನೈತಿಕತೆ, ಸಮಗ್ರತೆ ಮತ್ತು ಪಾರದರ್ಶಕತೆಯ ಉನ್ನತ ಮಾನದಂಡಗಳು
Request Call Back at PNB Housing
ಕಾಲ್ ಬ್ಯಾಕ್ ಮಾಡಿ