PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ಕುಂದುಕೊರತೆ ಪರಿಹಾರ ವಿಧಾನ

ಪಿಎನ್‌ಬಿ ಹೌಸಿಂಗ್‌ನಲ್ಲಿ, ಅತ್ಯುತ್ತಮ ಗ್ರಾಹಕ ಸೇವೆ ಒದಗಿಸುವುದು ನಮ್ಮ ಪ್ರಯತ್ನವಾಗಿದೆ. ನಮ್ಮ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಗ್ರಾಹಕರ ಸ್ವಂತ ಮನೆಯ ಕನಸನ್ನು ನನಸಾಗಿಸಲು ಮತ್ತು ಇತರ ಹಣಕಾಸಿನ ಅಗತ್ಯಗಳನ್ನು ಪೂರೈಸಲು ನಾವು ಸೇವೆಗಳನ್ನು ಒದಗಿಸುತ್ತೇವೆ. ಆದಾಗ್ಯೂ, ಒದಗಿಸಿದ ಸೇವೆಗಳಿಂದ ಗ್ರಾಹಕರಿಗೆ ಸಮಾಧಾನವಾಗದ ಸಂದರ್ಭಗಳು ಇರಬಹುದು. ಅಂತಹ ಸಂದರ್ಭವನ್ನು ನೋಂದಾಯಿಸಲು, ದಯವಿಟ್ಟು ಈ ಕೆಳಗೆ ನಮೂದಿಸಿದ ಪ್ರಕ್ರಿಯೆಯನ್ನು ಅನುಸರಿಸಿ

ಅಕೌಂಟ್ ಪ್ರಕಾರ

ಲೋನ್/ಡೆಪಾಸಿಟ್‌ಗಳಿಗಾಗಿ ನಿಮ್ಮ ಅಕೌಂಟ್ ನಂಬರ್ ನಮೂದಿಸಿ

Request Call Back at PNB Housing
ಕಾಲ್ ಬ್ಯಾಕ್ ಮಾಡಿ