PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ಸ್ಟ್ಯಾಂಪ್ ಡ್ಯೂಟಿ ಮತ್ತು ಮುಂಗಡ ವೆಚ್ಚಗಳ ಕ್ಯಾಲ್ಕುಲೇಟರ್

2000000
₹ 1 ಲಕ್ಷ ₹ 10 ಕೋಟಿ

ಆಸ್ತಿಯ ಮಾಲೀಕತ್ವ *

ಸ್ಟ್ಯಾಂಪ್ ಡ್ಯೂಟಿ ವೆಚ್ಚ

ನಿಮ್ಮ ರಾಜ್ಯದ ದರ 0

ಹೋಮ್ ಲೋನ್ ಪ್ರಯಾಣ

ಮುಂದುವರೆಯುವುದು ಹೇಗೆ

ಕಾಯಿರಿ! ನೀವು ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು, ನೀವು ಕೆಲವು ಹೆಚ್ಚುವರಿ ವಿಷಯಗಳ ಬಗ್ಗೆ ಯೋಚಿಸಬೇಕು. ನಿಮ್ಮ ಸಮಯವನ್ನು ಉಳಿಸಲು ನಾವು ಚೆಕ್‌ಲಿಸ್ಟ್ ತಯಾರಿಸಿದ್ದೇವೆ!

ಹಂತ01

ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ

ನಿಮ್ಮ ಕನಸಿನ ಮನೆಗೆ ಬಾಗಿಲುಗಳನ್ನು ತೆರೆಯಲು ಬಯಸುತ್ತಿದ್ದೀರಾ?? ನೀವು ಹೌಸಿಂಗ್ ಲೋನಿಗೆ ಅರ್ಹರಾಗಿದ್ದೀರಾ ಎಂದು ನೋಡಲು ಇಂದೇ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುವ ಮೂಲಕ ಪ್ರಾರಂಭಿಸಿ. ಮನೆ ಖರೀದಿ ಪ್ರಕ್ರಿಯೆಯಲ್ಲಿ ಈ ನಿರ್ಣಾಯಕ ಹಂತವನ್ನು ತಪ್ಪಿಸಿಕೊಳ್ಳಬೇಡಿ! ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ

ನಿಮ್ಮ ಅರ್ಹ ಲೋನ್ ಮೊತ್ತವನ್ನು ನಿರ್ಧರಿಸಿ

ನಮ್ಮ ಸುಲಭವಾದ ಲೋನ್ ಕ್ಯಾಲ್ಕುಲೇಟರ್‌ನೊಂದಿಗೆ ನೀವು ಎಷ್ಟು ಲೋನ್ ಪಡೆಯಬಹುದು ಎಂಬುದನ್ನು ತಿಳಿಯಿರಿ! ಪಿಎನ್‌ಬಿ ಹೌಸಿಂಗ್ ಆಸ್ತಿ ವೆಚ್ಚದ 90%* ವರೆಗೆ ಹೋಮ್ ಲೋನ್ ಒದಗಿಸುತ್ತದೆ. ನಿಮ್ಮ ಅರ್ಹ ಲೋನ್ ಮೊತ್ತವನ್ನು ಈಗಲೇ ಕಂಡುಕೊಳ್ಳಿ. ನಿಮ್ಮ ಅರ್ಹ ಲೋನ್ ಮೊತ್ತವನ್ನು ಪರಿಶೀಲಿಸಿ ಹಂತ02
ಹಂತ03

ನಿಮ್ಮ ಹೋಮ್ ಲೋನ್ ಅನ್ನು - ಪ್ರಿನ್ಸಿಪಲ್ ಮಂಜೂರಾತಿ ಪತ್ರದೊಂದಿಗೆ ಪಡೆಯಿರಿ

ನಮ್ಮ ತ್ವರಿತ ಪ್ರಕ್ರಿಯೆಯೊಂದಿಗೆ, ನೀವು ಕೇವಲ 3 ನಿಮಿಷಗಳಲ್ಲಿ ನಿಮ್ಮ ಪ್ರಿನ್ಸಿಪಲ್ ಮಂಜೂರಾತಿ ಪತ್ರವನ್ನು ಪಡೆಯಬಹುದು, ಇದರಿಂದಾಗಿ ನೀವು ನಿಮ್ಮ ಕನಸಿನ ಮನೆಯನ್ನು ಆತ್ಮವಿಶ್ವಾಸದೊಂದಿಗೆ ಹುಡುಕುವುದರತ್ತ ಗಮನಹರಿಸಬಹುದು. 3 ನಿಮಿಷಗಳಲ್ಲಿ ತ್ವರಿತ ಅನುಮೋದನೆ ಪಡೆಯಿರಿ

ಪಿಎನ್‌ಬಿ ಹೌಸಿಂಗ್ ಅನುಮೋದಿತ ಯೋಜನೆಗಳನ್ನು ಪರಿಶೀಲಿಸಿ

ನೀವು ಖರೀದಿಸುತ್ತಿರುವ ಆಸ್ತಿಯು ಹಣಕಾಸು ಪಡೆಯಲು ಅನುಮೋದಿಸಲ್ಪಟ್ಟಿದೆಯೇ ಎಂದು ಪರಿಶೀಲಿಸಿ
ನಮ್ಮ ಎಕ್ಸ್‌ಪರ್ಟ್ ಜೊತೆ ಮಾತನಾಡಿ
ಹಂತ04
ಹಂತ05

ಡಾಕ್ಯುಮೆಂಟೇಶನ್‌ನೊಂದಿಗೆ ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸರಳಗೊಳಿಸಿ

ಅಪ್ಲಿಕೇಶನ್ ಪ್ರಕ್ರಿಯೆಯು ಕಷ್ಟವಾಗಬಹುದು ಎಂದು ಪಿಎನ್‌ಬಿ ಹೌಸಿಂಗ್ ಅರ್ಥಮಾಡಿಕೊಳ್ಳುತ್ತದೆ. ಅದಕ್ಕಾಗಿಯೇ, ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ, ನಾವು ಹೊಂದಿಕೊಳ್ಳುವ ವಿಧಾನವನ್ನು ತೆಗೆದುಕೊಳ್ಳುತ್ತೇವೆ ಮತ್ತು ಅಗತ್ಯ ಡಾಕ್ಯುಮೆಂಟೇಶನ್ ಮೇಲೆ ವೈಯಕ್ತಿಕಗೊಳಿಸಿದ ಸಹಾಯವನ್ನು ಒದಗಿಸುತ್ತೇವೆ. ಅಗತ್ಯವಿರುವ ಡಾಕ್ಯುಮೆಂಟ್‌ಗಳ ಸಮಗ್ರ ಪಟ್ಟಿಯನ್ನು ಪರಿಶೀಲಿಸಿ
ಆರಂಭಿಸಲಾಗುತ್ತಿದೆ ಹೋಮ್ ಲೋನ್‌ ಅಪ್ಲಿಕೇಶನ್ ಕಷ್ಟಕರವಾಗಿರಬಹುದು, ಆದರೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ನಮ್ಮ ಲೀಡ್ ಫಾರ್ಮ್ ಭರ್ತಿ ಮಾಡುವ ಮೂಲಕ, ಲಭ್ಯವಿರುವ ಅತ್ಯುತ್ತಮ ಹೋಮ್ ಲೋನ್ ಆಯ್ಕೆಗಳನ್ನು ಪಡೆಯಲು ನೀವು ಒಂದು ಹೆಜ್ಜೆ ಹತ್ತಿರವಾಗಿದ್ದೀರಿ. ನಮ್ಮ ಎಕ್ಸ್‌ಪರ್ಟ್ ತಂಡವು ಪ್ರಕ್ರಿಯೆಯುದ್ದಕ್ಕೂ ನಿಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ನೀವು ತೊಂದರೆ ರಹಿತ ಅನುಭವ ಪಡೆಯುತ್ತೀರಿ ಎಂದು ಖಚಿತಪಡಿಸುತ್ತದೆ.
ನಮ್ಮ ತಂಡದಿಂದ ಮರಳಿ ಕರೆ ಪಡೆಯಿರಿ
ಡಿಜಿಟಲ್ ಅಪ್ಲಿಕೇಶನ್ ಹಂತ06
ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಮೇಲ್ನೋಟ

ಸ್ಟ್ಯಾಂಪ್ ಡ್ಯೂಟಿ ಮತ್ತು ಮುಂಗಡ ವೆಚ್ಚಗಳ ಕ್ಯಾಲ್ಕುಲೇಟರ್

 ನೀವು ಹೋಮ್ ಲೋನ್‌ಗೆ ಅಪ್ಲೈ ಮಾಡಿದಾಗ, ಮನೆಯ ನಿಜವಾದ ವೆಚ್ಚವನ್ನು ಹೊರತುಪಡಿಸಿ ಅನೇಕ ಹೆಚ್ಚುವರಿ ವೆಚ್ಚಗಳನ್ನು ಪರಿಗಣಿಸಬೇಕಾಗುತ್ತದೆ
ಆ ವೆಚ್ಚಗಳಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು ಸೇರಿದ್ದು, ನೀವು ಅಧಿಕೃತವಾಗಿ ನಿಮ್ಮ ಹೊಸ ಮನೆ ಮಾಲೀಕತ್ವ ನೋಂದಾಯಿಸುವಾಗ ಅದನ್ನು ಪಾವತಿಸಬೇಕು. ಪಿಎನ್‌ಬಿ ಹೌಸಿಂಗ್ ಸ್ಟ್ಯಾಂಪ್
ಡ್ಯೂಟಿ ಕ್ಯಾಲ್ಕುಲೇಟರ್ ಎಂಬುದು ನಿಮ್ಮ ಆಸ್ತಿಗೆ ನೀವು ಪಾವತಿಸಬೇಕಾದ ಸ್ಟ್ಯಾಂಪ್ ಡ್ಯೂಟಿಯ ಮೊತ್ತವನ್ನು ಲೆಕ್ಕ ಹಾಕಲು ವಿನ್ಯಾಸಗೊಳಿಸಲಾದ ಸಾಧನವಾಗಿದೆ. ಈ ಕ್ಯಾಲ್ಕುಲೇಟರ್ ಬಳಸುವ ಮೂಲಕ,
ಈ ಶುಲ್ಕಗಳನ್ನು ಕವರ್ ಮಾಡುವ ನಿಮ್ಮ ಹೋಮ್ ಲೋನ್‌ನ ಮೊತ್ತವನ್ನು ನೀವು ನಿರ್ಧರಿಸಬಹುದು, ಇದರಿಂದಾಗಿ ನೀವು
ನಿಮ್ಮ ಹಣಕಾಸಿನ ಅವಶ್ಯಕತೆಗಳ ಸ್ಪಷ್ಟ ತಿಳುವಳಿಕೆಯನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಬಹುದು.
ಸ್ಟ್ಯಾಂಪ್ ಡ್ಯೂಟಿ ಏಕೆ ಪಾವತಿಸಬೇಕು
ಸ್ಟ್ಯಾಂಪ್ ಡ್ಯೂಟಿ ಎಂಬುದು ಹೊಸ ಆಸ್ತಿಯನ್ನು ಖರೀದಿಸುವಾಗ ರಾಜ್ಯ ಸರ್ಕಾರವು ವಿಧಿಸುವ ಶುಲ್ಕವಾಗಿದೆ. ಇದು ಆಸ್ತಿಯ ನೋಂದಣಿಯನ್ನು ನಿಮ್ಮ ಹೆಸರಿಗೆ ದೃಢೀಕರಿಸಲು ಮತ್ತು ನಿಮ್ಮ ಮಾಲೀಕತ್ವದ ಡಾಕ್ಯುಮೆಂಟ್ ಅನ್ನು ಕಾನೂನುಬದ್ಧಗೊಳಿಸಲು ಕಾರ್ಯನಿರ್ವಹಿಸುತ್ತದೆ. ಆಸ್ತಿ ನೋಂದಣಿ ಡಾಕ್ಯುಮೆಂಟ್‌ನಲ್ಲಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಲು ವಿಫಲವಾದರೆ, ನಿಮ್ಮನ್ನು ಆಸ್ತಿಯ ಕಾನೂನು ಮಾಲೀಕರಾಗಿ ಗುರುತಿಸಲು ಆಗುವುದಿಲ್ಲ.
ಭಾರತದಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನು ಹೇಗೆ ಲೆಕ್ಕ ಮಾಡಲಾಗುತ್ತದೆ?
ಸ್ಟ್ಯಾಂಪ್ ಡ್ಯೂಟಿ ವೆಚ್ಚಗಳು ಸಾಮಾನ್ಯವಾಗಿ ಆಸ್ತಿಯ ಮಾರ್ಕೆಟ್ ಮೌಲ್ಯದ 5-7% ವರೆಗೆ ಇರುತ್ತವೆ, ಆದರೆ ನೋಂದಣಿ ಶುಲ್ಕಗಳು ಸಾಮಾನ್ಯವಾಗಿ ಆಸ್ತಿಯ ಮಾರ್ಕೆಟ್ ಮೌಲ್ಯದ ಸುಮಾರು 1%
ಆಗಿರುತ್ತದೆ. ಈ ಶುಲ್ಕಗಳು ಲಕ್ಷ ರೂಪಾಯಿಗಳ ಮೊತ್ತವಾಗಬಹುದು. ಆಸ್ತಿಯನ್ನು ಖರೀದಿಸುವಾಗ ಮತ್ತು ನೋಂದಾಯಿಸುವಾಗ ಯಾವುದೇ ಹಣಕಾಸಿನ ಅಂತರಗಳನ್ನು ತಡೆಯಲು,
ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್‌ನಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನು ಸೇರಿಸುವುದು ನಿರ್ಣಾಯಕವಾಗಿದೆ.
ನೀವು ಪಾವತಿಸುವ ಸ್ಟ್ಯಾಂಪ್ ಡ್ಯೂಟಿಯ ಮೊತ್ತವು ಇವುಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ,:
  • Right Arrow Button = “>”

    ಆಸ್ತಿಯ ಮಾರ್ಕೆಟ್ ಮೌಲ್ಯ: ಮಾರ್ಕೆಟ್‌ನಲ್ಲಿ ಆಸ್ತಿಯ ಮೌಲ್ಯಮಾಪನ ಮಾಡಲಾಗುವ ಮೌಲ್ಯ.

  • Right Arrow Button = “>”

    ಆಸ್ತಿ ಪ್ರಕಾರ ಮತ್ತು ಮಹಡಿಗಳು: ಆಸ್ತಿಯ ಪ್ರಕಾರ (ಉದಾ., ಮನೆ, ಅಪಾರ್ಟ್ಮೆಂಟ್) ಮತ್ತು ಅದರಲ್ಲಿ ಇರುವ ಮಹಡಿಗಳ ಸಂಖ್ಯೆ.

  • Right Arrow Button = “>”

    ಉದ್ದೇಶಿತ ಬಳಕೆ: ಆಸ್ತಿಯ ಉದ್ದೇಶ, ಅಂದರೆ ವಸತಿ ಅಥವಾ ವಾಣಿಜ್ಯ ಉದ್ದೇಶಗಳು.

  • Right Arrow Button = “>”

    ಆಸ್ತಿ ಸ್ಥಳ: ಆಸ್ತಿಯ ಭೌಗೋಳಿಕ ಸ್ಥಳ. ಉದಾ: ನಗರ ಅಥವಾ ಹಳ್ಳಿ.

  • Right Arrow Button = “>”

    ಆಸ್ತಿ ಮಾಲೀಕರ ವಯಸ್ಸು ಮತ್ತು ಲಿಂಗ: ಆಸ್ತಿ ಮಾಲೀಕರ ವಯಸ್ಸು ಮತ್ತು ಲಿಂಗ.

Request Call Back at PNB Housing
ಕಾಲ್ ಬ್ಯಾಕ್ ಮಾಡಿ