PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ಸಿಎಸ್‌ಆರ್ ಪಾಲಿಸಿ

ಕಂಪನಿಯ ಸಿಎಸ್ಆರ್ ಪಾಲಿಸಿಯು ಪರಿಣಾಮಕಾರಿ ಮತ್ತು ಸುಸ್ಥಿರ ಸಿಎಸ್ಆರ್ ಪ್ರೋಗ್ರಾಂ ಅನ್ನು ಖಚಿತಪಡಿಸುತ್ತದೆ, ಅದು ಪ್ರಗತಿಶೀಲ, ಸಾಮಾಜಿಕವಾಗಿ ಜವಾಬ್ದಾರಿಯುತ ಮತ್ತು ಪ್ರಬುದ್ಧ ಮನೋಭಾವದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರಿಕಲ್ಪನೆಯ ಮಟ್ಟದಲ್ಲಿ, ಸಿಎಸ್ಆರ್ ಕುರಿತಾದ ಕಂಪನಿಯ ಪಾಲಿಸಿಗಳು ಪಾಲುದಾರ-ಭಾಗವಹಿಸುವಿಕೆ ವಿಧಾನದ ಮೇಲೆ ಆಧಾರಿತವಾಗಿದೆ. ಅಲ್ಲಿ ಉದ್ದೇಶಿತ ಗುಂಪುಗಳನ್ನು ಪಾಲುದಾರರಾಗಿ ನೋಡಲಾಗುತ್ತದೆ. ಅವರ ಯೋಗಕ್ಷೇಮವು ಕಂಪನಿಯ ದೀರ್ಘಾವಧಿಯ ಯಶಸ್ಸಿಗೆ ಅತಿ ಮುಖ್ಯವಾಗಿದೆ ಮತ್ತು ನಮ್ಮದು ಕೇವಲ ದೇಣಿಗೆ-ಆಧಾರಿತ ವಿಧಾನವಲ್ಲ.

ಕಂಪನಿಯ ಸಿಎಸ್ಆರ್ ಪಾಲಿಸಿಯು ಮೂರು ಮಾರ್ಗದರ್ಶಕ ತತ್ವಗಳ ಆಧಾರದ ಮೇಲೆ ರಚಿಸಲ್ಪಟ್ಟಿದೆ

ಸುಸ್ಥಿರತೆ

ಪಾರದರ್ಶಕತೆ

ಹೊಣೆಗಾರಿಕೆ

ಸಿಎಸ್ಆರ್ ಪಾಲಿಸಿಗಳು

…

ಪ್ರಭಾವ ಮೌಲ್ಯಮಾಪನ- ಹಣಕಾಸು ವರ್ಷ 23-24

ಪಿಡಿಎಫ್ ನೋಡಿ
…

ಸಿಎಸ್‌ಆರ್ ಪಾಲಿಸಿ

ಪಿಡಿಎಫ್ ನೋಡಿ
…

ಪ್ರಭಾವ ಮೌಲ್ಯಮಾಪನ – ಹಣಕಾಸು ವರ್ಷ 22-23

ಪಿಡಿಎಫ್ ನೋಡಿ

ಸಿಎಸ್ಆರ್ ಯೋಜನೆಗಳ ಪಟ್ಟಿ

…

ಹಣಕಾಸು ವರ್ಷ 24-25 ಸಿಎಸ್ಆರ್ ಯೋಜನೆಗಳ ಪಟ್ಟಿ

ಪಿಡಿಎಫ್ ನೋಡಿ
…

ಹಣಕಾಸು ವರ್ಷ 23-24 ಕ್ಕಾಗಿ ಯೋಜನೆಗಳ ಪಟ್ಟಿ

ಪಿಡಿಎಫ್ ನೋಡಿ
…

ಹಣಕಾಸು ವರ್ಷ 22-23 ಸಿಎಸ್ಆರ್ ಯೋಜನೆಗಳ ಪಟ್ಟಿ

ಪಿಡಿಎಫ್ ನೋಡಿ
…

ಹಣಕಾಸು ವರ್ಷ 21-22 ಸಿಎಸ್ಆರ್ ಯೋಜನೆಗಳ ಪಟ್ಟಿ

ಪಿಡಿಎಫ್ ನೋಡಿ
Request Call Back at PNB Housing
ಕಾಲ್ ಬ್ಯಾಕ್ ಮಾಡಿ