PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ಮೂಲ ಮೌಲ್ಯಗಳು

ಗ್ರಾಹಕರಿಗೆ ಆದ್ಯತೆ

  • Right Arrow Button = “>”

    ನಮ್ಮ ಗ್ರಾಹಕರೇ ನಮ್ಮ ಆಸ್ತಿ.

  • Right Arrow Button = “>”

    ನಾವು ಪ್ರತಿಭೆಗಳನ್ನು ಬೆಳೆಸುತ್ತೇವೆ, ನಮ್ರತೆಯಿಂದ ಕೆಲಸ ಮಾಡುತ್ತೇವೆ, ನಮ್ಮ ಅನುಭವದಿಂದ ನಿರಂತರವಾಗಿ ಕಲಿಯುತ್ತೇವೆ.

  • Right Arrow Button = “>”

    ನಾವು ನಮ್ಮ ಗ್ರಾಹಕರನ್ನು ಸಶಕ್ತಗೊಳಿಸುತ್ತೇವೆ.

  • Right Arrow Button = “>”

    ನಾವು ಹೆಚ್ಚಿನ ಕಾರ್ಯಕ್ಷಮತೆಯನ್ನು ಸಕ್ರಿಯಗೊಳಿಸುತ್ತೇವೆ, ಕಾರ್ಯಕ್ಷಮತೆಯನ್ನು ಗುರುತಿಸುತ್ತೇವೆ ಮತ್ತು ಅದಕ್ಕೆ ಮಾತ್ರ ಮನ್ನಣೆ ನೀಡುತ್ತೇವೆ.

  • Right Arrow Button = “>”

    ನಾವು ಪ್ರತಿಭೆ, ನ್ಯಾಯ, ಸಹಕಾರದಿಂದ ಕೆಲಸ ಮಾಡುತ್ತೇವೆ, ಪರಸ್ಪರ ಗೌರವ ನೀಡುತ್ತೇವೆ, ಸಮಾನ ಅವಕಾಶವನ್ನು ನಂಬುತ್ತೇವೆ.

  • Right Arrow Button = “>”

    ನಾವು ಜವಾಬ್ದಾರಿ ನೀಡುತ್ತೇವೆ ಮತ್ತು ಹೊಣೆಗಾರಿಕೆಯನ್ನು ಅಪೇಕ್ಷಿಸುತ್ತೇವೆ.

  • Right Arrow Button = “>”

    ನಾವು ತಂಡಗಳಲ್ಲಿ ಕೆಲಸ ಮಾಡುತ್ತೇವೆ ಮತ್ತು ನಮ್ಮ ಕೆಲಸಗಳ ಸಂಪೂರ್ಣ ಮಾಲೀಕತ್ವವನ್ನು ತೆಗೆದುಕೊಳ್ಳುತ್ತೇವೆ. ತಂಡವಾಗಿ ಕೆಲಸ ಮಾಡುವ ಗುಣ ನಮಗೆ ಬಹಳ ಮುಖ್ಯ.

  • Right Arrow Button = “>”

    ನಾನು ಇತರರಿಗೆ ಹೇಗೆ ಸಹಾಯ ಮಾಡಬಹುದು? ಇದು ನಮ್ಮ ತಂಡದ ಧ್ಯೇಯವಾಗಿದೆ.

  • Right Arrow Button = “>”

    ನಾವು ಒಗ್ಗಟ್ಟಿನ ಮನೋಭಾವವನ್ನು ಬೆಳೆಸುತ್ತೇವೆ. ನಾವು ಉತ್ತಮ ಉದ್ಯೋಗ ಸ್ಥಳವಾಗಿದ್ದೇವೆ.

ಗ್ರಾಹಕ-ಕೇಂದ್ರಿತ

  • Right Arrow Button = “>”

    ಗ್ರಾಹಕರಿಗೆ ಮನೆಯ ಆತ್ಮೀಯ ಅನುಭವ ನೀಡುವ ಮೂಲಕ, ದೀರ್ಘಾವಧಿಯ ಸಂಬಂಧ ನಿರ್ಮಿಸುತ್ತೇವೆ - 'ಘರ್ ಕಿ ಬಾತ್'’.

  • Right Arrow Button = “>”

    ಸಂಪೂರ್ಣ ಪ್ರಯಾಣದಲ್ಲಿ ನಾವು ಗ್ರಾಹಕರ ಜೊತೆಗಿರುತ್ತೇವೆ.

  • Right Arrow Button = “>”

    ರಿಯಲ್ ಎಸ್ಟೇಟ್ ಡೆವಲಪರ್‌ಗಳ ನಿರೀಕ್ಷೆಗಳ ಬಗ್ಗೆ ನಾವು ಆಳವಾದ ತಿಳಿವಳಿಕೆಯನ್ನು ಹೊಂದಿದ್ದೇವೆ ಮತ್ತು ಅವುಗಳಿಗೆ ಪರಿಹಾರಗಳನ್ನು ನೀಡುತ್ತೇವೆ.

  • Right Arrow Button = “>”

    ನಮ್ಮ ಬಿಸಿನೆಸ್ ಪಾಲುದಾರರು ಕೂಡಾ ನಮ್ಮ ಗ್ರಾಹಕರೇ.

  • Right Arrow Button = “>”

    ನಾವು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುತ್ತೇವೆ, ಜವಾಬ್ದಾರಿಯುತ ಸಲಹೆ ನೀಡುತ್ತೇವೆ.

  • Right Arrow Button = “>”

    ಬಾಹ್ಯ ಮತ್ತು ಆಂತರಿಕ ಗ್ರಾಹಕರಿಗೆ ನಾವು ಉತ್ಸಾಹಪೂರ್ವಕವಾಗಿ ಸೇವೆ ಒದಗಿಸುತ್ತೇವೆ. ನಾವು ನಿರೀಕ್ಷೆಗಳನ್ನು ಮೀರಿದ್ದೇವೆ.

  • Right Arrow Button = “>”

    ನಾವು ಸಹಾನುಭೂತಿಯೊಂದಿಗೆ, ಕ್ರಿಯಾಶೀಲರಾಗಿದ್ದೇವೆ, "ಅತಿಥಿ ದೇವೋ ಭವ'' ಎಂಬ ನಂಬಿಕೆ ಹೊಂದಿದ್ದೇವೆ”.

  • Right Arrow Button = “>”

    ನಾವು ಮುಖ್ಯ ವಿಷಯಗಳ ಕಡೆ ಗಮನ ಹರಿಸುತ್ತೇವೆ ಮತ್ತು ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತೇವೆ.

  • Right Arrow Button = “>”

    ನಮ್ಮ ಸಂತೃಪ್ತ ಗ್ರಾಹಕರು ನಮ್ಮ ಬ್ರ್ಯಾಂಡ್‌ನ ರಾಯಭಾರಿಗಳು.

ನೈತಿಕ ಮಾನದಂಡಗಳು

  • Right Arrow Button = “>”

    ನಮ್ಮ ವೃತ್ತಿಪರ ನೈತಿಕತೆಯಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ - 'ನಾವು ಸರಿಯಾದ ಕೆಲಸಗಳನ್ನು ಮಾಡುತ್ತೇವೆ ಹಾಗೂ ಕೆಲಸಗಳನ್ನು ಸರಿಯಾಗಿ ಮಾಡುತ್ತೇವೆ.

  • Right Arrow Button = “>”

    ನಾವು ದೇಶದ ಕಾನೂನನ್ನು ಅರಿತಿದ್ದೇವೆ ಮತ್ತು ಅದಕ್ಕೆ ಬದ್ಧರಾಗಿದ್ದೇವೆ.

  • Right Arrow Button = “>”

    ಮುಕ್ತ ಸಂವಹನವನ್ನು ನಾವು ಪ್ರೋತ್ಸಾಹಿಸುತ್ತೇವೆ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತೇವೆ.

  • Right Arrow Button = “>”

    ನಾವು ಸಂಪ್ರದಾಯವಾದಿಗಳು ಮತ್ತು ವಿವೇಚನೆಯಿಂದ ಬಿಸಿನೆಸ್ ರಿಸ್ಕ್ ತೆಗೆದುಕೊಳ್ಳುವವರು ಆಗಿದ್ದೇವೆ.

  • Right Arrow Button = “>”

    ನಾವು ನಿರ್ಭೀತರು. ನಾವು ಅಪಾಯದ ಮುನ್ಸೂಚನೆ ಅರಿತು ಕೆಲಸ ಮಾಡುತ್ತೇವೆ.

  • Right Arrow Button = “>”

    ನಾವು ಅರ್ಥಪೂರ್ಣ, ಸಂಬಂಧಿತ ಮತ್ತು ಸೂಕ್ತ ಸಿಎಸ್‌ಆರ್ ಕಾರ್ಯ ನಿರ್ವಹಿಸುತ್ತೇವೆ.

  • Right Arrow Button = “>”

    ನಾವು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತೇವೆ.

Request Call Back at PNB Housing
ಕಾಲ್ ಬ್ಯಾಕ್ ಮಾಡಿ