ಹಣಕಾಸಿನ ನೆರವು ನೀಡುವುದಕ್ಕಿಂತ ಹೆಚ್ಚು, ಹೋಮ್ ಲೋನ್‌ಗಳು ಆದಾಯ ತೆರಿಗೆ ಕಾಯ್ದೆ1961 ರ ಪ್ರಕಾರ ತೆರಿಗೆಯಲ್ಲಿ ಉಳಿತಾಯ ಮಾಡಲು ಸಹಾಯ ಮಾಡುತ್ತವೆ.
ಅಸಲು ಮೊತ್ತದ ಮರುಪಾವತಿಯ ಮೇಲೆ ₹1.5 ಲಕ್ಷದವರೆಗಿನ ತೆರಿಗೆ ರಿಯಾಯಿತಿ.
ಪಾವತಿಸಿದ ಬಡ್ಡಿಗೆ ₹2 ಲಕ್ಷದವರೆಗಿನ ತೆರಿಗೆ ರಿಯಾಯಿತಿ.
₹2 ಲಕ್ಷದೊಂದಿಗೆ ₹50,000 ತೆರಿಗೆ ಕಡಿತ*.
ಜಂಟಿಯಾಗಿ ಅಪ್ಲೈ ಮಾಡಿ, ಏಕೆಂದರೆ ಇಬ್ಬರೂ ಅರ್ಜಿದಾರರು ಅಸಲು ಮೊತ್ತದ ಮೇಲೆ ₹1.5 ಲಕ್ಷ ಮತ್ತು ಪಾವತಿಸಿದ ಬಡ್ಡಿಯ ಮೇಲೆ ₹2 ಲಕ್ಷಗಳ ತೆರಿಗೆ ರಿಯಾಯಿತಿಯನ್ನು ಪಡೆಯುತ್ತಾರೆ.
- ಆಸ್ತಿಯು ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರಬೇಕು
- ನಿರ್ಮಾಣ ಪೂರ್ಣಗೊಂಡಿರಬೇಕು
- ನೀವು ಅಗತ್ಯವಿರುವ ಎಲ್ಲಾ ಹೋಮ್ ಲೋನ್ ಡಾಕ್ಯುಮೆಂಟ್‌ಗಳನ್ನು ಹೊಂದಿರಬೇಕು