ಹೋಮ್ ಲೋನ್ ಅರ್ಹತೆಯು ಇವುಗಳನ್ನು ಅವಲಂಬಿಸಿರುತ್ತದೆ:
- ಆದಾಯ
- ವಯಸ್ಸು
- ಕ್ರೆಡಿಟ್ ಇತಿಹಾಸ
- ಮುಂಚಿತ-ಅಸ್ತಿತ್ವದಲ್ಲಿರುವ ಸಾಲ, ಇತ್ಯಾದಿ.
ನಿಮ್ಮ ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಇಎಂಐಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿ.
ಅರ್ಹತೆಯನ್ನು ನಿರ್ಧರಿಸುವಾಗ ಅವರ ಆದಾಯವನ್ನು ಕೂಡ ಪರಿಗಣಿಸಲಾಗುವುದರಿಂದ, ಅರ್ಹ ಸಹ-ಸಾಲಗಾರರೊಂದಿಗೆ ಲೋನ್‌ಗೆ ಅಪ್ಲೈ ಮಾಡಿ.
ದೀರ್ಘ ಲೋನ್ ಅವಧಿಯನ್ನು ಆಯ್ಕೆ ಮಾಡುವುದರಿಂದ ಅರ್ಹತೆ ಹೆಚ್ಚಾಗುತ್ತದೆ. ನೆನಪಿಡಿ, ಮುಂಗಡ ಪಾವತಿ ಯಾವಾಗಲೂ ಒಂದು ಉತ್ತಮ ಆಯ್ಕೆಯಾಗಿರುತ್ತದೆ.
ಅಸ್ತಿತ್ವದಲ್ಲಿರುವ ಅಲ್ಪಾವಧಿಯ ಲೋನ್‌ಗಳನ್ನು ಮುಚ್ಚಲು ಅಥವಾ ಅವುಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸಿ.
ಹೆಚ್ಚಿನ ಮರುಪಾವತಿ ಸಾಮರ್ಥ್ಯವನ್ನು ತೋರಿಸಲು ಪಾರ್ಟ್-ಟೈಮ್ ಉದ್ಯೋಗಗಳು, ಬಾಡಿಗೆಗಳು ಮುಂತಾದ ಎಲ್ಲಾ ಆದಾಯಗಳನ್ನು ನಮೂದಿಸಿ.