ಫಿಕ್ಸೆಡ್ ಡೆಪಾಸಿಟ್‌ಗೆ ಅಗತ್ಯವಿರುವ ಕನಿಷ್ಠ ಮೊತ್ತ ಎಷ್ಟು?

ಫಿಕ್ಸೆಡ್ ಡೆಪಾಸಿಟ್ ಎಂದರೇನು?

ಫಿಕ್ಸೆಡ್ ಡೆಪಾಸಿಟ್‌ಗಳು ಸ್ಥಿರ, ಸುರಕ್ಷಿತ ಮತ್ತು ಸರಳ ಹೂಡಿಕೆ ಪ್ಲಾನ್ ಆಗಿವೆ. ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮೂಲಕ ವಿವಿಧ ವಯಸ್ಸಿನ ಜನರು ಹಣ ಉಳಿತಾಯ ಮಾಡಲು ಆರಂಭಿಸಬಹುದು. ಪ್ರತಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಈ ಸೌಲಭ್ಯವನ್ನು ಒದಗಿಸುತ್ತದೆ.

ಪಿಎನ್‌ಬಿ ಹೌಸಿಂಗ್‌ನಲ್ಲಿ ಬಡ್ಡಿ ದರಗಳು

ನಿಯಮಿತ ಸೇವಿಂಗ್ಸ್ ಅಕೌಂಟ್‌ಗಿಂತ ನೀವು ಹೆಚ್ಚಿನ ಬಡ್ಡಿಯನ್ನು ಗಳಿಸಬಹುದು. ನಾವು ನಿಮಗೆ ವರ್ಷಕ್ಕೆ 7% ವರೆಗೆ ಬಡ್ಡಿ ದರವನ್ನು ನೀಡುತ್ತೇವೆ, ಮತ್ತು ಹಿರಿಯ ನಾಗರಿಕರಿಗೆ ಹೆಚ್ಚುವರಿ 0.25% ನೀಡಲಾಗುತ್ತದೆ.

ಎಫ್‌ಡಿಗೆ ಅಗತ್ಯವಿರುವ ಕನಿಷ್ಠ ಮೊತ್ತ

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಂತಹ ಪ್ರತಿಷ್ಠಿತ ಎನ್‌ಬಿಎಫ್‌ಸಿಯಲ್ಲಿ, ಕನಿಷ್ಠ ಮೊತ್ತ 10,000 ಆಗಿದೆ. ಮಾಸಿಕ ಆದಾಯ ಸ್ಕೀಮ್‌ಗಳಿಗೆ, ಕನಿಷ್ಠ ಮೊತ್ತ 25,000 ಆಗಿದೆ.

ನಿಮ್ಮ ಮೊದಲ ಫಿಕ್ಸೆಡ್ ಡೆಪಾಸಿಟ್

ಮೊದಲ ಫಿಕ್ಸೆಡ್ ಡೆಪಾಸಿಟ್‌ಗಾಗಿ ಯೋಜಿಸುವಾಗ, ವ್ಯಕ್ತಿಯು ಮಾಸಿಕ ಆದಾಯ ಸ್ಕೀಮ್ ಹೊರತುಪಡಿಸಿ ಬೇರೆ ಎಲ್ಲಾ ಸ್ಕೀಮ್‌ಗಳಿಗೆ 10,000 ಸಲ್ಲಿಸಬೇಕು.

ಒಗ್ಗಟ್ಟಿನಲ್ಲಿ ಬಲವಿದೆ

ಹೂಡಿಕೆದಾರರು ಮೂರು ಜಂಟಿ ಹೋಲ್ಡರ್‌ಗಳಿಗೆ ಅನುಮತಿ ಇರುವ ಜಂಟಿ ಎಫ್‌ಡಿ ಅಕೌಂಟ್ ಅನ್ನು ಕೂಡ ಪಡೆಯಬಹುದು. ಆ ಮೂಲಕ, ನೀವು ಒಟ್ಟಿಗೆ ಹಣವನ್ನು ಬೆಳೆಸುತ್ತೀರಿ.

ನಮ್ಮೊಂದಿಗೆ ನಿಮ್ಮ ಪ್ರಯಾಣವನ್ನು ಆರಂಭಿಸಿ

ನೀವು, ನಿಮ್ಮ ಹಣಕಾಸಿನ ಪ್ರಯಾಣವನ್ನು ಆರಂಭಿಸಲು ಮತ್ತು ನಿಮ್ಮ ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ಬಯಸಿದರೆ, ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿರಬಹುದು.

ನಿಮ್ಮ ಹೂಡಿಕೆ ಪ್ರಯಾಣವನ್ನು ಈಗಲೇ ಪ್ರಾರಂಭಿಸಿ

ಇಲ್ಲಿ ಕ್ಲಿಕ್ ಮಾಡಿ