ನಾನು ನನ್ನ ಸಂಬಳದ ಮೇಲೆ ಎಷ್ಟು ಹೋಮ್ ಲೋನ್ ಅನ್ನು ಪಡೆಯಬಹುದು?

ಹೋಮ್ ಲೋನ್ ಅನುಮೋದಿಸುವಾಗ ಹಣಕಾಸು ಸಂಸ್ಥೆಗಳು ಅನೇಕ ಅಂಶಗಳನ್ನು ಪರಿಗಣಿಸುತ್ತವೆ. ನಿಮ್ಮ ಪ್ರಸ್ತುತ ಹಣಕಾಸಿನ ಜವಾಬ್ದಾರಿಗಳು ಮತ್ತು ಮರುಪಾವತಿ ಸಾಮರ್ಥ್ಯ ಎರಡು ಅತ್ಯಂತ ಪ್ರಮುಖವಾದ ಅಂಶಗಳಾಗಿದ್ದು, ಎರಡೂ ನಿಮ್ಮ ಸಂಬಳವನ್ನು ಅವಲಂಬಿಸಿರುತ್ತವೆ.

ಹೋಮ್ ಲೋನ್ ಅನುಮೋದನೆಗೆ ಯಾವ ಸಂಬಳವನ್ನು ಪರಿಗಣಿಸಲಾಗುತ್ತದೆ?

ಹೋಮ್ ಲೋನ್ ಅನುಮೋದನೆಗಾಗಿ ಹಣಕಾಸು ಸಂಸ್ಥೆಗಳು ವೈದ್ಯಕೀಯ, ಪ್ರಯಾಣ ಇತ್ಯಾದಿಗಳಂತಹ ಭತ್ಯೆಗಳನ್ನು ಹೊರತುಪಡಿಸಿ ನಿಮ್ಮ ಕೈಗೆ ಸಿಗುವ ಸಂಬಳವನ್ನು ಪರಿಗಣಿಸುತ್ತವೆ.

ನೀವು ಪಡೆಯಬಹುದಾದ ಗರಿಷ್ಠ ಹೋಮ್ ಲೋನ್ ಮೊತ್ತ ಎಷ್ಟು?

ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ನೀವು ಹೇಗೆ ಲೆಕ್ಕ ಹಾಕಬಹುದು ಎಂಬುದು ಇಲ್ಲಿದೆ:

ಹಂತ #1

ಪಿಎನ್‌ಬಿ ಹೌಸಿಂಗ್ ಅರ್ಹತಾ ಕ್ಯಾಲ್ಕುಲೇಟರ್ ಪರಿಶೀಲಿಸಿ

ಹಂತ #2

ನಿಮ್ಮ ಹೋಮ್ ಲೋನ್ ಮೊತ್ತ, ಕಾಲಾವಧಿ, ಬಡ್ಡಿ ದರ ಮತ್ತು ಇತರ ಅಸ್ತಿತ್ವದಲ್ಲಿರುವ ಇಎಂಐಗಳನ್ನು ನಮೂದಿಸಿ

ನೀವು ನಿಮ್ಮ ಮಾಸಿಕ ಇಎಂಐಗಳು ಮತ್ತು ಅರ್ಹ ಲೋನ್ ಮೊತ್ತವನ್ನು ಪಡೆಯುತ್ತೀರಿ.

ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸಲು ಸಲಹೆಗಳು

Arrow

ಸಲಹೆಗಳು #1

ಜಂಟಿಯಾಗಿ ಅಪ್ಲೈ ಮಾಡಿ, ಯಾಕೆಂದರೆ ಸಹ-ಅರ್ಜಿದಾರರ ಸಂಬಳವನ್ನು ಕೂಡ ಲೋನ್ ಅನುಮೋದನೆಗೆ ಪರಿಗಣಿಸಲಾಗುತ್ತದೆ.

ಸಲಹೆಗಳು #2

ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಿ.

ಸಲಹೆಗಳು #3

ಉದ್ಯೋಗ ಬದಲಾವಣೆಯು ನಿಮ್ಮ ಕೆಲಸದ ಸ್ಥಿರತೆಯನ್ನು ಸೂಚಿಸುವುದರಿಂದ ಆಗಾಗ್ಗೆ ಉದ್ಯೋಗಗಳನ್ನು ಬದಲಾಯಿಸಬೇಡಿ

ಸಲಹೆಗಳು #4

ನಿಮ್ಮ ಅಸ್ತಿತ್ವದಲ್ಲಿರುವ ಲೋನ್‌ಗಳನ್ನು ಪಾವತಿಸಿ

ಸಲಹೆಗಳು #5

ಯುಟಿಲಿಟಿ ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ

ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಈಗಲೇ ಪರಿಶೀಲಿಸಿ!

ಇಲ್ಲಿ ಕ್ಲಿಕ್ ಮಾಡಿ