ಆಸ್ತಿ ಮೇಲಿನ ಲೋನ್ - ಪಿಎನ್‌ಬಿ ಹೌಸಿಂಗ್ ಅನುಕೂಲತೆ

ವೈಯಕ್ತಿಕಗೊಳಿಸಿದ ಮನೆಬಾಗಿಲಿನ ಸೇವೆ
ನೈತಿಕತೆ, ಸಮಗ್ರತೆ ಮತ್ತು ಪಾರದರ್ಶಕತೆಯ ಉನ್ನತ ಮಾನದಂಡಗಳು
20 ವರ್ಷಗಳವರೆಗಿನ ಲೋನ್ ಅವಧಿ
ಕಸ್ಟಮೈಸ್ ಮಾಡಿದ ಅರ್ಹತಾ ಪ್ರೋಗ್ರಾಮ್
ಆಸ್ತಿ ವೆಚ್ಚದ 70% ವರೆಗೆ ಫಂಡಿಂಗ್
ಹಲವಾರು ಮರುಪಾವತಿ ಆಯ್ಕೆಗಳು
ಅಕ್ಸೆಸ್ ಮಾಡಬಹುದಾದ ನೆಟ್ವರ್ಕ್ ಮತ್ತು ದಶಕಗಳ ಅನುಭವ

ಆಸ್ತಿ ಮೇಲಿನ ಲೋನ್

ಅರ್ಹತಾ ಮಾನದಂಡ

  • Right Arrow Button = “>”

    ನೀವು ಸಂಬಳ ಪಡೆಯುವ ಉದ್ಯೋಗಿ ಅಥವಾ ಸ್ವಯಂ ಉದ್ಯೋಗಿ ವೃತ್ತಿಪರರು/ವೃತ್ತಿಪರರಲ್ಲದವರಾಗಿರಬೇಕು.

  • Right Arrow Button = “>”

    ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ ನಿಮ್ಮ ವಯಸ್ಸು 60 ವರ್ಷಗಳಿಗಿಂತ ಅಧಿಕವಾಗಿರಬಾರದು ಮತ್ತು ನೀವು ಸ್ವಯಂ ಉದ್ಯೋಗಿ ವೃತ್ತಿಪರರು / ವೃತ್ತಿಪರರಲ್ಲದಿದ್ದರೆ, ಲೋನ್ ಮೆಚ್ಯೂರಿಟಿ ಸಮಯದಲ್ಲಿ 65 ವರ್ಷಗಳಿಗಿಂತ ಹೆಚ್ಚಾಗಿರಬಾರದು.

ಆಸ್ತಿ ಮೇಲಿನ ಲೋನ್

ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಎಲ್ಲಾ ಡಾಕ್ಯುಮೆಂಟ್‌ಗಳಿಗೆ ಸ್ವಯಂ ದೃಢೀಕರಣದ ಅಗತ್ಯವಿದೆ.
  • Right Arrow Button = “>”

    ಸರಿಯಾಗಿ ಭರ್ತಿ ಮಾಡಲಾದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ಫೋಟೋ

  • Right Arrow Button = “>”

    ವಯಸ್ಸಿನ ಪುರಾವೆ (ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಯಾವುದೇ ಇತರ ಪ್ರಮಾಣಪತ್ರ)

  • Right Arrow Button = “>”

    ನಿವಾಸದ ಪುರಾವೆ (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಯಾವುದೇ ಇತರ ಪ್ರಮಾಣಪತ್ರ)

  • Right Arrow Button = “>”

    ಶಿಕ್ಷಣ ಅರ್ಹತೆಗಳು - ಇತ್ತೀಚಿಗೆ ಪಡೆದ ಪದವಿ

  • Right Arrow Button = “>”

    ಇತ್ತೀಚಿನ 3 ತಿಂಗಳ ಸಂಬಳ-ಸ್ಲಿಪ್‌ಗಳು

  • Right Arrow Button = “>”

    ಕಳೆದ 2 ವರ್ಷಗಳ ಫಾರ್ಮ್ 16

  • Right Arrow Button = “>”

    ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು (ಸಂಬಳದ ಅಕೌಂಟ್)

  • Right Arrow Button = “>”

    'ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್' ಪರವಾಗಿ ಪ್ರಕ್ರಿಯಾ ಶುಲ್ಕದ ಚೆಕ್

  • Right Arrow Button = “>”

    ಆಸ್ತಿಯ ಶೀರ್ಷಿಕೆ ಡಾಕ್ಯುಮೆಂಟ್‌ಗಳ, ಅನುಮೋದಿತ ಪ್ಲಾನ್‌ನ ಫೋಟೋಕಾಪಿ

  • Right Arrow Button = “>”

    ಸರಿಯಾಗಿ ಭರ್ತಿ ಮಾಡಲಾದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ಫೋಟೋ

  • Right Arrow Button = “>”

    ವಯಸ್ಸಿನ ಪುರಾವೆ (ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಯಾವುದೇ ಇತರ ಪ್ರಮಾಣಪತ್ರ)

  • Right Arrow Button = “>”

    ನಿವಾಸದ ಪುರಾವೆ (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಯಾವುದೇ ಇತರ ಪ್ರಮಾಣಪತ್ರ)

  • Right Arrow Button = “>”

    ಶಿಕ್ಷಣ ಅರ್ಹತೆಗಳು - ಇತ್ತೀಚಿನ ಪದವಿ (ವೃತ್ತಿಪರರಿಗೆ)

  • Right Arrow Button = “>”

    ಬಿಸಿನೆಸ್ ಪ್ರೊಫೈಲ್ ಜೊತೆಗೆ ಬಿಸಿನೆಸ್ ಅಸ್ತಿತ್ವದ ಪ್ರಮಾಣಪತ್ರ ಮತ್ತು ಪುರಾವೆ

  • Right Arrow Button = “>”

    ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣೀಕೃತ/ಆಡಿಟ್ ಮಾಡಿದ ಲಾಭ ಮತ್ತು ನಷ್ಟ ಅಕೌಂಟ್ ಮತ್ತು ಬ್ಯಾಲೆನ್ಸ್ ಶೀಟ್‌ಗಳೊಂದಿಗೆ ಕಳೆದ 3 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ (ಸ್ವಯಂ ಮತ್ತು ಬಿಸಿನೆಸ್)

  • Right Arrow Button = “>”

    ಕಳೆದ 12 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು (ಸ್ವಯಂ ಮತ್ತು ಬಿಸಿನೆಸ್)

  • Right Arrow Button = “>”

    'ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್' ಪರವಾಗಿ ಪ್ರಕ್ರಿಯಾ ಶುಲ್ಕದ ಚೆಕ್

  • Right Arrow Button = “>”

    ಆಸ್ತಿಯ ಟೈಟಲ್ ಡಾಕ್ಯುಮೆಂಟ್‌ಗಳು, ಅನುಮೋದಿತ ಪ್ಲಾನ್ ಇತ್ಯಾದಿಗಳ ಫೋಟೋಕಾಪಿ.