ಉದಯೋನ್ಮುಖ ಲ್ಯಾಂಡಿಂಗ್ ಹೋಮ್ ಲೋನ್
ಧನ್ಯವಾದಗಳು
ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನೊಂದಿಗೆ ಲೋನಿಗೆ ಅಪ್ಲೈ ಮಾಡಿದ್ದಕ್ಕೆ ಧನ್ಯವಾದಗಳು. ನಮ್ಮ ಪ್ರತಿನಿಧಿ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ. ನಮ್ಮ ಬಿಸಿನೆಸ್ ಗಂಟೆಗಳು ಸೋಮವಾರದಿಂದ ಶನಿವಾರ, ಬೆಳಿಗ್ಗೆ 10:00 ರಿಂದ ಸಂಜೆ 6:00 IST.
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ಒಟಿಪಿ ಪರಿಶೀಲಿಸಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ದಯವಿಟ್ಟು ಕೆಳಗೆ ನಮೂದಿಸಿ.
ಪಿಎನ್‌ಬಿ ಹೌಸಿಂಗ್
ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್
ನಿಮ್ಮ ಇಎಂಐ
ಬಡ್ಡಿ ಮೊತ್ತ₹ 2,241,811
ಪಾವತಿಸಬೇಕಾದ ಒಟ್ಟು ಮೊತ್ತ₹ 4,241,811
ಪಿಎನ್‌ಬಿ ಹೌಸಿಂಗ್
ಅಮೊರ್ಟೈಸೇಶನ್ ಚಾರ್ಟ್
ಅಮೊರ್ಟೈಸೇಶನ್ ಎಂದರೆ ನಿಮ್ಮ ಲೋನನ್ನು ಸಮಾನ ಕಂತುಗಳಲ್ಲಿ ನಂತರದಲ್ಲಿ ಪಾವತಿಸುವುದಾಗಿದೆ. ನಿಮ್ಮ ಹೋಮ್ ಲೋನ್ ಅವಧಿಯು ಪ್ರಗತಿಯಾಗುತ್ತಿರುವಾಗ, ನಿಮ್ಮ ಅವಧಿಯ ಕೊನೆಯಲ್ಲಿ ಲೋನನ್ನು ಪೂರ್ಣವಾಗಿ ಪಾವತಿಸುವವರೆಗೆ ನಿಮ್ಮ ಪಾವತಿಯ ದೊಡ್ಡ ಭಾಗವು ಅಸಲನ್ನು ಕಡಿಮೆ ಮಾಡುವುದಕ್ಕೆ ಹೋಗುತ್ತದೆ. ಈ ಚಾರ್ಟ್ ಅಸಲು ಮತ್ತು ಬಡ್ಡಿ ಮೊತ್ತಕ್ಕೆ ನೀವು ಪ್ರತಿ ವರ್ಷ ಪಾವತಿಸುವುದನ್ನು ವಿವರಿಸುತ್ತದೆ

×
ಪಿಎನ್‌ಬಿ ಹೌಸಿಂಗ್
ಅಮೊರ್ಟೈಸೇಶನ್ ಚಾರ್ಟ್
ಹೋಮ್ ಲೋನ್
ಬಡ್ಡಿ ದರ
ಮತ್ತು ವೃತ್ತಿಪರರಲ್ಲದವರಿಗೆ
ಮತ್ತು ವೃತ್ತಿಪರರಲ್ಲದವರಿಗೆ
ಹೋಮ್ ಲೋನ್
ಅಗತ್ಯವಿರುವ ಡಾಕ್ಯುಮೆಂಟ್‌ಗಳು
-
ಲೋನ್ ಅಪ್ಲಿಕೇಶನ್ ಫಾರ್ಮ್ (ಕಡ್ಡಾಯ)
-
ವಯಸ್ಸಿನ ಪುರಾವೆ
-
ನಿವಾಸದ ಪುರಾವೆ
-
ಆದಾಯ ಪುರಾವೆ: ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು
-
ಕಳೆದ 2 ವರ್ಷಗಳ ಫಾರ್ಮ್ 16
-
ಇತ್ತೀಚಿನ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
-
ಆಸ್ತಿ ಶೀರ್ಷಿಕೆ, ಅನುಮೋದಿತ ಪ್ಲಾನ್‌ನಂತಹ ಇತರ ಡಾಕ್ಯುಮೆಂಟ್‌ಗಳು.
-
ಲೋನ್ ಅಪ್ಲಿಕೇಶನ್ ಫಾರ್ಮ್ (ಕಡ್ಡಾಯ)
-
ವಯಸ್ಸಿನ ಪುರಾವೆ
-
ನಿವಾಸದ ಪುರಾವೆ
-
ಬಿಸಿನೆಸ್‌ಗೆ ಆದಾಯ ಪುರಾವೆ ಮತ್ತು ಐಟಿಆರ್
-
ವ್ಯಾಪಾರದ ಅಸ್ತಿತ್ವದ ಪುರಾವೆ
-
ಕಳೆದ 3 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್
-
ಅಕೌಂಟೆಂಟ್-ಪ್ರಮಾಣೀಕೃತ ಬ್ಯಾಲೆನ್ಸ್ ಶೀಟ್‌ಗಳು ಕಳೆದ 12 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
-
ಆಸ್ತಿ ಶೀರ್ಷಿಕೆ, ಅನುಮೋದಿತ ಪ್ಲಾನ್ ಮುಂತಾದ ಇತರ ಡಾಕ್ಯುಮೆಂಟ್‌ಗಳು.
ಹೋಮ್ ಲೋನ್
ಆಗಾಗ ಕೇಳುವ ಪ್ರಶ್ನೆಗಳು
ನೀವು ಸಂಬಳ ಪಡೆಯುವವರು, ಸ್ವಯಂ ಉದ್ಯೋಗಿ ವೃತ್ತಿಪರರು ಅಥವಾ ಬಿಸಿನೆಸ್ಮನ್ ಆಗಿದ್ದರೆ ನೀವು ಲೋನಿಗೆ ಅರ್ಹರಾಗಿರುತ್ತೀರಿ. ಆದಾಯ, ವಯಸ್ಸು, ಅರ್ಹತೆಗಳು, ಅವಲಂಬಿತರ ಸಂಖ್ಯೆ, ಸಹ-ಅರ್ಜಿದಾರರ ಆದಾಯ, ಆಸ್ತಿಗಳು, ಹೊಣೆಗಾರಿಕೆಗಳು, ಉದ್ಯೋಗದ ಸ್ಥಿರತೆ ಮತ್ತು ಮುಂದುವರಿಕೆ ಮತ್ತು ಉಳಿತಾಯ ಇತಿಹಾಸದಂತಹ ಅಂಶಗಳ ಆಧಾರದ ಮೇಲೆ ನಿಮ್ಮ ಲೋನ್ ಅರ್ಹತೆಯನ್ನು ಪಿಎನ್‌ಬಿಎಚ್‌ಎಫ್‌ಎಲ್ ನಿರ್ಧರಿಸುತ್ತದೆ. ಇದಲ್ಲದೆ, ಲೋನ್ ಅರ್ಹತೆಯು ನೀವು ಆಯ್ಕೆ ಮಾಡಿದ ಆಸ್ತಿಯ ಮೌಲ್ಯವನ್ನು ಕೂಡ ಅವಲಂಬಿಸಿರುತ್ತದೆ.
ಹೋಮ್ ಲೋನ್ ಸಂದರ್ಭದಲ್ಲಿ ನಾವು ಆಸ್ತಿ ಮೌಲ್ಯದ 90%* ವರೆಗೆ ಮತ್ತು ಆಸ್ತಿ ಮೇಲಿನ ಲೋನ್ ಸಂದರ್ಭದಲ್ಲಿ 70%* ವರೆಗೆ ಹಣಕಾಸು ಒದಗಿಸಬಹುದು. ಆದಾಗ್ಯೂ, ಪಿಎನ್‌ಬಿಎಚ್‌ಎಫ್‌ಎಲ್ ಫಂಡಿಂಗ್ ನಿಯಮಗಳು ಕಂಪನಿಯ ನಿಯಮಗಳ ಪ್ರಕಾರ ಬದಲಾಗಬಹುದು.
ನಿಮ್ಮ ಲೋನನ್ನು ಸಮನಾದ ಮಾಸಿಕ ಕಂತುಗಳ ಮೂಲಕ ಮರುಪಾವತಿಸಲಾಗುತ್ತದೆ, ಇದು ಅಸಲು ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ. ಇಎಂಐ ಮರುಪಾವತಿಯು ಪೂರ್ಣ ಲೋನ್ ವಿತರಣೆಯ ನಂತರದ ತಿಂಗಳಿಂದ ಆರಂಭವಾಗುತ್ತದೆ, ಆದರೆ ಮುಂಚಿತ-ಇಎಂಐ ಎಂಬುದು ಸರಳ ಬಡ್ಡಿಯಾಗಿದ್ದು, ಲೋನನ್ನು ಸಂಪೂರ್ಣವಾಗಿ ವಿತರಿಸುವವರೆಗೆ ಪ್ರತಿ ತಿಂಗಳು ಪಾವತಿಸಬೇಕಾಗುತ್ತದೆ.
ಸಾಲಗಾರರ ಹಿತಾಸಕ್ತಿಯನ್ನು ಪರಿಗಣಿಸಿ, ಇಎಂಐ ಅನ್ನು ಒಂದು ಹಂತದವರೆಗೆ ಬದಲಾಯಿಸಲಾಗುವುದಿಲ್ಲ. ಅಸಾಧಾರಣ ಸಂದರ್ಭಗಳಲ್ಲಿ, ಸಮಯದ ಚೌಕಟ್ಟಿನೊಳಗೆ ಅಸಲು ಮರುಪಾವತಿಯನ್ನು ಬೆಂಬಲಿಸಲು ಇಎಂಐ ಅನ್ನು ಬದಲಾಯಿಸಲಾಗುತ್ತದೆ.
ಲೋನಿಗೆ ಪ್ರಮುಖ ಭದ್ರತೆಯು ಟೈಟಲ್ ಡೀಡ್‌ಗಳು ಮತ್ತು/ಅಥವಾ ಅಗತ್ಯವಿರುವ ಇತರ ಅಡಮಾನ ಭದ್ರತೆಯನ್ನು ಡೆಪಾಸಿಟ್ ಮಾಡುವ ಮೂಲಕ ಇರುತ್ತದೆ. ಆಸ್ತಿಯ ಶೀರ್ಷಿಕೆಯು ಸ್ಪಷ್ಟವಾಗಿರಬೇಕು, ಮಾರಾಟ ಮಾಡುವಂತಿರಬೇಕು ಮತ್ತು ಯಾವುದೇ ಸಾಲದ ಹೊರೆಯಿಂದ ಮುಕ್ತವಾಗಿರಬೇಕು.
ಹೌದು, ಲೋನ್ ಅವಧಿಯಲ್ಲಿ ನೀವು ಯಾವುದೇ ಸಮಯದಲ್ಲಿ ನಿಮ್ಮ ಹೋಮ್ ಲೋನನ್ನು ಮುಂಗಡ ಪಾವತಿ ಮಾಡಬಹುದು. ಪ್ರಸ್ತುತ ಇದು ಯಾವುದೇ ಶುಲ್ಕಗಳಿಂದ ಮುಕ್ತವಾಗಿದೆ; ಆದಾಗ್ಯೂ ಪೂರ್ವಪಾವತಿ ನಿಯಮಗಳು ಕಾಲಕಾಲಕ್ಕೆ ಬದಲಾಗಬಹುದು.
*ಹಕ್ಕುತ್ಯಾಗ: ಈ ಎಫ್ಎಕ್ಯೂಗಳಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾರ್ಗದರ್ಶನಕ್ಕಾಗಿ ಮಾತ್ರ ಆಗಿದೆ ಮತ್ತು ಪಿಎನ್‌ಬಿ ಹೌಸಿಂಗ್‌ನ ಪ್ರಸ್ತುತ ಪಾಲಿಸಿಗಳು, ನಿಯಮಗಳು ಮತ್ತು ಷರತ್ತುಗಳ ಆಧಾರದ ಮೇಲೆ ಬದಲಾಗಬಹುದು. ಲೋನ್ ಅರ್ಹತೆ, ಬಡ್ಡಿ ದರಗಳು, ಕಾಲಾವಧಿ ಮತ್ತು ಇತರ ಅಂಶಗಳು ಅಪ್ಲಿಕೇಶನ್ ಸಮಯದಲ್ಲಿ ಚಾಲ್ತಿಯಲ್ಲಿರುವ ಕಂಪನಿ ಪಾಲಿಸಿ ಮತ್ತು ನಿಯಂತ್ರಕ ಮಾರ್ಗಸೂಚಿಗಳ ಆಧಾರದ ಮೇಲೆ ಬದಲಾಗಬಹುದು. ಅತ್ಯಂತ ನಿಖರವಾದ ಮತ್ತು ವೈಯಕ್ತಿಕಗೊಳಿಸಿದ ಮಾಹಿತಿಗಾಗಿ, ಪಿಎನ್‌ಬಿ ಹೌಸಿಂಗ್ ಲೋನ್ ತಜ್ಞರೊಂದಿಗೆ ನೇರವಾಗಿ ಸಮಾಲೋಚನೆ ಮಾಡಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
- A. ಕಂಪನಿಯ ಡೆಪಾಸಿಟ್ ತೆಗೆದುಕೊಳ್ಳುವ ಚಟುವಟಿಕೆಗೆ ಸಂಬಂಧಿಸಿದಂತೆ, ಸಾರ್ವಜನಿಕ ಡೆಪಾಸಿಟ್ಗಳನ್ನು ವಿನಂತಿಸಲು ವೀಕ್ಷಕರು ಪತ್ರಿಕೆಯಲ್ಲಿನ ಜಾಹೀರಾತು/ ಅಪ್ಲಿಕೇಶನ್ ಫಾರ್ಮಿನಲ್ಲಿ ನೀಡಲಾದ ಮಾಹಿತಿಯನ್ನು ನೋಡಬಹುದು.
- B. ಕಂಪನಿಯು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಕಾಯ್ದೆ, 1987 ರ ಸೆಕ್ಷನ್ 29A ಅಡಿಯಲ್ಲಿ ನೀಡಲಾದ 31.07.2001 ದಿನಾಂಕದ ಮಾನ್ಯ ನೋಂದಣಿ ಪ್ರಮಾಣಪತ್ರವನ್ನು ಹೊಂದಿದೆ. ಆದಾಗ್ಯೂ, ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಕಂಪನಿಯ ಹಣಕಾಸಿನ ಸದೃಢತೆಯ ಪ್ರಸ್ತುತ ಸ್ಥಾನದ ಬಗ್ಗೆ ಅಥವಾ ಕಂಪನಿಯಿಂದ ವ್ಯಕ್ತಪಡಿಸಲಾದ ಯಾವುದೇ ಹೇಳಿಕೆಗಳು ಅಥವಾ ಪ್ರಾತಿನಿಧ್ಯಗಳು ಅಥವಾ ಅಭಿಪ್ರಾಯಗಳ ಸರಿಪಡಿಸುವಿಕೆ ಮತ್ತು ಕಂಪನಿಯಿಂದ ಡೆಪಾಸಿಟ್ಗಳ ಮರುಪಾವತಿ/ ಹೊಣೆಗಾರಿಕೆಗಳ ವಿಸರ್ಜನೆಯ ಬಗ್ಗೆ ಯಾವುದೇ ಜವಾಬ್ದಾರಿ ಅಥವಾ ಖಾತರಿಯನ್ನು ಸ್ವೀಕರಿಸುವುದಿಲ್ಲ.
- c. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ಎಲ್ಲಾ ಲೋನ್ಗಳು ಕಂಪನಿಯ ವಿವೇಚನೆಗೆ ಒಳಪಟ್ಟಿವೆ. ಇತರ ಫೀಸ್ ಮತ್ತು ಶುಲ್ಕಗಳು ಅನ್ವಯವಾಗುತ್ತವೆ. ಹೆಚ್ಚಿನ ವಿವರಗಳಿಗಾಗಿ, ಕಂಪನಿಯ ವೆಬ್ಸೈಟ್ ನೋಡಿ, www.pnbhousing.com | ಸಿಐಎನ್: L65922DL1988PLC033856.